ಶಶಿಕಾಂತ್ ಅವರೇ,
ತಲ್ಲಣ ಹುಟ್ಟಿಸುವ ವಿಷಯಗಳ ಬಗ್ಗೆ ಅನಗತ್ಯ ಗಾಬರಿ ಬೇಡ. ಮಾಧ್ಯಮ ಅದನ್ನು ವಿಪರೀತವಾಗಿ ಮಾಡುತ್ತಿದೆ. ಸಂಪದದಲ್ಲೂ ಅದರ ವರ್ಣನೆ ಬೇಕಾ? ಇನ್ನಷ್ಟು ಸಮಯ ಕಳೀಲಿ. ನಂತರ ಪೂರ್ಣ ಮಾಹಿತಿಯೊಂದಿಗೆ ಬರೆಯಿರಿ. ಅಲ್ಲಿಯವರೆಗೆ ಸಂಯಮ ಇರಲಿ.
ಇದು ನನ್ನ ನಮ್ರ ಸಲಹೆಯಷ್ಟೇ ಅಲ್ಲ, ವಿನಂತಿ ಕೂಡ.
- ಚಾಮರಾಜ ಸವಡಿ
http://chamarajsavad...
ಪ್ರತಿಕ್ರಿಯೆಗಳು
ಉ: ಧಾರವಾಡದಲ್ಲಿ ಬಾಂಬ್
ಉ: ಧಾರವಾಡದಲ್ಲಿ ಬಾಂಬ್