18
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ವಿಶ್ವಾಮಿತ್ರನ ತಪಸ್ಸು ಭಂಗ

October 23, 2008 - 1:37pm
Shashikanth. Birge
ಅವಳು : ಹಲ್ಲೋ ಡಿಯರ್, ನಾನು : ಓಹೋ ನೀನಾ, ನಮಸ್ಕಾರ ಅವಳು : ಹೌ ಆರ್ ಯು? ನಾನು : ನನಗೇನು ಧಾಡಿ, ನೀನ್ಹೆಗೆ ಇದ್ದೀಯ? ಅವಳು : ಐ ಯಾಮ್ ಸುಪೆರ್ಬ್. ನಾನು : ಕನ್ನಡ ದಲ್ಲಿ ಮಾತಾಡೆ ಮಾರಾಯ್ತಿ? ಅವಳು : ಒಹ್ ಮೈ ಗಾಡ್, ನವಂಬರ್ ಪ್ರೆಪರಶನ್ನ್ ಮಾಡ್ತಾ ಇದ್ದೀಯ? ನಾನು: ಇಲ್ಲ ಕಣೆ ಆಫಿಸ ಕೆಲಸ ಬಿಟ್ಟು ಉಳಿದೆಲ್ಲವೂ ಕನ್ನಡದಲ್ಲೆ, ಅವಳು : ದೇನ್ ಹೌ ಈಸ್ ಲೈಫ್? ನಾನು : ಈಗ ಕನ್ನಡದಲ್ಲಿ ಮತಾಡ್ತಿಯೋ ಇಲ್ಲಾ ????? ಅವಳು : ಐ ಕನಟ್, do ನಾಟ್ ಫೋರ್ಸ್ ಮೀ? ನಾನು : ಸರಿ ಹಾಗಾದರೆ ಬರ್ತೀನೀ, ಅವಳು : ಹೇ ಐ ಲವ್ ಯು ನಾ ಡಿಯರ್? ನಾನು : ಹೋಗೆ ತಲೆ ಕೆಡಿಸಬೇಡ, ಅವಳು : ಕ್ಷಮಿಸು ಗುರುವೇ, ತಪ್ಪಾಯಿತು, ಈಗಾದರೂ ಸ್ವಲ್ಪ ನಗಬಾರದೇ !! ನಾನು : ಗೋ ಅವೇ, ಐ ನಿದ ಟೂ ಅಟೆಂಡ್ ಏ ಮೀಟಿಂಗ್ , ಬೈ ಬೈ ,, ಅವಳು : ಹೋಗೋ ವಿಶ್ವಾಮಿತ್ರ, ನಿನ್ನ ತಪಸ್ಸು ಭಂಗ ಆಯಿತು, ನನಗಷ್ಟೇ ಸಾಕು ನಾನು : !!!!!
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.