Sign up | Login
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

Internet Explorer ಬಳಸುತ್ತಿರುವ ಸಂಪದ ಓದುಗರ ಗಮನಕ್ಕೆ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಲೈನಕ್ಸ್ ನ ಕನ್ನಡೀಕರಣದ ನಂತರ ಗೂಗ್ಲ್ ಕನ್ನಡೀಕರಣಕ್ಕೆ ಕೈ? - ನಾನು ಮತ್ತು ಜೋಕುಮಾರ !

November 7, 2006 - 3:45pm — shreekant.mishrikoti

ಲೈನಕ್ಸ್ ನ ಕನ್ನಡೀಕರಣಕ್ಕಾಗಿ ಹದಿನೈದು ಸಾವಿರ ಶಬ್ದ/ವಾಕ್ಯಗಳ ಅನುವಾದ ಅಗತ್ಯವಿದ್ದು . ನಾನು ಈ ಕೆಲಸಕ್ಕೆ ಕೈ ಹಾಕಿದಾಗ ಅದಾಗಲೇ ಐದುಸಾವಿರದಷ್ಟು ಅನುವಾದ ಆಗಿತ್ತು ಎರಡು ತಿಂಗಳ ಅವಧಿಯಲ್ಲಿ ನಾನೂ ಸುಮಾರು ಐದುಸಾವಿರದಷ್ಟು ಅನುವಾದ ಮಾಡಿದ್ದು ೨/೩ ರಷ್ಟು ಅನುವಾದ ಆದಂತಾಗಿದೆ. ಮುಂದೆ ನನ್ನ ಕೈಸಾಗದೆ ಬಿಟ್ಟಿರುವೆ.

ಮುಂದೇನು ?

ಈದೀಗ ಗೂಗ್ಲ್ ನಲ್ಲೂ ಇಂಥ ಒಂದು ಕೆಲಸ ನದೆದಿರುವದು ಗಮನಕ್ಕೆ ಬಂತು . ಅದಕ್ಕೆ ಕೈ ಹಚ್ಚಿರುವೆ ಈಗ.

ಜೋಕುಮಾರಸ್ವಾಮಿ ನಾಟಕ ನೀವು ಓದಿರಬಹುದು ಅಥವಾ ಕೇಳಿರಬಹುದು ಅದರಲ್ಲಿ ಜನಪದಕಥೆಯ ನಾಯಕ ಜೋಕುಮಾರ ಹುಟ್ಟಿದ ಮೊದಲ ದಿನ ಹುಡುಗಿಯರನ್ನು 'ಎಳೆ'ಯುತ್ತಾನೆ.
ಎರಡನೆಯ ದಿನ ಮತ್ತೈದೆಯರನ್ನು 'ಎಳೆ'ಯುತ್ತಾನೆ.
ಮೂರನೆಯದಿನ ಬಾಲೆಯರನ್ನ 'ಎಳೆ'ಯುತ್ತಾನೆ.
ನಾಲ್ಕನೆಯ ದಿನ ಮುದುಕಿಯರನ್ನು 'ಎಳೆ'ಯುತ್ತಾನೆ.
..... ಇತ್ಯಾದಿತ್ಯಾದಿ

ನಾನು ಒಮ್ಮೆ ಕನ್ನಡಸಾಹಿತ್ಯ.ಕಾಂ ಗಾಗಿ ಲೇಖನ ತಿದ್ದುಪಡಿ ಮತ್ತು ಸ್ಪೆಲ್ ಚೆಕ್ಕರ್
ಮತ್ತೊಮ್ಮೆ ಸಂಪದಕ್ಕಾಗಿ ಲೈನಕ್ಸ್ ಕನ್ನಡೀಕರಣ
ಮಗದೊಮ್ಮೆ ಗೂಗ್ಲ್ ಗಾಗಿ ಕನ್ನಡೀಕರಣ
ಮಾಡುತ್ತಿರುವದೂ ಹೀಗೇ ಏನೋ ?!

Ornamental seperator
  • shreekant.mishrikoti ರವರ ಬ್ಲಾಗ್
  • Login or register to post comments
  • 571 hits
  • Email this blog
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
November 7, 2006 - 6:49pm — hpn

ಎಲ್ಲಿದ್ದೀರಿ ಸಾರ್?

hpn's picture

ಎಲ್ಲಿದ್ದೀರಿ ಸಾರ್?

ಲಿನಕ್ಸನ್ನು ಕನ್ನಡಕ್ಕೆ ಅನುವಾದ ಮಾಡೋದಕ್ಕೆ ಲಕ್ಷಗಟ್ಟಲೆ stringsಗಳನ್ನು ಅನುವಾದ ಮಾಡುವುದಿದೆ. ಹದಿನೈದು ಸಾವಿರ ಕೇವಲ ಮೊದಲ ಕಂತಿನ ಕೆಲವು PO ಫೈಲುಗಳು ಅಷ್ಟೆ. ಈಗ ಭಾಷಾಂತರ ಮಾಡಿರುವ ಪದಗಳು, ವಾಕ್ಯಗಳು ಮುಂದೆ ಮತ್ತೆ ಬೇರೊಂದು ಪ್ರೋಗ್ರಾಮಿನಲ್ಲಿ ಬಂದರೆ ಸ್ವತಃ ಅನುವಾದಗೊಳ್ಳುತ್ತವೆಯಾದ್ದರಿಂದ ಆ ಸಂಖ್ಯೆಯಲ್ಲಿ ಸ್ವಲ್ಪ ಇಳಿಕೆಯಾಗಬಹುದು. Smiling

ಆದರೆ ಗೈಮ್ ಮತ್ತು ಮೇಯ್ಲ್ ಮ್ಯಾನ್ ಅನುವಾದ ಮಾಡುವಲ್ಲಿ ನೀವು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಒಮ್ಮೆ ಇದೆಲ್ಲದರ ನೇತೃತ್ವ ನೀವು ವಹಿಸಿಕೊಳ್ಳಬಹುದು.

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • Email this ಪ್ರತಿಕ್ರಿಯೆ
November 8, 2006 - 11:07am — shreekant.mishrikoti

ಉ:ಲಕ್ಷಗಟ್ಟಲೆ stringsಗಳನ್ನು ಅನುವಾದ ಮಾಡುವುದಿದೆ.

shreekant.mishrikoti's picture

ನಾಡಿಗರೇ ,

ಅದನ್ನೆಲ್ಲ ನಿಮ್ಮ ಸೈಟಲ್ಲಿಡಿ . ನಾನು ನನ್ನ ಕೈಲಾದಷ್ಟು ಮಾಡುತ್ತೇನೆ.

ಶ್ರೀಕಾಂತ ಮಿಶ್ರಿಕೋಟಿ

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
November 7, 2006 - 10:15pm — gvmt

ಗೂಗ್ಲಿನಲ್

gvmt's picture

ಗೂಗ್ಲಿನಲ್ಲಿ ಕನ್ನಡ ಬಹಳ ಹಿಂದಿನಿಂದಲೂ ಇದೆ. ನಾನೂ ಒಂದಷ್ಟು ಕೈ ಸೇರಿಸಿದ್ದೆ (ಒಂದು ಟಿ-ಷರ್ಟ್ ಸಹ ಬರುವುದರಲ್ಲಿತ್ತು, ಆದರೆ ಅವರು ಕಳಿಸಲೆ ಇಲ್ಲ Sad ) ಒಟ್ಟಾರೆ ಅನುವಾದಗಳು ಅಷ್ಟು ಚೆನ್ನಾಗಿಲ್ಲ. ಅಲ್ಲದೆ ನೀವು ತಿದ್ದಿದ್ದನ್ನು ಇನ್ನೊಬ್ಬರು "ಸರಿ ಮಾಡಿಬಿಡುತ್ತಾರೆ".

ವೆಂ.

  • Login or register to post comments
  • link
  • Email this ಪ್ರತಿಕ್ರಿಯೆ
November 8, 2006 - 10:59am — Sunil Jayaprakash

ಕನ್ನಡ ಪದಕೋಶ

Sunil Jayaprakash's picture

ಶ್ರೀಕಾಂತ ಮಿಶ್ರಿಕೋಟಿಗಳೇ ನಿಮ್ಮ ಜತುನಕ್ಕೆ ನನ್ನ ನಮನಗಳು. ಕೆಲವು ದಿನಗಳ ಹಿಂದೆ ನನಗೆ ಈ ದ್ರಾವಿಡ ಕುಡಿ ಕಣಜ ಅಥವಾ ದ್ರಾವಿಡ ಪದಕೋಶ ಸಿಕ್ಕಿತು. ಇದು ಬಳಕೆಗೆ ಬರುವುದೇನೋ ನೋಡಿ.

