HONEY ಗವನಗಳು .....
ನಾವು ತುಂಬಾ..ಬ್ಯುಸಿ....!?
ಒಂದು ಕೈಲಿ ಪೆನ್ನು ಮತ್ತೊಂದರಲ್ಲಿ ಫೋನು ! ಒಂದು ಕಿವಿ ಲೆಕ್ಚರ್ ಕಡೆ ಮತ್ತೊಂದು ಗಾಸಿಪ್ ಕಡೆ ! ಒಂದು ಕಣ್ಣು ಬೋರ್ಡ ಕಡೆ ಮತ್ತೊಂದು ಲವರ್ ಕಡೆ ! ಯಾರು ಹೇಳ್ವರು ವಿದ್ಯಾರ್ಥಿ ಜೀವನ ಸರಳವೆಂದು...... ನಾವು ತುಂಬಾ.......ಬ್ಯುಸಿ....!?
ನಾನು-ನೀನು ನನ್ನ-ನೀನು, ನಿನ್ನ-ನಾನು ಅರ್ಥ ಮಾಡಿಕೊಳ್ಳುವ ಹಾದಿ....... ಮುಳ್ಳು ಬೇಲಿಯ ನಡುವೆ
ಅರಳಿದ ಹೂ-ಬಳ್ಳಿಗಳ ತರದಿ......!
ನಲ್ಲೆ
ನಲ್ಲೆ
ನೀನಲ್ಲೆ...........ನಾನಿಲ್ಲೆ
ನಮ್ಮಿಬ್ಬರ ಮಧ್ಯೆ
ಮೀರಲಾಗದ ಎಲ್ಲೆ ........








