Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ ---ತಪ್ಪದೆ ಕಣ್ಣಾಡಿಸಿ

March 1, 2007 - 1:08pm — shreekant.mishrikoti

ತಮಿಳು ತಲೆಗಳ ನಡುವೆ ಬಿ. ಜಿ. ಎಲ್. ಸ್ವಾಮಿಯವರ ಪುಸ್ತಕ .

ತಮಿಳರ ಇತಿಹಾಸ , ಸಂಸ್ಕೃತಿ , ದುರಭಿಮಾನ , ಇತ್ಯಾದಿ ಕುರಿತ ಒಳ್ಳೆಯ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ . ಮೊಂಡುತನ , ಹಠ ಸಾಧಿಸುವಿಕೆ , ವಿರೋಧದ ಹುಟ್ಟಡಗಿಸುವಿಕೆ , ತಮ್ಮ ಮೊಲಕ್ಕೆ ಮೂರು ಕೊಂಬೆಂಬ ಹುಚ್ಚು ಹಠ ಇತ್ಯಾದಿ ಬಗ್ಗೆ ಆಕರ್ಷಕವಾಗಿ ಬರೆದಿದ್ದಾರೆ ತಪ್ಪದೆ ಕಣ್ಣಾಡಿಸಿ .

ಅದು ಅಂತರ್ಜಾಲದಲ್ಲಿ ಇಲ್ಲಿದೆ.

Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 637 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
March 2, 2007 - 12:42am — hpn

ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ

hpn's picture

ಬಿ ಜಿ ಎಲ್ ರವರ ಈ ಕೃತಿ ಓದಲು ತಮಾಷೆಯಾಗಿದೆ. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ: ಎಲ್ಲ ತಮಿಳರೂ ಹೀಗಿರುವುದಿಲ್ಲ. ಮೊಂಡುತನ, ಹಠ ಸಾಧಿಸುವಿಕೆ, ವಿರೋಧದ ಹುಟ್ಟಡಗಿಸುವಿಕೆ - ಇವೆಲ್ಲ ಮನುಷ್ಯನ ಗುಣಗಳು. ಯಾವ ತಮಿಳಿಗರಿಗೂ, ಕನ್ನಡಿಗರಿಗೂ ಇದು ಸೀಮಿತವಲ್ಲ ಹಾಗೆಯೇ ಯಾವ ಭಾಷೆಯವರೂ ಇದರಿಂದ ಹೊರತಲ್ಲ (ಅಂದರೆ ಎಲ್ಲ ಭಾಷೆಯವರಲ್ಲೂ ಮೊಂಡತನ, ಹಠ ಸಾಧಿಸುವಿಕೆ ಇತ್ಯಾದಿ ಇದ್ದೇ ಇರುತ್ತದೆ)

*****

ಬಿ ಜಿ ಎಲ್ ಸ್ವಾಮಿಯವರ ಈ ಪುಸ್ತಕವನ್ನು PDF ರೂಪದಲ್ಲಿ ಸಂಪದಕ್ಕೆ ಅಪ್ಲೋಡ್ ಮಾಡಿರುವೆ. ಆಸಕ್ತರು ಅದನ್ನು ಇಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಬಹುದು

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
March 2, 2007 - 2:00am — hamsanandi

Re: ಉ: ಪುಸ್ತಕನಿಧಿ(೨) -- ತಮಿಳರು ಹೇಗೆ ? ಏಕೆ ? ಇತ್ಯಾದಿ

hamsanandi's picture

ನಾಡಿಗ್ ಅವರೆ,

ಪಿಡಿಎಫ಼್ ಮಾಡಿ ಹಾಕಿದ್ದಕ್ಕೆ ಧನ್ಯವಾದಗಳು. ಸುಮಾರು ಹತ್ತು ವರ್ಷಕ್ಕೂ ಹಿಂದೆ ಈ ಪುಸ್ತ್ತಕವನ್ನು ಓದಿದ್ದೆ. ಸ್ವಾಮಿ ಅವರ ಎಲ್ಲ ಪುಸ್ತ್ಕಕಗಳಂತೆ ಇದೂ ನವಿರಾದ ಹಾಸ್ಯದಿಂದ ಕೂಡಿದೆ.

ನಿಮ್ಮ ಹೆಚ್ಚುವರಿ ಸೂಚನೆ ಕೂಡ ಚೆನ್ನಾಗಿದೆ - ಒಂದು ಭಾಷೆಯಾಡುವ ಎಲ್ಲರನ್ನೂ ಒಟ್ಟಿಗೆ ಸಮೀಕರಿಸಿ ಹೇಳುವುದು ಬಹಳ ಕಷ್ಟದ ವಿಷಯ. ಇದನ್ನು ನಾವು ಮರೆಯಬಾರದು.

ಈ ಪುಸ್ತಗಗಳನ್ನು ಡಿಜಿತಲ್ ಲೈಬ್ರರಿಯಲ್ಲಿ ಓದಲು ಸಾಧ್ಯವಾಗಲಿಲ್ಲ. ಪ್ರತೀ ಪುಟವನ್ನೂ ಬೇರೆಬೇರೆಯಾಗಿ save  ಮಾಡಬೇಕಾಗುವಂತೆ ತೋರುತ್ತದೆ. ಅಥವ ಬೇರೆಯಾವ ರೀತಿಯಲ್ಲಿ ಓದಬಹುದು ತಿಳಿಸಿ. ನಾನು ಇಂಟರ್‍ನೆಟ್ ಎಕ್ಸ್‍ಪ್ಲೋರರ್ ಉಪಯೋಗಿಸುತ್ತೇನೆ.

-ಹಂಸಾನಂದಿ

  • Login or register to post comments
  • link
  • Email this ಪ್ರತಿಕ್ರಿಯೆ
March 2, 2007 - 1:59pm — Shyam Kishore

ಅನಿಸಿಕೆ: ಪುಸ್ತಕನಿಧಿ(೨) - ನಗೋದಿಲ್ಲ ಅಂತ ಪಂದ್ಯ ಕಟ್ಟಿದರೆ ಸೋಲುತ್ತೀರಾ

Shyam Kishore's picture

ಈ ಪುಸ್ತಕವನ್ನು ಈಗಾಗಲೇ ಓದದೇ ಇರುವವರು ತಪ್ಪದೇ ಓದಿ. ಇದನ್ನು ಎಲ್ಲ ತಮಿಳರಿಗೂ ಸಾರ್ವತ್ರೀಕರಿಸಿ ಹೇಳಲು ಸಾಧ್ಯವಿಲ್ಲ ಎನ್ನುವ ಮಾತು ನಿಜವಾದರೂ ಕೂಡಾ, ಇದರಲ್ಲಿನ ತಿಳಿಹಾಸ್ಯದಿಂದ ಕೂಡಿದ ಬರಹದ ಶೈಲಿ ಬಹಳ ಚೆನ್ನಾಗಿದೆ.

ಅದರಲ್ಲೂ, "ಪಾಂಡ್ಯ ಅರಸರ ಪರಾಕ್ರಮಗಳು" ಮತ್ತು "ಪುರಂದರದಾಸರ ಪುಣ್ಯವಿಶೇಷ" ಈ ಭಾಗಗಳನ್ನಂತೂ, "ನಾನು ಏನೇ ಆದರೂ ನಗೋದಿಲ್ಲ" ಅಂತ ಪಂದ್ಯ ಕಟ್ಟಿ ಓದೋದಕ್ಕೆ ಕುಳಿತರೆ ಖಂಡಿತ ಸೋಲುತ್ತೀರಾ, ಹುಷಾರ್!

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
  • ಸುಭಾಷಿತ ಮಂಜರಿ
  • ಪುಸ್ತಕ ನಿಧಿ - ಭಜನೆಗಳು ಕೀರ್ತನೆಗಳು ಇತ್ಯಾದಿ (ವಿವರಣೆ ಸಹಿತ)
  • ಪುಸ್ತಕನಿಧಿ :ರತ್ನನ ಪದಗಳು ಮತ್ತು ರಂಗಣ್ಣನ ಕನಸಿನ ದಿನಗಳು
  • ಪುಸ್ತಕನಿಧಿ - ಯದ್ವಾ ತದ್ವಾ - ಒಳ್ಳೆಯ ಹಾಸ್ಯ - ಅ.ನಾ.ಕಸ್ತೂರಿಯವರ ಪುಸ್ತಕ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 11 ಅತಿಥಿಗಳು ಆನ್ಲೈನ್ ಇರುವರು.

ಮಾತನಾಡುವ ಹತ್ತು ಜನರು ಮಾತನಾಡದ ಹತ್ತು ಸಾವಿರ ಜನರಿಗಿಂತ ಹೆಚ್ಚು ಗದ್ದಲ ಮಾಡುತ್ತಾರೆ

— ನೆಪೊಲಿಯನ್ ಬೊನಾಪಾರ್ಟೆ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator