ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ವೇದಗಳಲ್ಲಿ ಎಲ್ಲ್ಲೋ ( ಎಲ್ಲಿ ಅಂತ ಗೊತ್ತಿಲ್ಲ) ಈ ವಾಕ್ಯ ಬರುತ್ತೆ.
ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?

- savithru ರವರ ಬ್ಲಾಗ್
- Login or register to post comments
- 468 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ವೇದಗಳಲ್ಲಿ ಎಲ್ಲ್ಲೋ ( ಎಲ್ಲಿ ಅಂತ ಗೊತ್ತಿಲ್ಲ) ಈ ವಾಕ್ಯ ಬರುತ್ತೆ.
ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?




ಪ್ರತಿಕ್ರಿಯೆಗಳು
ಉ: ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ಸ್ವಾಮಿ ,
ಇದು ಪುರುಷ ಸೊಕ್ತದಲ್ಲಿ ಬರುತ್ತೆ.ಈ ಕೊಂದಿಯನ್ನು ನೋಡಿ.
ಉ: ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ಕೇವೆಂ ಆವ್ರೇ..
ನಿಮ್ಮ ಪ್ರತಿಕ್ರಿಯೆಗೆ ಮತ್ತು ಕೊಂಡಿಗೆ ಧನ್ಯವಾದಗಳು.
ಪುರುಷ ಸೂಕ್ತವನ್ನು ಅರ್ಥ ಮಾಡಿಕೊಳ್ಳಲು ಯತ್ನಿಸುತ್ತಿದ್ದೇನೆ. ಈ ಮಾರ್ಗದಲ್ಲಿ ಕೆಲವೊಂದು ಸಂದೇಹಗಳು ಕಾಡುತ್ತಿವೆ. ಮುಂದಿನ ಬರಹದಲ್ಲಿ ಎಲ್ಲವನ್ನೋ ಸೇರಿಸಿ ಒಮ್ಮೆ ಬರೆಯುತ್ತೇನೆ. ದಯವಿಟ್ಟು ನಿಮ್ಮ ಅರಿವನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಾ ಇರಿ.
ಸವಿತೃ
ಉ: ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ನನ್ನಿ, ಧನ್ಯವಾದ!
ಈ ಬಗ್ಗೆ ದಯವಿಟ್ಟು ಕನ್ನಡದ ಹೊತ್ಗೆ ಇದ್ರೂ ಹೇಳಿ...
ಇಂಗ್ಲೀಸಲ್ಲ.. ಒರೆಗಳು ಬಲು ಗೋಜಲು..ಅರಿತ ಆಗಕ್ಕಿಲ್ಲ.
ಉ: ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ಅತಿ + ಅತಿಷ್ಠತ್ + ದಶಾಂಗುಲಂ( ದಶ + ಅಂಗುಲಂ )...
ಪುರುಷಸೂಕ್ತ..
"ಸ ಭೂಮಿಂ ವಿಶ್ವತೋ ವೃತ್ವಾs ಅತ್ಯತಿಷ್ಠದ್ದಶಾಂಗುಲಂ"...
ಆ ಪುರುಸನು ಬುವಿಯನ್ನು ತನ್ನ ಹತ್ತುಬೆರಳುಗಳ ಹೊರಗುಳಿಯುವಂತೆ ತಬ್ಬಿ/ಎತ್ತಿ/ಸುತ್ತಿಕೊಂಡಿದ್ದನು.( ನನಗೆ ಹೀಗೆ ಹೇಳಿಕೊಟ್ಟಿದ್ದಾರೆ. ಬೇರೆ ಅರಿತ ಇರಬೋದು )
( hercules ಬುವಿ ತಬ್ಬಿದ/ಎತ್ತಿದ ಚಿತ್ರ ನೆನಪಾಯ್ತದೆ )
ಉ: ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ಪರಬ್ರಹ್ಮನ ವ್ಯಾಪ್ತಿಯನ್ನು ಹೇಳಬೇಕಾದರೆ ಈ ಮಾತನ್ನು ಬಳಸುವರು. ‘ಎಲ್ಲಿ ಏನೂ ಇಲ್ಲವೋ, ಅಲ್ಲಿಯೂ ಈ ಪರಬ್ರಹ್ಮವು ೧೦ ಅಂಗುಲ ಎತ್ತರ ಇರುವುದಂತೆ‘ - ಪರಬ್ರಹ್ಮನಗಿಂತ ಮಿಗಿಲಾದದ್ದು ಮತ್ತೊಂದಿಲ್ಲ ಎನ್ನಲು ಈ ಮಾತನ್ನು ಬಳಸಿರುವರು.
-ನಾಸೋ
ಉ: ಅತ್ಯತಿಷ್ಠದ್ದಶಾನ್ಗುಲ ಅಂದ್ರೆ ಏನು ?
ನನ್ನಿ