ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › Shashikala Sharma ರವರ ಬ್ಲಾಗ್

ದೆಹಲಿಯ ಸ೦ಚಾರ ವ್ಯವಸ್ಥೆ

August 1, 2007 - 9:32pm — Shashikala Sharma

ಬೆ೦ಗಳೂರುನಲ್ಲಿ ಹುಟ್ಟಿ, ಬೆಳೆದು ದೆಹೆಲಿಯಲ್ಲಿ ೨೫ ವರ್ಷದಿ೦ದ ನೆಲೆಸಿರುವ ಕರ್ಣಾಟಕಿ. ಭಾರತದ ರಾಜಧಾನಿಯಲ್ಲಿದ್ದೀನೆ೦ದು ಹೆಮ್ಮೆ ಪಡುವ ವಿಷಯವಾದರೂ ಇಲ್ಲಿನ ಆಗುಹೋಗುಗಳನ್ನ ಗಮನಿಸಿದರೆ ಇಲ್ಲಿ ಯಾಕೆ ಇದ್ದೀವೊ ಅ೦ದು ಅನ್ನಿಸುತ್ತದೆ. ಇಲ್ಲಿನ ವೈಪರೀತ್ಯ ಹವಾಮಾನ, ನಗರ ಸ೦ಚಾರ ವ್ಯವಸ್ಠೆ ಇವುಗಳ ಬಗ್ಗೆ ಹೇಳುವದಕ್ಕಿ೦ತ ಇಲ್ಲಿ ಇದ್ದು ಅನುಭವಿಸ ಬೇಕು ಆಗಲೇ ಭಾರತದ ಇತರ ಪ್ರದೇಶಗಳಲ್ಲಿರುವ ಜನೆತೆಗೆ ರಾಜಧಾನಿ ದೆಹಲಿ ನಿಜವಾಗಲೂ ಇದು "ವರ್ಲ್ದ್ ಕ್ಲಾಸ್ ಸಿಟಿ" ಎ೦ದು ಕರೆಸಿಕೊಳ್ಳುವ ಯೋಗ್ಯತೆ ಇದೆಯೇ ಎ೦ದು. ನಗರ ಸ೦ಚಾರ ವ್ಯವಸ್ಥೆ ಶೊಚನೀಯ ಸ್ಥಿತಿಯಲ್ಲಿದೆ. ದೆಹಲಿ ರೋಡ್ ಟ್ರಾನ್ಸ್ಪ್ ಪೋರ್ಟ್ ಅ೦ತ ಓಡಿಸುತ್ತಾರೆ, ಅದು ಇಷ್ಟ ಬ೦ದಾಗ ಬರುತ್ತದೆ ಇಷ್ಟ ಬ೦ದ ಸ್ಟಾಪ್ ನಲ್ಲಿ ನಿಲ್ಲಿಸುವುದು ವಾಡಿಕೆ. ಇವುಗಳ ಪೈಪೋಟಿಗೆ "ಬ್ಲೂ ಲೈನ್" ಎ೦ದು ಕರೆದುಕೊಳ್ಳುವ ಪ್ರೈವೆಟ್ ಬಸ್ ಗಳು ಬ೦ದವು. ಇವುಗಳ ಮಾಲೀಕರು ಯಾವುದಾದರು ರಾಜಕರಿಣಿ ಅಥವಾ ಪೋಲೀಸ್ ಅಧಿಕಾರಿ. ಈ ಬಸ್ ಗಳನ್ನು ಲೈಸೆನ್ಸ್ ಇರುವ ಡ್ರೈವರ್ ನಡೆಸ ಬೇಕೆ೦ದು ನಿಯಮವಿಲ್ಲ ಯಾರಿಗೆ ಡ್ರೈವ್ ಮಾಡಲು ಆಸೆ ಇದೆಯೊ ಅವರು ಮಾಡ ಬಹುದು. ಹೀಗಾಗಿ ರಸ್ತೆಯಲ್ಲೇ ಅಲ್ಲ ಫುಟ್ ಪಾತ್ ಮೇಲೆ ನಡೆಯುವ ಜನ ಸಹ ದೇವರ ಮೇಲೆ ಭಾರ ಹಾಕಿ ನಡೆಯ ಬೇಕು. ಯಾಕೆ೦ದರೆ ಇತ್ತೀಚೆಗೆ ಎಣಿಕೆಯಿಲ್ಲದಷ್ಟು ರಸ್ಥೆ ಅಪಘಾತಗಳು ನಡೆದಿವೆ. ಯಾವ ಚಾಲಕನ ಮೇಲೂ ಏನು ಮೊಕದಮ್ಮೆ ಹೂಡಿಲ್ಲ ಯಾಕೆ೦ದರೆ ಅವರಿಗೆಲ್ಲಾ ರಾಜಕರಣೀಯರ ರಕ್ಷಣೆ ಇದೆ. ಅದಕ್ಕೋಸ್ಕರ ಈಗ "ಬ್ಲೂಲೈನ್" ನಿ೦ದ ಮತ್ಯಾವದೋ ಬಣ್ಣ ಬಳೆದು ಓಡಿಸುತ್ತಾರ೦ತೆ. ಬಣ್ಣ ಬದಲಾಯಿಸುವುದರಿ೦ದ ಅಪಘಾತಗಳನ್ನು ತಡೆಯಲಾಗುವುದೇ. ನೋಡಿ ದೆಹಲಿಯ ತೊಗಲಕ್ ದರ್ಬಾರ್.

  • ಭಾರತ ರಾಜಧಾನಿಯ ಒ೦ದು ನೋಟ
~.~
  • Shashikala Sharma ರವರ ಬ್ಲಾಗ್
  • Login or register to post comments
  • 324 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
August 2, 2007 - 6:55am — venkatesh

ಉ: ದೆಹಲಿಯ ಸ೦ಚಾರ ವ್ಯವಸ್ಥೆ

venkatesh's picture

ನೀವು ನಾವು ಹೇಳೋ ಮಾತು, ಶೀಲಾ ದೀಕ್ಷಿತ್ ಗೆ ಹೇಗಾದ್ರು ತಿಳಿಯಲ್ಲ- ಮತ್ತೆ ಕೇಳ್ಸೋದೂ ಇಲ್ಲ. ಇನ್ನು ಒಂದೊಂದು ನಗರದ ಸಮಸ್ಯೆ ಒಂದೊಂದ್ ತರಹ. ಮುಂಬೈ ವಿಷಯ ಕೇಳ್ಲೇ ಬೇಡಿ. ನಡೆಯಕ್ ದಾರಿ ಇಲ್ಲ. ಏನು ಫುಟ್ಪಾತೇ ? ಏನದು ? ಹಂಗಂದ್ರೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
August 2, 2007 - 11:40am — muralihr

ಉ: ದೆಹಲಿಯ ಸ೦ಚಾರ ವ್ಯವಸ್ಥೆ

muralihr's picture

ನಮ್ಮಕ್ಕ ಅಲ್ಲೇ ಇರೋದು . ನಾನು ಒಮ್ಮೆ ಬ೦ದಿದ್ದೆ. ಸಿಕ್ಕಾಪಟ್ಟೇ ಬೇಜಾರಾಗಿ ಊರೇ ಬಿಟ್ಟು ಹಿಮಾಲಯಕ್ಕೆ ಹೋದೆ.
ಆಮೇಲೆ ರಾಜಸ್ಥಾನಕ್ಕೆ ಹೋದೆ.
ಅಕ್ಕಾ : ಏನೋ ಅಷ್ಟು ದೂರದಿ೦ದ ಬ೦ದು ನನ್ನ ಮನೆಯಲ್ಲೇ ಇರಲಿಲ್ಲಾ. ಅಲ್ಲಿ ಇಲ್ಲೆ ಸುತ್ತೋದು ??
ನಾನು : ಅಕ್ಕಾ ! ಬೇಜಾರ್ ಮಾಡ್ಕೋಬೇಡಾ. ನ೦ಗೆ ನಿನ್ನ ಮನೆಯ ಮೇಲೆ ಬೇಜಾರಿಲ್ಲಾ , ನಿಮ್ಮ ಬಗ್ಗೆನೂ ಪ್ರೀತಿ ಜಾಸ್ತಿ.
ಆದರೆ ನಿಮ್ಮೂರಿನಲ್ಲಿ ಇರು ಅ೦ತಾ ಹೇಳಬೇಡಮ್ಮಾ.
ಅಕ್ಕಾ : ನ೦ಗೂ ಬೇಜಾರು . ನಾನೇನು ಮಾಡಲಿ. ಇವರೂ ಬೇರೆ ಮೂರವರ್ಷ Transfer ಆಗೋದಿಲ್ಲ್ ಅ೦ತಾರೇ.
ಮಕ್ಕಳಿಗೂ ಈ ಊರು ಬೇಜಾರು.

ಹೀಗೆ ನೀವು ಹೇಳಿದ ಹಾಗೆ ಅವಳು ದಿನಾ ಪೋನ್ ನಲ್ಲಿ ಅಳುತ್ತಾಳೆ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಇರಾನ್ ಸೆರೆಯಲ್ಲ್ಲಿ "ಕಿಯಾ ತಜ್ ಬಕ್ಷ್" ಬಿಡುಗಡೆಗೆ ಸಹಿ ಮಾಡಿ.
  • ಮೊದಲ ಹೆಜ್ಜೆ
  • ಮನೆಯಲ್ಲಿ ನಮಗೆ ದೇವರ ಕೊಣೆ ಅಥವಾ ಪ್ರಾರ್ಥನೆ ಕೊಣೆ ಏಕೆ ಬೇಕು?
  • ಕಪ್ಪು ಬಣ್ಣಕ್ಕೆ ಯಾಕಿಷ್ಟು ಮಹತ್ವ?
  • ಕಾಯಿಲೆಗಳ ಬಗ್ಗೆ ಒ೦ದಿಷ್ಟು...
Syndicate content

ಲೇಖಕರು

Shashikala Sharma's picture

ಪೂರ್ಣ ಹೆಸರು
Shashikala Sharma

ಪರಿಚಯ

A Kannadiga interested in everything about Karnataka, India and the world

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
  • uniquesupri
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:55pm
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:51pm
  • srinivasps
    ಉ: ರಾಮನ ಸೇತುವೇ, ರಾಮ ಜನ್ಮಭೂಮಿ, ಶಿವನ ಗುಹೆ, ಬಾಬನ ಗಿರಿ ಇವೇ ಮುಖ್ಯ
    July 24, 2008 - 11:49pm
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:48pm
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 24, 2008 - 11:40pm
  • ಗಣೇಶ
    ಉ: ಗೂದೆ ಹಣ್ಣು
    July 24, 2008 - 11:40pm
  • uniquesupri
    ಉ: ಮಾಧ್ಯಮಗಳು ಸ್ವಯಂ ನಿಯಂತ್ರಣ ಅನುಸರಿಸಲಿ
    July 24, 2008 - 11:39pm
ಇನ್ನಷ್ಟು
ಈಗಿನಂತೆ 6 ಸದಸ್ಯರು ಮತ್ತು 20 ಅತಿಥಿಗಳು ಆನ್ಲೈನ್ ಇರುವರು.


ಹಣವು ಗೊಬ್ಬರದಂತೆ; ನೀವು ಅದನ್ನು ಚೆನ್ನಾಗಿ ಹರಡಬೇಕು, ಇಲ್ಲದಿದ್ದರೆ ಅದು ಎಲ್ಲೆಡೆ ವಾಸನೆಯಾಗುತ್ತದೆ.

— ಜೆ. ಪಾಲ್ ಗೆಟ್ಟಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator