ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › sharathchandra ರವರ ಬ್ಲಾಗ್

sharath

ನಮಸ್ಕಾರ

"ಅನಂತನ ಅವಾಂತರ"

May 30, 2007 - 10:03pm — sharathchandra

ನಮಸ್ತೆ ಗೆಳೆಯರೆ,ಕಳೆದ ೨ ದಿನಗಳಿಂದ ಸಾಹಿತ್ಯ ಜಗತ್ತಿನಲ್ಲಿ ಮತ್ತೊಂದು ವಿವಾದ!!! ಒನ್ಸ್ ಅಗೈನ್ ಅನಂತಮೂರ್ತಿಯವರ ‍ಕೃಪಾಪೋಷಿತ!! ಬಹುಶಃ ಬಹುದಿನಗಳಿಂದ ಯಾವುದೇ ಸುದ್ದಿಯನ್ನು ಮಾಡಲಾಗದೆ ಒದ್ದಾಡಿರಬಹುದಾದ ಮೂರ್ತಿಗಳು ಶೂನ್ಯದ ಮೂಲಕವೆ ಇನ್ನಿಂಗ್ಸ್ ಆರಂಭಿಸಿದ್ದಾರೆ.

              "ಭೈರಪ್ಪನವರು ಕಾದಂಬರಿಕಾರರೇ ಅಲ್ಲ" ಎಂಬ ಅವರ ಅಪಾಲಾಪ ಆರಂಭದಲ್ಲಿಯೇ ಇದೆ.ನಂತರ ಮೂರ್ತಿಯವರೆ ಹೇಳುತ್ತಾರೆ-"ಗೃಹಭಂಗ,ಪರ್ವ ಅತ್ತ್ಯುತ್ತಮ ಕಾದಂಬರಿಗಳು".!!! ಪಾಪ ಮೂರ್ತಿಯವರಿಗೆ ಗೊತ್ತಿಲ್ಲ-ಭೈರಪ್ಪನವರು ಇದುವರೆಗೆ ೨೧ ಕಾದಂಬರಿಗಳನ್ನು ಬರೆದಿದ್ದಾರೆ.ಅವು ಒಟ್ಟು ೧೨೮ ಮುದ್ರಣ ಕಂಡಿವೆ.೫ ಸಾಹಿತ್ಯ ಚಿಂತನ ಗ್ರಂಥಗಳನ್ನು ಬರೆದಿದ್ದಾರೆ.ಅವು ೨೦ ಮುದ್ರಣ ಕಂಡಿವೆ.ಅವರ ೧೮ ಕೃತಿಗಳು ಸಂಸ್ಕೃತವೂ ಸೇರಿದಂತೆ ೮ ಭಾಷೆಗಳಿಗೆ ,೨ ಕಾದಂಬರಿಗಳು ೧೪ ಭಾಷೆಗಳಿಗೆ ಅನುವಾದಿತವಾಗಿವೆ.(ಮಾಹಿತಿ-ಮತ್ತೂರು ಕೃಷ್ಣಮೂರ್ತಿ) ಬರೆದ ಮೂರ್ನಾಲ್ಕು ಕಾದಂಬರಿಗಳಲ್ಲಿ ಸಂಸ್ಕಾರವೊಂದನ್ನು ಬಿಟ್ಟರೆ, ಸತ್ತ್ವಯುತವಾದ ಮತ್ತಾವುದೇ ಕೃತಿ ನೀಡದ ಜ್ನಾನ(?)ಪೀಠಿಗಳಿಗೆ ಇದು ಗೊತ್ತಿಲ್ಲ.ಅವರ "ದಿವ್ಯ"ವಂತೂ ....ಇರಲಿ ಬಿಡಿ.ಮತ್ತದೇ ಹಳೆ ವಿಷಯ ಬೇಡ.ಪ್ರಸ್ತುತ ಭೈರಪ್ಪನವರು ಕಾದಂಬರಿಕಾರರೇ?ಅಲ್ಲವೇ? ಎಂಬುದು ಚರ್ಚಾಯೋಗ್ಯ ಸಂಗತಿಯೇ ಅಲ್ಲ.ಆದರೆ ಅದನ್ನು ಸಾಬೀತುಪಡಿಸಬೇಕಾದ ಅನಿವಾರ್ಯತೆ ಮೂರ್ತಿಯವರದು.ಅದು ಯಾರೋ ಪಟ್ಟಶಿಷ್ಯರಿಂದ ತೆಗಳಿಕೆಯ ಪುಸ್ತಕ ಬರೆಸಿದಷ್ಟು ಸುಲಭವಲ್ಲ! ಎಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿಗಷ್ಟೇ ಮತ್ತೂಬ್ಬ ಜ್ನಾನ(?)ಪೀಠಿ ಕಾರ್ನಾಡರಿಗೆ ನೀರಿಳಿಸಿದ್ದ ಭೈರಪ್ಪನವರ ಪ್ರತಿಕ್ರಿಯೆ ಇದಕ್ಕೆ ಏನಾಗಿರಬಹುದು..? Let's see

               ಒಟ್ಟಿನಲ್ಲಿ ಮತ್ತೆ ಕಲಹದ ರಸಕವಳ ಕನ್ನಡಿಗರಿಗೆ!!!!

  • ಸಾಹಿತ್ಯ
~.~
  • sharathchandra ರವರ ಬ್ಲಾಗ್
  • Login or register to post comments
  • 600 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 30, 2007 - 10:50pm — betala

ಉ: "ಅನಂತನ ಅವಾಂತರ"

betala's picture

ಸದ್ಯಕ್ಕೆ ಅನಂತು ದಾರಿ ತಪ್ಪಿದ ಮಗ ಅಂತ ಹೇಳಬಹುದು .... ಬೈರಪ್ಪ ಅವರು ಕಾದಂಬರಿಕಾರರೆ ಇಲ್ಲವೆ ಅನ್ನೊದಕ್ಕೆ ಅವರ ಅನ್ವೇಷಣೆ, ತಬ್ಬಲಿಯು ನೀನಾದ ಮಗನೆ, ಮತದಾನ, ಸಂಸ್ಕಾರ ..... ಸಾಕ್ಷಿ

ಇದು ಒಂತರಾ ಬುದ್ದಿಜೀವಿಗಳ ಗುದ್ದಾಟ !!!

-ನಿಮ್ಮ ಬೆಂಬಿಡದ ಬೇತಾಳ .....

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
May 31, 2007 - 12:32am — uniquesupri

ಉ: "ಅನಂತನ ಅವಾಂತರ"

uniquesupri's picture

ಭೈರಪ್ಪನವರು ಕೊಡಬಹುದಾದ ಅತ್ಯುತ್ತಮವಾದ ಉತ್ತರ : ಮೌನ! ಅವರ ಮೌನದ ಗರ್ಭದಲ್ಲಿ ಮತ್ತೊಂದು ಕೃತಿ ಮಿಸುಕಾಡಿದರೆ ಅದು punching ಆದ ಪ್ರತಿಕ್ರಿಯೆಯಾದೀತು.
ಭೈರಪ್ಪನವರು ಬರಯುತ್ತಲೇ ಇರಲಿ. ಜನಪ್ರಿಯತೆ ಬೇಕಾದವರು ಮಾತನಾಡುತ್ತಲೇ ಇರಲಿ. ತಗಡಿನ ಸದ್ದು ಹೆಚ್ಚು!

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಕನಸ್ಸು
  • ನನ್ನ ಕಾವ್ಯ
  • ಹೃದಯದ ಭಾವ
  • ಪ್ರೇಮದ ಓಲೆ
  • ನನ್ನ ಹಳ್ಳಿ
Syndicate content

ಲೇಖಕರು

sharathchandra's picture

ಪರಿಚಯ

namasthe

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
  • uniquesupri
    ಉ: ಇದು ಬರಿ ಬೆಳಗಲ್ಲೋ...
    July 24, 2008 - 11:37pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 22 ಅತಿಥಿಗಳು ಆನ್ಲೈನ್ ಇರುವರು.


ಸರಳತೆಯು ನಿಸರ್ಗದ ಮೊದಲ ಹೆಜ್ಜೆ ಮತ್ತು ಕಲೆಯ ಕೊನೆಯ ಹೆಜ್ಜೆ.

— ಫಿಲಿಪ್ ಜೇಮ್ಸ್ ಬೈಲಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator