ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನೆನಪಿನಲ್ಲುಳಿದ ಚಿತ್ತಾಲರ ಕಥೆ - ಅಪಘಾತ

March 1, 2007 - 1:41pm — shreekant.mishrikoti

ಬಹಳ ಹಿಂದೆ ನಾನು ಓದಿ , ಇನ್ನೂ ನೆನಪಿನಲ್ಲುಳಿದ ಕಥೆ.

ಇವತ್ತು ಈ ಬಗ್ಗೆ

http://kannada-kathe.blogspot.com/2007/02/blog-post.html

ಇಲ್ಲಿ ಓದಿದೆ . ತಂತ್ರಗಳು ಇತ್ಯಾದಿ ಸಾಹಿತ್ಯಕ ವಿಷಯಗಳನ್ನು ನಾನು ಅರಿಯೆನಾದರೂ ಬರಿಯ ಕಥೆಯಾಗಿ - ವಿಚಿತ್ರ ಕಥೆಯಾಗಿ , ಮಾನವ ಸಂಬಂಧಗಳ ಕುರಿತು ಅದು ಹೊಳೆಯಿಸುವ ಬದುಕಿನ ಸತ್ಯದಿಂದಾಗಿ - ನನ್ನ ನೆನಪಿನಲ್ಲಿ ಉಳಿದಿದೆ .

ಅಲ್ಲಿಯ ನಾಲ್ಕು ಸಾಲನ್ನು ಅನಾಮತ್ತಾಗಿ ಇಲ್ಲಿ ಎತ್ತಿ ಹಾಕಿ , ನಾನು ಮುಂದುವರೆಸಿದ್ದೇನೆ. ಈಗ ಕಥೆ ಕೇಳಿ .

"ಈ ಕಥೆ ಪ್ರಾರಂಭವಾಗುವುದು ಒಂದು ಅಪಘಾತದಲ್ಲಿ ತೀರಿಕೊಂಡರೆನ್ನಲಾದ ಒಂದು ಶವವನ್ನು ಗುರುತಿಸಬೇಕೆಂದು ಪೋಲೀಸನೊಬ್ಬನ ಕೋರಿಕೆಯಿಂದ. ಆ ಶವದಲ್ಲಿ ಎಸ್.ವಿ.ಕುಲಕರ್ಣಿ ಎಂಬವರ ರೈಲ್ವೆ ಪಾಸು ದೊರೆತದ್ದರಿಂದ ಅದು ಅವರದೇ ಶವ ಅನ್ನುವ ಗುಮಾನಿ. ಆದರೆ ಪೋಲೀಸಿನವ ಬರುವ ಮನೆಯಲ್ಲಿ ಮೂವರು ಎಸ್.ವಿ.ಕುಲಕರ್ಣಿಗಳಿದ್ದಾರೆ [ಸುರೇಶ, ಸುಭಾಶ, ಸುಧಾಕರ].. "

ಮೂವರೂ ಹೊರಗೆ ಹೋಗಿದ್ದಾರೆ . ಅವರು ಮರಳಿ ಮನೆಗೆ ಬರುವವರೆಗೆ ಅಥವಾ
ಯಾರು ಸತ್ತವರು ಎಂಬುದು ತಿಳಿಯುವವರೆಗೆ ಮನೆಯ ಯಾರೆಲ್ಲ ಹೇಗೆ ಹೇಗೆ ವಿಚಾರ ಮಾಡುತ್ತಾರೆ ? ಅವರವರ ಹೆಂಡಂದಿರು ಸತ್ತವನು ತಮ್ಮ ಗಂಡನಾಗಿರದೇ ಮೈದುನರಲ್ಲಿ ಯಾರಾಗಿರಲಿ ಎಂದು ಯೋಚಿಸಿದರೆ , ತಾಯಿ ? ಅವಳಿಗೆ ಎಲ್ಲ ಮಕ್ಕಳೂ ಅಷ್ಟೇ . ಆಗಿರುವದಾದರೂ ಏನು ? ಸತ್ತವರು ಯಾರು? ಸಿಕ್ಕರೆ ಕತೆ ಓದಿ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 323 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನನ್ನ ಇತ್ತೀಚಿನ ಪುಸ್ತಕ ಖರೀದಿ ಮತ್ತು ಓದು- ಮತ್ತೆ ಸಿಕ್ಕ ವಜ್ರ ?
  • ನೀಲುಗಳು
  • ಅಚ್ಚ-ಕನ್ನಡದ ಬರಹಗಾರರು/ಕಬ್ಬಿಗರು
  • ಭೀಮಸೇನ ಜೋಷಿ: ನೆನಪಾದದ್ದು
  • ’ಈ ಮಾತನ್ನು ನಿನ್ನೇನೇ ಹೇಳ್ಬಾರ್ದೇ ?’ - ಸತ್ಯಕಾಮ ( ಭಾಗ ೩)
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 24 ಅತಿಥಿಗಳು ಆನ್ಲೈನ್ ಇರುವರು.


ಮ೦ಗಳವೆ೦ಬೆನು ಜಗಕಿದಕೆಲ್ಲಕು
ಹಿ೦ಗಲಿ ಭವ ತಾಪ೦ ದೋಷ೦
ತ೦ಗಲಿ ಮನ ಶಮದೊಳು ನಿರ್ವೈರ್ಯ೦
ಅ೦ಗವಿಸಲಿ ಸದ್ರಸತೋಷ೦.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator