ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.

June 5, 2007 - 3:36pm — shreekant.mishrikoti

ಒಬ್ಬ ಕಬ್ಬಿಣವನ್ನು ಬಂಗಾರ ಮಾಡಬಲ್ಲ ಗಿಡ ಮೂಲಿಕೆ ಹುಡುಕುತ್ತಿದ್ದಾನೆ . ಒಂದು ಅಡವಿಯಲ್ಲಿ ಕಬ್ಬಿಣದ ಸರಳನ್ನು ಹಿಡಿದು ಎಲ್ಲ ಗಿಡಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಬಂಗಾರವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ತಿಳಿಯದು!
ಅವನ ನಂಬಿಕೆಯ ಪ್ರಕಾರ ಆ ಗಿದ ಬಂಗಾರವನ್ನು ಕಬ್ಬಿಣವಾಗಿ ಮಾಡಬಲ್ಲದು. ಅದನ್ನು ಮತ್ತೆ ಮಾಡಲು ಮತ್ತೆ ಅದೇ ಬಂಗಾರದ ಸರಳನ್ನು ಹಿಡಿದು ಎಲ್ಲ ಗಿದಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಕಬ್ಬಿಣವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ಈಗಲೂ ತಿಳಿಯದು!

ಈ ಕತೆ ಆಧರಿಸಿ ಅದಾರೋ ನಾಟಕ ಬರೆಯುವ ಯೋಚನೆ ಮಾಡಿದರಂತೆ . ಈ ಕತೆ ಕೇಳಿದ ತೇಜಸ್ವಿಯವರು - ಅವ ಎಂಥಾ ದಡ್ಡ ಕಣ್ರೀ , ಅದು ಬಂಗಾರವಾದಾಗ ಸುಮ್ಮನೆ ಅಲ್ಲಿಂದ ಹೊರಟು ಬಿಡಬಾರ್ದಾ? ' ಅಂದರಂತೆ.

ಇದು ಈ ಸಲದ ಮಯೂರದಲ್ಲಿ ಬಂದಿದೆ.

  • ತೇಜಸ್ವಿ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 365 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 5, 2007 - 7:53pm — uniquesupri

ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.

uniquesupri's picture

ಈ ಸಣ್ಣ ಕತೆ ಮನುಷ್ಯನ ಸ್ವಾರ್ಥ ಬುದ್ಧಿಯನ್ನು ಹಾಗೂ ಅತಿಯಾಸೆಯನ್ನು ಸೂಚ್ಯಕವಾಗಿ ತೋರುತ್ತದೆ. ಬಂಗಾರದ ಮೊಟ್ಟೆಯ ಆಸೆಗೆ ಕೋಳಿಯನ್ನೇ ಕೊಂದವನ ಕತೆಯನ್ನು ನೆನಪಿಸುತ್ತದೆ.

ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಾಬಹುದು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 5, 2007 - 8:03pm — mahesha

ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.

mahesha's picture

ಇದು ಮಾಡೋ ಕೆಲಸವನ್ನ ನೆಟ್ಟಗೆ ಮಾಡದಿದ್ರೆ ಏನಾಗುತ್ತೆ ಅಂತ ಹೇಳತ್ತೆ.

ಅವರು ಹೊಂಟಿದ್ದೇ ಬಂಗಾರ ಮಾಡೋ ಗಿಡ ಹುಡಿಕಿ ಅಲ್ವಾ! ಹುಡುಕುವಾಗ ನಿಗಾ ಮಾಡಬೇಕಾದುದು ಅವನ ಹೊಣೆಯಾಗಿತ್ತು. ಅದನ್ನ ಬಿಟ್ಟು ಸುಮ್ನೆ ಎಡಂದಿಡ್ಡಿ ಕೆಲಸ ಮಾಡಿದ್ರೆ ಹಿಂಗೇ ಆಗೋದು!

ತುಸು ಮೆಲ್ಲಗಾದ್ರು, ಸರಿಯಾಗಿ ತರುವಾಯಿಂದ ಮಾಡಿದ್ರೆ ಎಲ್ಲ ಸರಿಯಿರ್ತಿತ್ತು!

- ಮಾಯ್ಸ !!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 6, 2007 - 3:13am — anivaasi

ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.

anivaasi's picture

ಸಾಮಾನ್ಯವಾದ್ದು ಅಸಮಾನ್ಯಕ್ಕೆ ತಿರುಗುವ ಘಳಿಗೆ, ಕ್ಷಣ, ಪರಿಸ್ಥಿತಿಯ ಗೂಢತೆಯನ್ನು ತುಂಬಾ ಚೆನ್ನಾಗಿ ಹೇಳುವ ಕತೆ. ಸತತತೆ ಸಾರ್ಥಕತೆಯನ್ನು ತಂದೀತೆ ಎಂಬ ಪ್ರಶ್ನೆ! ಅಲ್ಲದಿದ್ದರೂ ಸತತತೆ ಅನಿವಾರ್ಯವಲ್ಲವೆ?
ಕಬ್ಬಿಣದಂಥ ಸಾಮಾನ್ಯವನ್ನು ಬಂಗಾರದಂಥ ಅಸಮಾನ್ಯ ಮಾಡುವ ಹುಚ್ಚು ಇಲ್ಲದಿದ್ದರೆ ನಮ್ಮ ಬದುಕುಗಳು ಏನಾಗಿ ಉಳಿಯುತ್ತಿತ್ತೋ!
ಶ್ರೀಕಾಂತರೆ, ಕತೆಗಾಗಿ ವಂದನೆಗಳು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 4:53pm — shreekant.mishrikoti

ಉ: ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.

shreekant.mishrikoti's picture

ನನಗೆ ಅನ್ನಿಸಿದ್ದು ಹೀಗೆ

ನಾವು ಎಷ್ಟೋ ಸಲ - ಎಷ್ಟೋ ಸಲ ಏನು ಬಂತು? ಕೆಲವೊಮ್ಮೆ ಬಾಳಿನುದ್ದಕ್ಕೂ - ಯಾವ್ಯಾವ್ದೋ ಭ್ರಮೆಗಳನ್ನು ತಲೆಯಲ್ಲಿ ತುಂಬಿಕೊಂಡು - ಸ್ವಲ್ಪಕಾಲವೂ ಕೊಂಚವೂ ವಿಚಾರ ಮಾಡದೆ ಏನೇನನ್ನೋ ಮಾಡ್ತಾ ಹೋಗುತೇವೆ. ಕೊಂಚ ಯೋಚನೆ ಮಾಡಿದ್ದರೆ .... ಎಂಬ ವಿಚಾರ ಬರುವ ಹೊತ್ತಿಗೆ ಕೂಡ ಅದಾಗಲೇ ಬಹಳೇ ತಡವಾಗಿ ಬಿಟ್ಟಿರುತ್ತದೆ !.

ಜೀವನ ಅಂದ್ರೆ ಏನು ತಿಳಿವ ಹೊತ್ತಿಗೆ ಅದಾಗಲೇ ಜೀವನ ಮುಗಿಯಬಂದಿರುತ್ತದೆ ಎಂಬ ವಾಕ್ಯವನ್ನೂ ಇಲ್ಲಿ ನೆನೆಯಬಹುದು.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಹಳೆ ಮನೆ - ಹೊಸ ಮನೆ
  • ನಂಬಿಕೆಯೇ ನೆಮ್ಮದಿಗೆ ಮೂಲ, ಬದುಕಿಗೆ ಆಧಾರ.
  • ನಾನೆಲ್ಲಿ
  • ಐಟಿ ಬಾಳು
  • ಕವಿತೆ: ಪೋಲೆಂಡ್: ಯುಗದ ಮಕ್ಕಳು
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ಶ್ರೀನಿವಾಸ ವೀ. ಬ೦ಗೋಡಿ
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:45pm
  • apr
    ಉ: ಲಿನಕ್ಸ್ ಮತ್ತು ಭೌತಶಾಸ್ತ್ರ - ತಿಳಿದಿದೆಯೇ ನಿಮಗೀ ಸತ್ಯ?
    October 7, 2008 - 6:43pm
  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
ಇನ್ನಷ್ಟು
ಈಗಿನಂತೆ 9 ಸದಸ್ಯರು ಮತ್ತು 492 ಅತಿಥಿಗಳು ಆನ್ಲೈನ್ ಇರುವರು.


ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator