ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಹೊಸ ರೂಪದಲ್ಲಿ ಕನ್ನಡ ವಾಟರ್ ಪೋರ್ಟಲ್

ಸಂಪದ › Sampada Blogs › sharathchandra ರವರ ಬ್ಲಾಗ್

sharath

ನಮಸ್ಕಾರ

ಯೋಗ್ಯರಿಗಿಲ್ಲ ಪುರಸ್ಕಾರ!!!

April 7, 2007 - 1:22pm — sharathchandra
  • ನಮ್ಮ ಕನ್ನಡ ಸಾಹಿತ್ಯದ ಒಂದು ದುರಂತದ ಸಂಗತಿಯೆಂದರೆ,ಯಾರು ಯೋಗ್ಯರೋ,ಅತ್ತ್ಯುತ್ತಮ ಸಾಹಿತಿಗಳೋ ಅವರಿಗೆ ರಾಜ್ಯಮಟ್ಟದಲ್ಲಾಗಲಿ,ರಾಷ್ತ್ರಮಟ್ಟದಲ್ಲಾಗಲಿ,ಪ್ರಶಸ್ತಿ-ಪುರಸ್ಕಾರಗಳು ದೊರಕುವುದಿಲ್ಲ.ಬಹುಶಃ ಇಂದು ರಾಜಕೀಯ ಪ್ರಭಾವವಿಲ್ಲದೆ ಯಾವುದೇ ಪ್ರಶಸ್ತಿಗಳು ದೊರಕುವುದಿಲ್ಲ.ದುರಾದೃಷ್ಟವಶಾತ್ ಇದರಿಂದ ಅನೇಕ ಉತ್ತಮ ಸಾಹಿತಿಗಳು ವಂಚಿತರಾಗುತ್ತಿದ್ದಾರೆ.ಎಸ್.ಎಲ್.ಭ್ಯೆರಪ್ಪ,ನಿನ್ನೆ ತಾನೆ ನಮ್ಮನ್ನಗಲಿದ ತೇಜಸ್ವಿಗಳಂತಹ ಮಹಾನ್ ಸಾಹಿತಿಗಳು ಇದಕ್ಕೆ ಉದಾಹರಣೆ.ಯಾವುದೇ ದೇಶವಾದರೂ ಹೊಂದಲು ಹೆಮ್ಮೆಪಡಬಹುದಾದಂತಹ ಸಾಹಿತಿಗಳು ಇವರು.ಇಂತಹ ಶ್ರೇಷ್ಟರಿಗೆ ನಾವು ಸಲ್ಲಿಸಿದ ರಾಷ್ಟ್ರಮಟ್ಟದ ಗವ್ ರವವಾದರೂ ಏನು?ಪಾಶ್ಚಾತ್ಯರಿಂದ ಕದ್ದ ಸರಕನ್ನೇ ತಂದು ಇಲ್ಲಿ  ಹೊಸದೆಂದು ಬರೆದವರನ್ನು ಸನ್ಮಾನಿಸಿ ಹೆಮ್ಮೆ ಪಡುವ ನಮ್ಮ ಕಣ್ಣು ತೆರೆಯುವುದಾದರೂ ಎಂದಿಗೆ?
~.~
  • sharathchandra ರವರ ಬ್ಲಾಗ್
  • Login or register to post comments
  • 594 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 7, 2007 - 3:00pm — hpn

ಉ: ಯೋಗ್ಯರಿಗಿಲ್ಲ ಪುರಸ್ಕಾರ

hpn's picture

ಪುರಸ್ಕಾರವೇ ಗೌರವವಾಗಬೇಕಿಲ್ಲ. ಎಲ್ಲರೂ ಪುರಸ್ಕಾರ ಬಯಸೋದಿಲ್ಲ. ತಮ್ಮ ಕೆಲಸದಲ್ಲಿ ಮೂಡಿದ ಸಂತೃಪ್ತಿಯನ್ನೇ ಪುರಸ್ಕಾರ ದೊರಕಿದ್ದಕ್ಕಿಂತ ಹೆಚ್ಚಾಗಿ ನೋಡುವವರಿದ್ದಾರೆ (ಅಂತಹ ಕೆಲವರು ಗಣ್ಯರು ನಮ್ಮೆಲ್ಲರೊಂದಿಗೆ ಸಂಪದದಲ್ಲೇ ಇದ್ದಾರೆ).

ನಿನ್ನೆ ಟಿವಿ೯ ರಲ್ಲಿ ಎಚ್ ಎಸ್ ವೆಂಕಟೇಶಮೂರ್ತಿ ಮತ್ತು ಲಕ್ಷ್ಮಿನಾರಾಯಣಭಟ್ಟರು ತೇಜಸ್ವಿಯವರ ಬಗ್ಗೆ ಮಾತನಾಡುತ್ತ "ಪುರಸ್ಕಾರ, ಪ್ರಶಸ್ತಿಗಳ ಬಗ್ಗೆ ಮಾತನಾಡಿದರೆ ನಕ್ಕುಬಿಡುತ್ತಿದ್ದರು. ಅವರಿಗೆ ನಾಡೋಜ ಪ್ರಶಸ್ತಿ ಪಡೆಯೋ ಹಾಗೆ ಮಾಡೋದಕ್ಕೆ ಎಷ್ಟೆಲ್ಲ ಪ್ರಯಾಸಪಟ್ಟೆವು" ಎಂದು ಹೇಳುತ್ತಿದ್ದರು.

ನನ್ನ ಅನಿಸಿಕೆ ಇದು: ತೇಜಸ್ವಿಯವರ ವ್ಯಕ್ತಿತ್ವದಂತವರಿಗೆ ಪುರಸ್ಕಾರ ಕೊಟ್ಟು ಕೈ ಮುಗಿದು ಮರೆತುಬಿಡುವುದಕ್ಕಿಂತ ಅವರು ತುಡಿಯುತ್ತಿದ್ದ ವಿಷಯಗಳ ಬಗ್ಗೆ, issues ಬಗ್ಗೆ ಕಾಳಜಿವಹಿಸಿ ಎತ್ತುಕೊಂಡು, ಮುಂದುವರೆಸಿಕೊಂಡು ಹೋಗುವುದು. ಮೀಸಲಾತಿ ಬಗ್ಗೆ ಅವರ ಚಿಂತನೆಗಳು, ಪರಿಸರದ ಬಗ್ಗೆ ಅವರ ಕಾಳಜಿ, ಕನ್ನಡದ ಕಂಪ್ಯೂಟಿಂಗ್ ಕುರಿತ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳುವುದು ಅಂತಹ ಕೆಲವು.

ಅವರು ಒಮ್ಮೆ ಹೇಳಿದಂತೆ "action is more important" Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 11:12pm — mahesha

’ತಕ್ಕ’ ಎಂಬ ತೀರ್ಪು?

mahesha's picture

ತಕ್ಕುಮೆ(ಯೋಗ್ಯತೆ)ಯನ್ನು ಒಬ್ಬರು ತೀರ್ಪು ಈಯ್ಯಬರದು. ಇಲ್ಲವೇ ಒಂದು ಗುಂಪೂ ಕೊಡಬರದು.

"ಇದು ತಕ್ಕುಮೆ/ತಕ್ಕ" ಎಂದು ಹೆಚ್ಚಿನವರು, ಅದರಲ್ಲೂ ಬಿರುದು ಕೊಡಲು ಆರ್ಪು(ಶಕ್ತಿ) ಇರುವವರು ಒಪ್ಪಲೇಬೇಕು. ಅವರು ಒಪ್ಪಲಿಲ್ಲ ಎಂದರೆ ಅದಕ್ಕೆ ಏನೋ ಗಟ್ಟಿಯಾದ ಕಾರಣವಿರಲೇ ಬೇಕೆಂದೇ ನಂಬಬರುವುದು.

ಒಬ್ಬರಿಗೆ ಒಂದು ಬಿರುದು ಬರಲಿಲ್ಲವೆಂದು, ಅದನ್ನು ಮೋಸ(ವಂಚನೆ) ಎನ್ನುವುದು ಸರಿಯಲ್ಲ. ಇದರ negation ಬಿರುದು ಬಂದವರೆಲ್ಲ(ಇಲ್ಲ ಹೆಚ್ಚಿನವರು) ಮೋಸದಿಂದ ಪಡೆದವರೇ, ತಕ್ಕಮೆ ಇಲ್ಲದವರೇ(?), ಎಂಬ ಮಾತು ಎತ್ತಲೂ ಬರುವುದು.

