ಒಮ್ಮೆ ಓದಿ ನೋಡಿ!
ಕ್ರೋಧ - ಬುದ್ಧಿಯನ್ನು ತಿನ್ನುತ್ತದೆ
ಅಹಂಕಾರ - ಜ್ಞಾನವನ್ನು ತಿನ್ನುತ್ತದೆ
ಪ್ರಾಯಶ್ಚಿತ್ತ - ಪಾಪವನ್ನು ತಿನ್ನುತ್ತದೆ
ಲಂಚ - ಗೌರವವನ್ನು ತಿನ್ನುತ್ತದೆ
ಚಿಂತೆ - ಆಯುಷ್ಯವನ್ನು ತಿನ್ನುತ್ತದೆ
- Shakila Gopal's blog
- Login or register to post comments
- 143 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version


RSS:
ಪ್ರತಿಕ್ರಿಯೆಗಳು
ಉ: ಒಮ್ಮೆ ಓದಿ ನೋಡಿ!
ಒಮ್ಮೆ ಓದಿದೆ.
ಆದರೆ, ನೀವು ಎರಡು ಬಾರಿ ಏಕೆ ಪೋಸ್ಟ್ ಮಾಡಿದ್ದೀರ ಎಂದು ತಿಳಿಯಲಿಲ್ಲ.
-ಅನಿಲ್
ಉ: ಒಮ್ಮೆ ಓದಿ ನೋಡಿ!
ಕ್ಷಮಿಸಿ, ಕನ್ನಡ ಬ್ಲಾಗ್ ನನಗೆ ಹೊಸದು. ನಾನಿನ್ನು ಕಲಿಯುತ್ತಿದ್ದೇನೆ.