ಅಸಾಧ್ಯವಾದುದನ್ನು ಮಾಡುವುದೊಂದು ಮಜಾ!

— ವಾಲ್ಟ್ ಡಿಸ್ನಿ

ಸಂಪದ ಆರ್ಕೈವಿನಿಂದ

ಲೇಖಕರು

shivakumar b s's picture

ಪೂರ್ಣ ಹೆಸರು
shivakumar b s

ಪರಿಚಯ

ಚಲನಚಿತ್ರ ನಿದೇರ್ಶಕ

ಸಹಕಾರ ಬೇಕಾಗಿದೆ.

ಮಾನ್ಯರೆ.
ಶುಚಿ ರುಚಿಯಿಂದ ಕೊಡಿದ ಭೋಜನ ತಯಾರಿಸುವ ಕೇಟರಿಂಗ್ ಶುರು ಮಾಡಿದ್ದೇನೆ. ನಿಮ್ಮ ಮನೆ, ಕಛೇರಿ,ಕೈಗಾರಿಕೆಗಳಿಗೆ ತಲುಪಿಸುವ ವ್ಯವಸ್ಥೆ ಇದೆ. ಅಗತ್ಯವಿರುವವರು ನಮ್ಮನ್ನು ಸಂಪರ್ಕಿಸಿ ನನ್ನ ವ್ಯಾಪರದ ಯಶಸ್ಸಿಗೆ ಸಹಕರಿಸ ಬೇಕೆಂಬುದು ನನ್ನ ಮನವಿ. ನನ್ನ ಈ ಮೇಲ್ shivrinsan AT gmail DOT COM

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಸಹಕಾರ ಬೇಕಾಗಿದೆ.

anil.ramesh's picture

ಅಭಿನಂದನೆಗಳು...
ನಿಮ್ಮ ವ್ಯಾಪಾರ ಯಶಸ್ವಿಯಾಗಲೆಂದು ಹಾರೈಸುತ್ತೇನೆ...

ಅನಿಲ್ ರಮೇಶ್.

ಉ: ಸಹಕಾರ ಬೇಕಾಗಿದೆ.

shaamala's picture

ಶಿವಕುಮಾರ್ ಅವರೇ,

ನೀವು ಯಾವ ಊರಿನಲ್ಲಿ catering ಶುರು ಮಾಡಿದ್ದೀರ?

ಶಾಮಲ

ಉ: ಸಹಕಾರ ಬೇಕಾಗಿದೆ.

shivakumar b s's picture

ಬೆಂಗಳೂರು.