"ನಾನು ಇವರನ್ನು ಮೆಚ್ಚಿದ್ದೇನೆ. ಅವರೇ ಮೇಲು. ಅವರ ತಕ್ಕುಮೆಯೇ ಮೇಲು" ಎಂದು ಕೊಂಡರೆ, ಅದಕ್ಕೆ ಏನು ಹೇಳೋಣ. ಅಂದುಕೊಂಡವರೆ ತಮ್ಮ ಅನಿಸಿಕೆಯನ್ನು ಮರುನೋಡಬೇಕು.

ಅವರಿಗೆ ಒಂದು ಬಿರುದು ಬರದೇ ಇರಲೂ ಹಲವು ಕಾರಣಗಳು ಇದ್ದೇ ಇರುತ್ತವೆ. ಆ ಕಾರಣಗಳನ್ನು ಅವರೇ ಮಾಡಿಕೊಂಡಿರುತ್ತಾರೆ, ಹುಟ್ಟಿಸಿಕೊಂಡಿರುತ್ತಾರೆ; ಅವರ ಮಾತು-ಕೆಲಸದಿಂದ ಅವು ಹುಟ್ಟಿರುತ್ತವೆ.

ಹೀಗೆ ನೋಡಿದರೆ ಪುತಿನ, ಕೆ.ಎಸ್.ನ, ತರಾಸು, ...... etc etc ಹೀಗೆ ಉದ್ದವಾದ ಪಟ್ಟಿ ಮಾಡಬಹುದು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 8, 2007 - 11:16pm — ananth_hs

Re: ಯೋಗ್ಯರಿಗಿಲ್ಲ ಪುರಸ್ಕಾರ!!!

ananth_hs's picture

ಇದು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಡಾ. ಪಿ.ಬಿ.ಶ್ರೀನಿವಾಸರು ಒಂದು ಉತ್ತಮ ಉದಾಹರಣೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಗೆಳೆಯರೆ ಇದು ನನ್ನ ಮೊದಲ ಕನ್ನಡ ಬ್ಲಾಗಿಂಗ ಪ್ರಯತ್ನ,
  • ಬಯಲು
  • ನುಡಿಮುತ್ತು ೧೨
  • ಸುಕೃತಿ
  • "ಅನಂತನ ಅವಾಂತರ"
Syndicate content

ಲೇಖಕರು

sharathchandra's picture

ಪರಿಚಯ

namasthe

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
  • ಸಮುದಾಯ ರೇಡಿಯೋ
  • ಬೂದಿಕೋಟೆ
  • ಕಾದಿರುವೆ ನಿನಗಾಗಿ
  • ಕುಹೂ ದನಿಯು ಕಿವಿ ತೂತ ಕೊರೆದಿತ್ತು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 11:48pm
  • shylaswamy
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 11:17pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:48pm
  • hpn
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:39pm
  • Sunil Jayaprakash
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:33pm
  • manjunath s reddy
    ಉ: 'ಕಾಶ್ಮೀರದ ಬೆಂಕಿ:ಎಚ್ಚರವಿರಲಿ!' ಲೇಖನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ಪ್ರತಿಸ್ಪಂದನ
    August 29, 2008 - 10:22pm
  • kulmanju
    ಉ: ಅಕ್ಶತೆಯಾಗಿ ಅಕ್ಕೀಕಾಳೇ ಆಗಬೇಕು?
    August 29, 2008 - 10:07pm
  • hamsanandi
    ಉ: ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!
    August 29, 2008 - 10:03pm
  • kishoreyc
    ಉ: ಚೈನಾ ೧೦೦ ನಾವು ೦
    August 29, 2008 - 10:02pm
  • anil.ramesh
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 29, 2008 - 10:01pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 34 ಅತಿಥಿಗಳು ಆನ್ಲೈನ್ ಇರುವರು.


ಮೂರಿಟ್ಟರಾರಕ್ಕು | ಆರು ಹನ್ನೆರಡಕ್ಕು |
ಹೇರುವ ಗೊಡ್ಡು ಹಯನಕ್ಕು ಗುರುಕರುಣ |
ತೋರುವ ದಿನಕೆ ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator