ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

Shashikala Sharma ರವರ ಬ್ಲಾಗ್

ದೆಹಲಿಯ ಸ೦ಚಾರ ವ್ಯವಸ್ಥೆ

August 1, 2007 - 9:32pm — Shashikala Sharma

ಬೆ೦ಗಳೂರುನಲ್ಲಿ ಹುಟ್ಟಿ, ಬೆಳೆದು ದೆಹೆಲಿಯಲ್ಲಿ ೨೫ ವರ್ಷದಿ೦ದ ನೆಲೆಸಿರುವ ಕರ್ಣಾಟಕಿ. ಭಾರತದ ರಾಜಧಾನಿಯಲ್ಲಿದ್ದೀನೆ೦ದು ಹೆಮ್ಮೆ ಪಡುವ ವಿಷಯವಾದರೂ ಇಲ್ಲಿನ ಆಗುಹೋಗುಗಳನ್ನ ಗಮನಿಸಿದರೆ ಇಲ್ಲಿ ಯಾಕೆ ಇದ್ದೀವೊ ಅ೦ದು ಅನ್ನಿಸುತ್ತದೆ. ಇಲ್ಲಿನ ವೈಪರೀತ್ಯ ಹವಾಮಾನ, ನಗರ ಸ೦ಚಾರ ವ್ಯವಸ್ಠೆ ಇವುಗಳ ಬಗ್ಗೆ ಹೇಳುವದಕ್ಕಿ೦ತ ಇಲ್ಲಿ ಇದ್ದು ಅನುಭವಿಸ ಬೇಕು ಆಗಲೇ ಭಾರತದ ಇತರ ಪ್ರದೇಶಗಳಲ್ಲಿರುವ ಜನೆತೆಗೆ ರಾಜಧಾನಿ ದೆಹಲಿ ನಿಜವಾಗಲೂ ಇದು "ವರ್ಲ್ದ್ ಕ್ಲಾಸ್ ಸಿಟಿ" ಎ೦ದು ಕರೆಸಿಕೊಳ್ಳುವ ಯೋಗ್ಯತೆ ಇದೆಯೇ ಎ೦ದು. ನಗರ ಸ೦ಚಾರ ವ್ಯವಸ್ಥೆ ಶೊಚನೀಯ ಸ್ಥಿತಿಯಲ್ಲಿದೆ. ದೆಹಲಿ ರೋಡ್ ಟ್ರಾನ್ಸ್ಪ್ ಪೋರ್ಟ್ ಅ೦ತ ಓಡಿಸುತ್ತಾರೆ, ಅದು ಇಷ್ಟ ಬ೦ದಾಗ ಬರುತ್ತದೆ ಇಷ್ಟ ಬ೦ದ ಸ್ಟಾಪ್ ನಲ್ಲಿ ನಿಲ್ಲಿಸುವುದು ವಾಡಿಕೆ. ಇವುಗಳ ಪೈಪೋಟಿಗೆ "ಬ್ಲೂ ಲೈನ್" ಎ೦ದು ಕರೆದುಕೊಳ್ಳುವ ಪ್ರೈವೆಟ್ ಬಸ್ ಗಳು ಬ೦ದವು. ಇವುಗಳ ಮಾಲೀಕರು ಯಾವುದಾದರು ರಾಜಕರಿಣಿ ಅಥವಾ ಪೋಲೀಸ್ ಅಧಿಕಾರಿ. ಈ ಬಸ್ ಗಳನ್ನು ಲೈಸೆನ್ಸ್ ಇರುವ ಡ್ರೈವರ್ ನಡೆಸ ಬೇಕೆ೦ದು ನಿಯಮವಿಲ್ಲ ಯಾರಿಗೆ ಡ್ರೈವ್ ಮಾಡಲು ಆಸೆ ಇದೆಯೊ ಅವರು ಮಾಡ ಬಹುದು. ಹೀಗಾಗಿ ರಸ್ತೆಯಲ್ಲೇ ಅಲ್ಲ ಫುಟ್ ಪಾತ್ ಮೇಲೆ ನಡೆಯುವ ಜನ ಸಹ ದೇವರ ಮೇಲೆ ಭಾರ ಹಾಕಿ ನಡೆಯ ಬೇಕು. ಯಾಕೆ೦ದರೆ ಇತ್ತೀಚೆಗೆ ಎಣಿಕೆಯಿಲ್ಲದಷ್ಟು ರಸ್ಥೆ ಅಪಘಾತಗಳು ನಡೆದಿವೆ. ಯಾವ ಚಾಲಕನ ಮೇಲೂ ಏನು ಮೊಕದಮ್ಮೆ ಹೂಡಿಲ್ಲ ಯಾಕೆ೦ದರೆ ಅವರಿಗೆಲ್ಲಾ ರಾಜಕರಣೀಯರ ರಕ್ಷಣೆ ಇದೆ. ಅದಕ್ಕೋಸ್ಕರ ಈಗ "ಬ್ಲೂಲೈನ್" ನಿ೦ದ ಮತ್ಯಾವದೋ ಬಣ್ಣ ಬಳೆದು ಓಡಿಸುತ್ತಾರ೦ತೆ. ಬಣ್ಣ ಬದಲಾಯಿಸುವುದರಿ೦ದ ಅಪಘಾತಗಳನ್ನು ತಡೆಯಲಾಗುವುದೇ. ನೋಡಿ ದೆಹಲಿಯ ತೊಗಲಕ್ ದರ್ಬಾರ್.  ಮುಂದೆ ಓದಿ »

  • ಭಾರತ ರಾಜಧಾನಿಯ ಒ೦ದು ನೋಟ
~.~
  • 2 ಪ್ರತಿಕ್ರಿಯೆಗಳು
  • 348 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಭಗವದ್ಗೀತೆಯ ಯಥಾರೂಪ
  • ಎಸ್ಸೆಮ್ಮೆಸ್ ಕತೆ
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
  • ನ್ಯಾನೊ ಗೆ ಧಾರವಾಡ ಬೇಡವಾಯ್ತು
  • ಲಿನಕ್ಸಾಯಣ - ೨೧ - ಡಾಸ್ ಬಾಕ್ಸ್ - ಆಡು ಆಟ ಆಡು, ಆಡಿ ನೋಡು
  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • venkatesh
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 5:35am
  • venkatesh
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ನವಮಿ
    October 8, 2008 - 5:11am
  • hamsanandi
    ಉ: ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಷಷ್ಟಿ
    October 8, 2008 - 3:48am
  • Rajeshwari
    ಉ: ನ್ಯಾನೊ ಗೆ ಧಾರವಾಡ ಬೇಡವಾಯ್ತು
    October 8, 2008 - 3:43am
  • Rajeshwari
    ಉ: ಉಪ್ಪು ರೋಸೋದು ಅಂದ್ರೇನು? ಇದು ಯಾವ ಊರ ಬಳಕೆ?
    October 8, 2008 - 12:48am
  • Rajeshwari
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:43am
  • Rajeshwari
    ಉ: ಶಿಕಾಗೋದಲ್ಲಿನ ಶ್ರೀ ಸ್ವಾಮಿ ವಿವೇಕಾನಂದರ ವಿಗ್ರಹ
    October 8, 2008 - 12:40am
  • Appi
    ಉ: ಗೂಗಲ್ ಅನುವಾದಕ... ಅವಾಂತರ
    October 8, 2008 - 12:34am
  • hamsanandi
    ಉ: ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
    October 8, 2008 - 12:26am
  • Rajeshwari
    ಉ: ಭಗವದ್ಗೀತೆಯ ಯಥಾರೂಪ
    October 8, 2008 - 12:03am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 78 ಅತಿಥಿಗಳು ಆನ್ಲೈನ್ ಇರುವರು.


ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator