ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಜಗತ್ತಿನ ಅತಿ ಸಣ್ಣ ದಂತ ಕಥೆ

July 5, 2007 - 12:32pm — shreekant.mishrikoti

ಇದು ಜಗತ್ತಿನ ಅತೀ ಸಣ್ಣ ದಂತಕಥೆಯಂತೆ ! ಒಂದೇ ಸಾಲಿನದು!
..
..
..
..
They lived happily thereafter .
( ಆ ನಂತರ ಅವರು ಬಹುಕಾಲ ಸುಖವಾಗಿ ಬಾಳಿದರು.)

ಅಂದ ಹಾಗೆ ದಂತಕಥೆ ಅಂದರೇನು ? ಹಲ್ಲಿಗೇನು ಸಂಬಂಧ ?ಯಾರಾದರೂ ಬಲ್ಲವರು ಹೇಳುವಿರಾ ?

  • ಕಥೆ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 593 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 5, 2007 - 2:07pm — mahesha

ಉ: ಜಗತ್ತಿನ ಅತಿ ಸಣ್ಣ ದಂತ ಕಥೆ

mahesha's picture

ದಂತಕಥೆ/ಲೋಕಕಥೆ

ಅಂದರೆ ಬರೀ ಬಾಯಿಯಿಂದ ಬಾಯಿಗೆ ಬಂದಿರುವ ಕತೆಗಳು. ಅಜ್ಜಿಯಿಂದ ಅಮ್ಮಳಿಗೆ, ಅಮ್ಮಳಿಂದ ಮಗಳಿಗೆ, ಮಗಳಿಂದ ಮೊಮ್ಮಗಳಿಗೆ, ಮೊಮ್ಮಗಳಿಂದ ಮರಿಮಗಳಿಗೆ, ಬರೀ ಕೇಳಿ ತಿಳಿದುದು.

ದಂತ = ಹಲ್ಲು. ಇವನ್ನು ಕನ್ನಡದಲ್ಲಿ ಬಾಯಿಕತೆ ಅನ್ನಬೋದೇನೋ; ( ಬಾಯಿಮಾತು ಎಂಬ ಒರೆ ಇದೆಯಲ್ಲ ಹಂಗೆ ).

ದಂತಕಥೆ = legend ಅಂತ ಕೂಡ ತಿಳಿವಿದೆ. ಇದು ಸರಿಯೋ ತಪ್ಪೋ ಅದು ಗೊತ್ತಿಲ್ಲ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 6, 2007 - 1:22pm — shreekant.mishrikoti

ಉ: ಜಗತ್ತಿನ ಅತಿ ಸಣ್ಣ ದಂತ ಕಥೆ

shreekant.mishrikoti's picture

legend ಗೆ ಐತಿಹ್ಯ ಅಂತ ಒಂದು ಸಬ್ದವನ್ನೂ ಬಳತಾರೆ ಅಲ್ವೇ ?
ಈ ಐತಿಹ್ಯ ಅಂದ್ರೆ ಏನು ?
ಯಾರಾದರೂ ಹೇಳುತ್ತೀರಾ ?

ಐತಿ (ಇದೆ) ಅಂತ ತಿಳಿದಿರೋದು ಐತಿಹ್ಯಾನೇ ? Smiling

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 5, 2007 - 8:10pm — srivathsajoshi

ಉ: ಜಗತ್ತಿನ ಅತಿ ಸಣ್ಣ ದಂತ ಕಥೆ

srivathsajoshi's picture

ಶ್ರೀಕಾಂತ್ ಮಿಶ್ರಿಕೋಟಿಯವರ ಪರ್ಮಿಶನ್ ಊಹಿಸಿಯೇ ಈಗ ಸ್ವಲ್ಪ ಕಾಲೆಳೆಯಿಂಗ್... (ಅಥವಾ, ದಂತಕಥೆಯ ಬಗ್ಗೆ ಆದ್ದರಿಂದ ’ಹಲ್ಲು ಕಿರಿಯಿಂಗ್’ ಎಂದು ಬೇಕಾದರೂ ಅಂದ್ಕೊಳ್ಳಿ)

೧. ಒಂದೇ ಸಾಲಿನ ದಂತ ಕಥೆ ಎಂದಿರಿ. ಮೇಲಿನ ಸಾಲು ಅಥವಾ ಕೆಳಗಿನ ಸಾಲು (ಐ ಮೀನ್ ದಂತಗಳದ್ದು)

೨. ಒಂದೇ ಸಾಲಿನ ದಂತ ಕಥೆ ಎಂದಿರಿ. ತಲಾ ಎರಡು ಚುಕ್ಕಿಗಳುಳ್ಳ ಆ ನಾಲ್ಕು ಸಾಲುಗಳು ಏನು? ದಂಥಕಥೆಯ ಭಾಗವಲ್ಲವೇ?

೩. ಅತೀ ಸಣ್ಣ ದಂತ ಕಥೆ. ೩೨ ಹಲ್ಲುಗಳ ಪೈಕಿ ಕೆಳಗಿನ ಸಾಲಿನ ನಡುವಿನ ನಾಲ್ಕು ದಂತಗಳು ಅತೀ ಸಣ್ಣವು ಎಂದು ನನ್ನ ಡೆಂಟಿಸ್ಟ್ ಈಗಷ್ಟೇ ಕನ್‌ಫರ್ಮಿಸಿದರು. ಆದ್ದರಿಂದ ಇದು ಆ ನಾಲ್ಜು ದಂತಗಳ ಕಥೆಯಿರಬಹುದೇ?

೪. "ದಂತಕಥೆ ಅಂದರೇನು? ಹಲ್ಲಿಗೇನು ಸಂಬಂಧ?" ಎಂದು ಕೇಳಿದ್ದೀರಿ. ದಂತಕಥೆಯನ್ನೋದುವಾಗ ಹಲ್ಲಿ ಲೊಚಗುಟ್ಟಿದರೆ ಅದು ನಿಜವಾಗುತ್ತದಂತೆ! (ಅಂದರೆ ದಂತಕಥೆಯಲ್ಲ, ಹಲ್ಲಿ ಲೊಚಗುಟ್ಟಿದ್ದು)

==========

ಈಗ ಗಂಭೀರ ಪ್ರತಿಕ್ರಿಯೆ.

’ದಂತಕಥೆ’ ಪದಮೂಲದ ಬಗ್ಗೆ ಮಹೇಶ್ ಕೊಟ್ಟಿರುವ ವ್ಯಾಖ್ಯಾನ ನನಗೂ ಸರಿಯೆಂದು ತೋರುತ್ತಿದೆ.

==========

ಇತಿ

ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 5, 2007 - 8:25pm — mahesha

ಉ: ಜಗತ್ತಿನ ಅತಿ ಸಣ್ಣ ದಂತ ಕಥೆ

mahesha's picture

ನಿಮ್ಮ ಮೇಲಿನ ತರಲೇ 'ದಂತ ಕತೆ' ಓದಿ, ನನಗೂ 'ದಂತ' ಕಿಸಿದೆನು Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
July 5, 2007 - 9:55pm — vedumaani

ಉ: ಜಗತ್ತಿನ ಅತಿ ಸಣ್ಣ ದಂತ ಕಥೆ

vedumaani's picture

ಮಹೇಶ ಅವರು ಹೇಳಿದಂತೆ ದಂತಕಥೆ = legend ಎಂಬುದು ಸರಿ. ಹೆಚ್ಚಿನ ಆಂಗ್ಲ ದಂತಕಥೆಗಳು (ರಾಜಕುಮಾರ, ರಾಜಕುಮಾರಿಯವರ) ಕೊನೆಯಾಗುವುದು (ರಾಜಕುಮಾರ ರಾಜಕುಮಾರಿಯನ್ನು ಮಾಂತ್ರಿಕನಿಂದ ಕಾಪಾಡಿದ ನಂತರ) "ಅವರು ಮದುವೆಯಾಗಿ ಎಂದೆಂದೂ ಸುಖವಾಗಿ ಬಾಳಿದರು" ಎಂಬ ವಾಕ್ಯದೊಂದಿಗೆ (they married and lived happily everafter). ಹೆಚ್ಚಿನ ದಂತಕಥೆಗಳು ’ಕಟ್ಟು ಕಥೆ’ಗಳಾದುದರಿಂದ ಮದುವೆಯಾದ ನಂತರ ಸುಖವಾಗಿ ಬಾಳಿದರು ಎಂಬುದು ಬರೇ ಕಟ್ಟುಕಥೆ ಎಂಬ ವ್ಯಂಗ್ಯವೇ ಇಲ್ಲಿ ಪ್ರಧಾನ!!

ದಂತ ಕಥೆಯೆಂದರೆ ಆನೆಯ ದಂತದಂತೆ ಉದ್ದುದ್ದ ಬೆಳೆಯುತ್ತಾ ಹೋಗುವಂತಹದ್ದು ಎಂದು ಎಲ್ಲೋ ಕೇಳಿದ ನೆನಪು. ರಾಜಕುಮಾರಿಯನ್ನು ದುಷ್ಟ ಮಾಂತ್ರಿಕ ಏಳು ಸುತ್ತಿನ ಕೋಟೆಯ ಒಳಗೆ ಬಂದಿಯಾಗಿಟ್ಟುರುತ್ತಾನೆ ಮತ್ತು ತನ್ನ ಪ್ರಾಣವನ್ನು ಗಿಳಿಯ ಹೃದಯದೊಳಗೆ ಇಟ್ಟಿರುತ್ತಾನೆ.
ಇಂತಹ ಕಥೆಗಳನ್ನು "ಕಥೆ ಹೇಳಜ್ಜಿ" ಎಂದು ಕಾಡುವ ಮಕ್ಕಳಿಗಾಗಿ ಎಷ್ಟು ಉದ್ದವಾದರೂ ಬೆಳೆಸಬಹುದು (ಆನೆಯ ದಂತದಂತೆ) ಹಾಗಾಗಿ ಈ ಹೆಸರು ಬಂದಿರಬಹುದೇನೋ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಜಗತ್ತಿನ ಅತಿ ಸಣ್ಣ ಕಥೆ ಮತ್ತು ಅದರ ಬಾಲ೦ಗೋಚಿ!
  • ಒಂದು ಸಣ್ಣ ಲೆಕ್ಕ
  • ಮಾಹಿತಿ ಬೇಕಿತ್ತು
  • ಜಗತ್ತಿನ ಮೂರು ಶಕ್ತ ರಾಷ್ಟ್ರಗಳಲ್ಲಿ ಭಾರತವೂ ಒಂದಾದೀತೆ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಪ್ರೌಢಲೇಖನಗಳ ರಹಸ್ಯ
  • ವಿಪಿನಸಂವಾದ
  • ನನ್ನ ಅನುನಾಯಿ
  • ನೆನಪುಗಳು
  • ಕನಸಾ,,,,,,,,,,,,,,,,
  • ಶರಣರ ಬದುಕನ್ನು ಮರಣದಲ್ಲಿ ನೋಡು
  • ಸೇತುವೆ ಇತ್ತಂತೆ ರಾಮನೇ ಒಡದನಂತೆ....!
  • ಗೂಡು...
  • ಮುತ್ತಿನ-ಶೃಂಗಾರ
  • ನಾನಿರುವುದೆ ನಿಮಗಾಗಿ :REMIX
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hpn
    ಉ: ಪರಿಧಿಯಿಂದ ಹೊರಗೆ ಹೋದ ವ್ಯಾಸ
    July 25, 2008 - 1:10am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:27am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:23am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:10am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:08am
  • uniquesupri
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:06am
  • uniquesupri
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 25, 2008 - 12:01am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 12:00am
  • srinivasps
    ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!
    July 24, 2008 - 11:57pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 40 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator