ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ರೂಲ್ ನಂ. ೩೨ - ಒಂದು ಸಣ್ಣ ಕಥೆ ಓದಿ.

April 4, 2007 - 4:10pm — shreekant.mishrikoti

ಆ ದೇಶದಲ್ಲಿ ಎಲ್ಲವನ್ನೂ ಸರಕಾರವೇ ನಿರ್ಧರಿಸುತ್ತದೆ . ಶಿಕ್ಷಣ , ಉದ್ಯೋಗ , ಮದುವೆ, ವಸತಿ ಇತ್ಯಾದಿ ಎಲ್ಲವನ್ನೂ . ಎಲ್ಲದಕ್ಕೂ ಸರಕಾರದ ಅನುಮತಿ ಬೇಕು.

ದಂಪತಿಯೊಂದು ಮಗನ ಶಾಲೆಯ ಸಂಬಂಧ ಒಂದು ಅರ್ಜಿ ಕೊಟ್ಟಿದೆ. ಆ ಸಂಬಂಧ ಸರಕಾರದ ಇಲಾಖೆ ಅವರನ್ನು ಕರೆದಿದೆ. ಮಗುವಿನ ಸಮೇತ ಅವರು ಕಛೇರಿಗೆ ನಿಗದಿತ ಸಮಯಕ್ಕೆ ಬರುತ್ತಾರೆ. ಅಲ್ಲಿ ಒಬ್ಬ ಸಹಾಯಕಳು ಮಗುವನ್ನು ಆಚೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿಯ ಅಧಿಕಾರಿ ಅವರಿಗೆ ಮದುವೆಯ ಅನುಮತಿಪತ್ರ ತೋರಿಸಲು ಹೇಳುತ್ತಾನ. ಅದನ್ನು ಪರಿಶೀಲಿಸಿ ಅವನು ಇವರನ್ನು ಕೇಳುತ್ತಾನೆ . ಈ ಲೈಸೆನ್ಸ್ ಎಲ್ಲಿ ಹೇಗೆ ಪಡೆದಿರಿ . ಇವರು ಹೇಳುತ್ತಾರೆ ' ಏಜೆಂಟ್ ಮೂಲಕ ಪಡೆದದ್ದು ' ಅಂತ . ' ನೀವು ಕಲಿತವರು, ಹೀಗೆ ಮಾಡಬಹುದೇ? ಇದು ನಕಲಿ , ನಿಮ್ಮ ಮದುವೆ ಸಿಂಧುವಲ್ಲ' ಎಂದು ಅಧಿಕಾರಿ ಹೇಳುತ್ತಾನೆ . 'ಈಗ ಏನು ಮಾಡುವದು?' ಎಂಬ ಪ್ರಶ್ನೆಗೆ , 'ಈಗ ಒಂದು ಅರ್ಜಿ ಕೊಟ್ಟಿರಿ. ನೀವಿಬ್ಬರೂ ಶಿಕ್ಷಣ ಕ್ಷೇತ್ರದಲ್ಲಿ ಇರುವದರಿಂದ ನಾವು ಸಹಾನುಭೂತಿಯಿಂದ ಪರಿಗಣಿಸುತ್ತೇವೆ. ನಿಮಗೆ ಸ್ಪೇಷಲ್ ಕೇಸು ಎಂದು ಅನುಮತಿ ಕೊಡುತ್ತೇವೆ' ಈಗ ಹೋಗಿ ೧೫ ದಿನ ಬಿಟ್ಟು ಬನ್ನಿ' ಎನ್ನುತಾನೆ.
'ಹಾಗೇ ಆಗಲಿ' ಎಂದು ಹೊರಡಲು ಅನುವಾದ ದಂಪತಿಗಳು ' ನಮ್ಮ ಮಗು ಎಲ್ಲಿ? ಕಳಿಸ್ತೀರಾ?' ಎಂದು ಕೇಳಿದರೆ ಆ ಅಧಿಕಾರಿ ಹೇಳುತ್ತಾನೆ.
...
...
...
'ನಿಮಗೆ ರೂಲ್ ನಂ. ೩೨ ಗೊತ್ತಿಲ್ಲವೇ ?
....
....
ನಾವು ಆ ಮಗುವನ್ನು ಕೊಂದು ಬಿಟ್ಟೆವು!'

ಹಿಂದೆಂದೋ ಮಯೂರದಲ್ಲಿ ಓದಿದ ಕತೆ . ಭಾಷೆ ಕುರಿತ ಗಂಭೀರ ಚರ್ಚೆಯಿಂದ ನಿಮಗೆ ಬೇಸರ ಆಗಿರಬಹುದೆಂದು ಈ ಕತೆ ಹೇಳಿದ್ದೇನೆ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 601 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 4, 2007 - 4:29pm — Sunil Jayaprakash

ರೂಲ್ ನಂ ೩೨ - ಇದು ಕಥೆಯೇ ??

Sunil Jayaprakash's picture

ನಾವು ಆ ಮಗುವನ್ನು ಕೊಂದು ಬಿಟ್ಟೆವು!'

ಸಾರ್, ಇದು ಕಥೆಯೇ ? ನಿಜಕ್ಕೂ ಈ ಓದನ್ನು ಜೀರ್ಣಿಸಿಕೊಳ್ಳುವುದು ತುಂಬಾ ಕಷ್ಟವಾಯಿತು. ರೂಲ್ ನಂ ೩೨ ಹೀಗಿರಬಹುದು ಎಂಬುದನ್ನು ಊಹೆಯಲ್ಲೂ ಎಣಿಸಲಿಲ್ಲ. ಯಪ್ಪಾ!!!ಕಥೆ ಬರೆದವರಿಗೆ ನಿಜಕ್ಕೂ ಗುಂಡಿಗೆಯಿದೆ.

ಅಂದ ಹಾಗೆ, ಒಂದು ಸಣ್ಣ ಮಾತು. ಭಾಷೆಯ ಕುರಿತಾದ "ಗಂಭೀರ ಚರ್ಚೆಗಳಿಂದ" ಬೇಸರಕ್ಕಿಂತ ಮನಸ್ಸಿನಲ್ಲಿಯೇ ಮಂಡಿಗೆ ತಿಂದವರೇ ಹೆಚ್ಚಿರುತ್ತಾರೆ Eye-wink ನೀವು ಚಿಂತಿಸಬೇಡಿ.

ಗಣಪತಿ ಎನ್ನ ಪಾಲಿಸೋ...ಗಂಭೀರಾ Smiling ಅಂದಹಾಗೆ ಈ ಕಾಮೆಂಟಿನ ಮೂಲಕ ನನ್ನ ಪಾಯಿಂಟು ಸಂಗ್ರಹ ೧೫೦೦ ಮುಟ್ಟಿತು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 4, 2007 - 5:15pm — ASHOKKUMAR

Re: 1500 ಅಂಕ:ಅಭಿನಂದನೆ

ASHOKKUMAR's picture

ಸುನಿಲ್,
ನಾನಿನ್ನೂ ಐನೂರರ ಗಡಿ ದಾಟಲೇ ಒದ್ದಾಡುತ್ತಿರುವಾಗ ನೀವಾಗಲೇ ಒಂದೂವರೆ ಸಹಸ್ರಾಧಿಪತಿಯಾದ್ದಕ್ಕೆ ಅಭಿನಂದನೆಗಳು!ನೀವು ನಿಜಕ್ಕೂ "ಅಂಕ"ಣಕಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 4, 2007 - 6:07pm — mahesha

Re: 1500 ಅಂಕ:ಅಭಿನಂದನೆ

mahesha's picture

ಏನಿದು ೧೫೦೦?ಅಂಕ?
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 4, 2007 - 7:52pm — ASHOKKUMAR

Re: 1500 ಅಂಕ

ASHOKKUMAR's picture

ಬರಹ ಸೇರಿಸಿದಾಗ(ಲೇಖನಕ್ಕೆ ಹತ್ತು,ಪ್ರತಿಕ್ರಿಯೆಗೆ ಒಂದು ಅಂಕ ಇತ್ಯಾದಿ) ಸಿಕ್ಕುವ ಅಂಕಗಳು ಸುನಿಲ್‍ರಿಗೆ ಒಂದೂವರೆ ಸಹಸ್ರ ದಾಟಿದೆಯಂತೆ. ಮಹೇಶ್ 3 ವಾರಗಳಲ್ಲಿ 180 ಆಂಕ ಕಲೆ ಹಾಕಿ ರೆಕಾರ್ಡ್ ಮಾಡುವುದರಲ್ಲಿದ್ದಾರೆ. ಗವಾಸ್ಕರ್ ಅಂತಹ ಆಟಗಾರರು ಆಡುವಾಗ ಸ್ಕೋರ್ ನೋಡುವುದೇ ಇಲ್ಲವಂತೆ. ಹಾಗೆಯೇ ಕೆಲವರು ಬರೆದಾಗ ಬರುವ ಅಂಕ ನೋಡೋಲ್ಲ!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 5, 2007 - 3:29am — hpn

ಉ: 1500 ಅಂಕ

hpn's picture

ಇಲ್ಲಿದೆ ನೋಡಿ, ಅಂಕಪಟ್ಟಿ. ತುಂಬಾ ಗಂಭೀರವಾಗಿ ತೆಗೆದುಕೊಳ್ಳುವಂತದ್ದೇನಲ್ಲ. Smiling

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 9, 2007 - 1:02am — ಸಂಗನಗೌಡ

ಉ: 1500 ಅಂಕ

ಸಂಗನಗೌಡ's picture

ಮಾಸ್ತರ್ರೇ, ಇದರೊಳಗೇನೋ ಮೋಸ ನಡದೈತ್ರಿ. ನನಗೆ ಮಾರ್ಕ್ಸ ಕಡಿಮೆ ಬಂದಾವ.

ಸಂಪದದಲ್ಲೂ ಯಾಕೋ ಯೋಗ್ಯರಿಗಿಲ್ಲ ಪುರಸ್ಕಾರ Sad

 

...

 

...

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 9, 2007 - 6:28am — ASHOKKUMAR

Re: ಉ: 1500 ಅಂಕ-ಮರು ಎಣಿಕೆ

ASHOKKUMAR's picture

ಮರುಎಣಿಕೆಗೆ ಅರ್ಜಿ ಸಲ್ಲಿಸಬಹುದೇನೋ..?Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
April 9, 2007 - 8:48am — mahesha

೧೫೦೦ ಎಣಿ

mahesha's picture

ದುರಾದೇಷ್ಟವಶಾತ್ ನೀವು ಅಂಕವಂಚಿತರಾದಿರಿ. Smiling

ಅದಿರಲಿ... ಈ ಎಣಿ(ನಂಬರು) ತಗೊಂಡು ಏನ್ ಮಾಡೀರಿ?
======
Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2008 - 11:28am — roopablrao

ಉ: ರೂಲ್ ನಂ. ೩೨ - ಒಂದು ಸಣ್ಣ ಕಥೆ ಓದಿ.

roopablrao's picture

ಅಬ್ಬಾ ಎಂತಹ ಭಯಂಕರ ರೂಲ್
ಸಧ್ಯ ಅಂತಹ ರೂಲ್ ನಮ್ಮಲ್ಲಿ ಎಂದಿಗೂ ಬಾರದಿರಲಿ

ಮನಸ್ಸು ಇನ್ನೂ ಆ ಮಗುವನ್ನು ಕೊಂದಿರಬಹುದೆಂಬ ಭಾವನೆಇಂದ ಮುಕ್ತವಾಗಿಲ್ಲ.

ಏನೂ ದುಗುಡ

ನನ್ನ ತೆರೆದ ಮನಕೊಮ್ಮೆ ಭೇಟಿ ಕೊಡಿ
http://thereda-mana.blogspot.com/

ರೂಪ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಒಂದು ಸಾಕೋ, ಎರಡು ಬೇಕೋ?
  • ಸಿನಿಮಾ ಕತೆ ಕೇಳಿ- ಸತ್ಯಕಾಮ -೨
  • ಪರಿಶುದ್ಧ ಚರಿತ್ರ
  • ನನಗೆ ಎಂಥದೋ ಒಂದು ಪ್ರಶಸ್ತಿ ಸಿಕ್ಕಿದೆ . ನಿಮಗೆ?
  • ಸಾರಿ , ನಮ್ಮ ಮನೆ ಚಿಕ್ಕದು , ಆಶ್ ಟ್ರೇಗೆ ಜಾಗ ಇಲ್ಲ ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಓದಿದ್ದು ಕೇಳಿದ್ದು ನೋಡಿದ್ದು-12
  • ನೀನು ನಾನು ಜೋಡಿ
  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • madhava_hs
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 10:09am
  • roshan_netla
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 10:09am
  • madhava_hs
    ಉ: ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
    September 8, 2008 - 10:00am
  • kannadakanda
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 8, 2008 - 9:54am
  • madhava_hs
    ಉ: ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
    September 8, 2008 - 9:54am
  • kannadakanda
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:51am
  • anil.ramesh
    ಉ: ಮೊದಲ ಚಿತ್ರ
    September 8, 2008 - 9:43am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:28am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:15am
  • Sunil Jayaprakash
    ಉ: ಹಿರಿಯರಿಗೂ ಈಗ ಇಂಗ್ಲಿಷ್ ಚಾಳಿ!
    September 8, 2008 - 9:05am
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 207 ಅತಿಥಿಗಳು ಆನ್ಲೈನ್ ಇರುವರು.


ಪದದೊಳಿಲ್ಲ ತಾನರ್ಥದೊಳಿಲ್ಲವು
ಪದಾರ್ಥ ಸ೦ಘಾತದೊಳಿಲ್ಲ
ಎದೆಎದೆಯನು ಪಿಸು ಮಾತೊಳಗರಳಿಸಿ
ಮುದ ಹರಡುವ ಕಲೆ ಋಷಿ ಬಲ್ಲ.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator