ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreedevikalasad ರವರ ಬ್ಲಾಗ್

ಆಲಾಪ

ಮನದ ನಾದಕ್ಕೆ ಶ್ರುತಿಯ ಸಾಥ್‌

ಬಿಸಿಲ ಹಣ್ಣು

May 28, 2008 - 3:54pm — shreedevikalasad

ಮೂರಲ್ಲ ನೂರಲ್ಲ
ಮುನ್ನೂರು ಜೊತೆ ಕಣ್ಣು
ನೆಟ್ಟಿದ್ದು ಮಾತ್ರ
ಎರಡು ಜೊತೆ

ನೆರಿಗೆ ಕೆನ್ನೆ, ಮುದುಡಿದ ಮೈ
ಥೇಟ್ ಚಂಪಕ್ಕಜ್ಜಿ ಹಾಗೇ...
ಆ ದಡಿಸೆರಗಿನ ಅಡಿಗೊಮ್ಮೆ ಮೂಗರಳಿಸುವಾ?
ತೇಲಿತೇನೋ ಅರಳಿಟ್ಟು, ಮೆಂತೆಹಿಟ್ಟಿನ ಘಮಲು

ಓಹ್ ಹಳದಿ ಪೇಟಾ?
ಎಷ್ಟು ದಿನವಾಯಿತಲ್ಲವೇ-
ತಂಬಾಕಿನ ಪರಿಮಳ
ಬೀಡಿ ಕಟ್ಟುವ ಮೋಡ ನೋಡಿ
ಜೊತೆಗೆ ಬೆವರ ಸಾಲುಗಳ. . .

ಏನೇ ಹೇಳಿ,
ಕರಿಬೂಟಿನ ಮಧ್ಯೆಯೂ
ಆ ದೂಲ್ಗಾಳಿನ ಗತ್ತೇ ಗತ್ತು.
ಅಂಗಿಗಂಟಿದ
ಕವಳದ ಕಲೆ
ಉಸಿರಿಗಂಟಿದ
ಕಮಟು ಸೆರಗೇ
ಅಚ್ಚು-ಮೆಚ್ಚು...

-ಶ್ರೀದೇವಿ ಕಳಸದ

  • ಆಲಾಪ
  • ಕನ್ನಡ
  • ನಾದ
  • ನೀಲಿ
  • ಬಂಗಾರ
  • ಬೆಳಕು
~.~
  • shreedevikalasad ರವರ ಬ್ಲಾಗ್
  • Login or register to post comments
  • 271 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
May 30, 2008 - 11:15am — pallavi.dharwad

ಉ: ಬಿಸಿಲ ಹಣ್ಣು

pallavi.dharwad's picture

ಕವನ ತುಂಬ ಚೆನ್ನಾಗಿದೆ ಶ್ರೀದೇವಿ. ತುಂಬ ಅರ್ಥಪೂರ್ಣವಾಗಿದೆ. ನೆನವರಿಕೆಯಲ್ಲೇ ಮುಳುಗತ್ತಾ ವರ್ತಮಾನದ ವಿಷಾದ ವ್ಯಕ್ತಪಡಿಸಿದೆ.

ಇದಕ್ಕಿಂತ ಸರಳವಾಗಿ ಹೇಳಬೇಕೆಂದರೆ, ನನಗೂ ಮೆಂತ್ಯ ಹಿಟ್ಟಿನ ವಾಸನೆ ಬಂದಂತಾಯಿತು. ದೂಳ್ಗಾಲಿನ ಗತ್ತು, ಕವಳದ ಕಲೆ, ತಂಬಾಕಿನ ಪರಿಮಳ, ಬೀಡಿ ಕಟ್ಟುವ ಮೋಡಿ ಎಲ್ಲ ಉಂಟು ಧಾರವಾಡದಲ್ಲಿ.

ಬಿಸಿಲು ಹೋದರೂ ಹಣ್ಣುಗಳು ಬರುತ್ತಿರಲಿ.

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 1:13pm — shreedevikalasad

ಉ: ಬಿಸಿಲ ಹಣ್ಣು

shreedevikalasad's picture

ಪಲ್ಲವಿಯವರೇ, ‘ಬಿಸಿಲ ಹಣ್ಣಿ’ ಗೆ ಕಮೆಂಟಿಸಿದ್ದಕ್ಕೆ ಧನ್ಯವಾದ. ನಿಮ್ಮ ‘ಮೊದಲ ದಿನ ಮೌನ’ ಓದಿ ಕೆಲ ಕ್ಷಣ ಮೌನ ಆವರಿಸಿತು. ಮೊದಮೊದಲು ಬರಹ ಲಘು ಹರಟೆಯಂತೆ ಕಂಡಿತಾದರೂ ಮುಗಿಯುವ ಹೊತ್ತಿಗೆ ಸೀರಿಯಸ್ಸಾದ ಸಂದೇಶವನ್ನ ಅದು ಹೇಳಿತು. ಸರಳವಾದರೂ ಅಷ್ಟೇ ಆಪ್ತವಾಗುತ್ತಾ ಹೋಗುವುದೇ ನಿಮ್ಮ ನಿರೂಪಣಾ ಶೈಲಿಯ ವಿಶೇಷತೆ. ಅಂದ ಹಾಗೆ ನೀವೂ ಧಾರವಾಡದವರಲ್ಲವೇ? ಸಧ್ಯಕ್ಕೆ ಏನು ಮಾಡ್ಕೊಂಡಿದ್ದೀರಿ? - ಶ್ರೀದೇವಿ ಕಳಸದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
May 30, 2008 - 1:13pm — shreedevikalasad

ಉ: ಬಿಸಿಲ ಹಣ್ಣು

shreedevikalasad's picture

ಪಲ್ಲವಿಯವರೇ, ‘ಬಿಸಿಲ ಹಣ್ಣಿ’ ಗೆ ಕಮೆಂಟಿಸಿದ್ದಕ್ಕೆ ಧನ್ಯವಾದ. ನಿಮ್ಮ ‘ಮೊದಲ ದಿನ ಮೌನ’ ಓದಿ ಕೆಲ ಕ್ಷಣ ಮೌನ ಆವರಿಸಿತು. ಮೊದಮೊದಲು ಬರಹ ಲಘು ಹರಟೆಯಂತೆ ಕಂಡಿತಾದರೂ ಮುಗಿಯುವ ಹೊತ್ತಿಗೆ ಸೀರಿಯಸ್ಸಾದ ಸಂದೇಶವನ್ನ ಅದು ಹೇಳಿತು. ಸರಳವಾದರೂ ಅಷ್ಟೇ ಆಪ್ತವಾಗುತ್ತಾ ಹೋಗುವುದೇ ನಿಮ್ಮ ನಿರೂಪಣಾ ಶೈಲಿಯ ವಿಶೇಷತೆ. ಅಂದ ಹಾಗೆ ನೀವೂ ಧಾರವಾಡದವರಲ್ಲವೇ? ಸಧ್ಯಕ್ಕೆ ಏನು ಮಾಡ್ಕೊಂಡಿದ್ದೀರಿ? - ಶ್ರೀದೇವಿ ಕಳಸದ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹೊತ್ತು ಮೂಡುವ ಸಮಯದಲ್ಲಿ ಗೊತ್ತು ಮೂಡಿದ ಕಥೆ
  • ಬೆಳಗೊಂದು ಕೊಲಾಜ್.
  • ‘............’
  • ಹನಿಗವನವೇಕೆ ಇಷ್ಟ...?
  • ಸ್ಟ್ರಾಬೆರಿ ಕೆನ್ನೆ
Syndicate content

ಲೇಖಕರು

shreedevikalasad's picture

ಪೂರ್ಣ ಹೆಸರು
ಶ್ರೀದೇವಿ ಕಳಸದ

ಪರಿಚಯ

ಸಂತೆಯಾಗುತ್ತಿರುವ ಪತ್ರಿಕೋದ್ಯಮದಲ್ಲಿ ಸೂಕ್ಷ್ಮತೆಯ ನಾದದ ಎಳೆ ಹಿಡಿಯಲು ಯತ್ನಿಸುತ್ತಿರುವವಳು. ಓದಿದ್ದು ಧಾರವಾಡ ಹಾಗೂ ಬೆಂಗಳೂರು. ಸದ್ಯ ಸುವರ್ಣ ನ್ಯೂಸ್ ಚಾನೆಲ್‌ನಲ್ಲಿ ಕೆಲಸ. ಈ ನಾದದ ಎಳೆ ಎಲ್ಲಿಗೆ ತಲುಪಿಸುತ್ತದೋ!

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
  • ಕ್ರುಶ್ಣಾನೀ ಬ್ಯಾಗನೆ ಬಾರೋ
  • ಸ್ವಲ್ಪನಗಿ
  • ಡೈರಿಯ ಕೆಲವು ಹಾಳೆಗಳು - ಭಾಗ ೫
  • ಇಂಬಕ್ಕ
  • ಡೈರಿಯ ಕೆಲವು ಹಾಳೆಗಳು - ಭಾಗ ೪
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಸಪ್ತಮಿ
  • ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
  • ಓದಿದ್ದು ಕೇಳಿದ್ದು ನೋಡಿದ್ದು 40 ಮತಾಂತರ:ಮಹಾತ್ಮಾ ಗಾಂಧೀಜಿ ಏನು ಹೇಳಿದ್ದರು?
  • ಸಾಗರಕ್ಕೆ ಒಮ್ಮೆ ಹೋಗಿ ಬನ್ನಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:34pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:27pm
  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:25pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:21pm
  • hpn
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 11:16pm
  • hpn
    ಉ: ಇದು ಯಾವ ಹೂವು? ಹೇಳಿ ನೋಡೋಣ...
    October 6, 2008 - 11:03pm
  • ASHOKKUMAR
    ಉ: ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
    October 6, 2008 - 10:59pm
  • Rajeshwari
    ಉ: ಸಪ್ತಸ್ವರಗಳು
    October 6, 2008 - 10:32pm
  • gurubaliga
    ಉ: ಮೈ ಮನಗಳ ಸುಳಿಯಲ್ಲಿ - ಒಂದು ಸಮೀಕ್ಷೆ
    October 6, 2008 - 10:09pm
  • Rajeshwari
    ಉ: ಹೊಸ ಅಡುಗೆಗಳು (ಪುರುಷರಿಗೆ ಮಾತ್ರ)
    October 6, 2008 - 10:03pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 152 ಅತಿಥಿಗಳು ಆನ್ಲೈನ್ ಇರುವರು.


ಮನಸು ಬೆಳೆದಂತೆಲ್ಲ ಹಸಿವು ಬೆಳೆಯುವುದಯ್ಯ |
ತಣಿಸಲದನೊಗೆಯುವುದು ಬಗೆಬಗೆಯ ಯುಕ್ತಿ ||
ಮನುಜನೇಳಿಗೆಯದರಿನ್; ಆ ಮನಸಿನೇಳಿಗೆಗೆ |
ಕೊನೆಯೆಲ್ಲಿ? ಚಿಂತಿಸೆಲೊ -- ಮಂಕುತಿಮ್ಮ ||

— ಡಿ. ವಿ. ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator