semi-conductor = ?
"semi-conductor" ಪದಕ್ಕೆ ಪ್ರೊ. ಜಿ. ವೆಂಕಟಸುಬ್ಬಯ್ಯ ಪ್ರಿಸಂ ಕನ್ನಡ, ಇಂಗ್ಲಿಷ್ ನಿಘಂಟುಗಳು .
ನೋಡಿದಾಗ "ಅರೆ ವಾಹಕ " ಅನ್ನೋ ಅರ್ಥ ಸಿಕ್ತು.
ಇದಕ್ಕಿಂತ ಒಳ್ಳೆಯ ಪದವನ್ನು ಯಾರದ್ರೂ ಸೂಚಿಸಲು ಆಗುತ್ತಾ?
ಹಾಗೆಯೇ..
ಕೆಳಗಿನ ಪದಗಳಿಗೆ ಅಚ್ಚಗನ್ನಡದ ಪದಗಳನ್ನು ತಿಳಿಸಲು / ಹುಟ್ಟುಹಾಕಲು ಯಾರದ್ರೂ ಪ್ರಯತ್ನಿಸುತ್ತೀರಾ?
electronics,transistor,electron,hole.......

- savithru ರವರ ಬ್ಲಾಗ್
- Login or register to post comments
- 562 hits
- Email this blog





RSS:
ಪ್ರತಿಕ್ರಿಯೆಗಳು
ಉ: semi-conductor = ?
electronics - ಎಲೆ ಕೆಟ್ಟರಾನಿಕಸ
transistor - ಟರಾನು ಸಿಟ್ಟರ
electron - ಎಲೆ ಕೆಟ್ಟರಾನ
ಉ: semi-conductor = ?
semi-conductor = ಅರೆ ಕಂಡು ಕೆಟ್ಟರ
ಉ: semi-conductor = ?
Electronics ಗೆ "ವಿದ್ಯುನ್ಮಾನ" ಅ೦ತಾರೆ ಅ೦ತ ಎಲ್ಲೊ ಓದಿದ ನೆನಪು.