ನಾನು ಈಚೀಚೆಗೆ ಬೇಸರವಾದಾಗ ಅಥವಾ ಮಾಡಲು ಏನೂ ಇಲ್ಲಿದಿದ್ದಾಗ ಇದನ್ನು ನೋಡುತ್ತಿರುತ್ತೇನೆ.

  • Login or register to post comments
  • link
  • Email this ಪ್ರತಿಕ್ರಿಯೆ
March 7, 2007 - 8:05pm — smurthygr

Re: ಲೈನಕ್ಸ್ ನ ಕನ್ನಡೀಕರಣದ ನಂತರ ಗೂಗ್ಲ್ ಕನ್ನಡೀಕರಣಕ್ಕೆ ಕೈ? - ನಾನು

smurthygr's picture

ಸ್ವಾಮೀ, ನಾನು ಸಂಪದಕ್ಕೆ ಹೊಸಬ.  ಹಾಗಾಗಿ ಈಗ ತಾನೇ ಈ ವಿಷಯ ನೋಡಿದೆ.  ಒಂದು ಸಣ್ಣ ಸಂದೇಹ.  ಲೈನಕ್ಸ್ ಅಲ್ಲ ಲಿನಕ್ಸ್ ಸರಿ ಅಂತ ನನಗನಿಸುತ್ತೆ.  ಅದರ ಪ್ರವರ್ತಕ ಲಿನಸ್ ಟೋರ್ವಾಲ್ಡಿಸ್ (ಅವರ ಧ್ವನಿಯಲ್ಲೇ ಒಂದು ಟೆಸ್ಟ್ ಸೌಂಡ್ ಕೇಳಿದ್ದೆ).  ಏನಂತೀರಿ.

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 11:59am — shreekant.mishrikoti

Re: ಲೈನಕ್ಸ್? ಲೀನಕ್ಸ್ - ಸರಿಯಾಗಿ ಗೊತ್ತಿಲ್ಲ

shreekant.mishrikoti's picture

ನೀವು ಹೇಳುವದೇ ಸರಿ ಇರಬಹುದು.

ನಾನು ಓದಿ ತಿಳಿದಿದ್ದೇನೇ ವಿನ: 'ಕೇಳಿ' ತಿಳಿದಿಲ್ಲ . ( ಎಷ್ಟೋ ಶಬ್ದಗಳನ್ನು ಹೀಗಾಗಿ ತಪ್ಪಾಗಿ ಉಚ್ಚರಿಸುತ್ತೇವೆ ಅಲ್ಲವೇ?)

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • Email this ಪ್ರತಿಕ್ರಿಯೆ
March 8, 2007 - 9:27pm — ASHOKKUMAR

ಉ: ಲೀನಕ್ಸ್ ಉಚ್ಚಾರ

ASHOKKUMAR's picture

Linux ಉಚ್ಚಾರ

  • Login or register to post comments
  • link
  • Email this ಪ್ರತಿಕ್ರಿಯೆ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • 'ಸಂಪದ'ದಲ್ಲಿ ಕನ್ನಡ ಗಣಕತಂತ್ರಾಂಶಕ್ಕಾಗಿ ಅನುವಾದ
  • ಮುಕ್ತ ತಂತ್ರಾಂಶ ಅನುವಾದ ಕುರಿತು.....ಬನ್ನಿ ಕೈ ಜೋಡಿಸಿ
  • ಗೂಗ್ಲ್ ತರಲೆ
  • ozimandias ಕವನದ ಅನುವಾದ
  • ತಂತ್ರಾಂಶದಲ್ಲಿ - ನಮ್ಮ ಅನುವಾದ ನೀತಿ ಮತ್ತು ರೀತಿ ಹೀಗಿರಬೇಕೇನೋ ? ನಿಮ್ಮ ಅಂಬೋಣ ಏನು?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ನೀರಿನ ಜಾಡು ಹಿಡಿದು

Sharada Prasad

ವಿಹರಿಸಿ

  • ಹೊಸ ಬರಹ ಸೇರಿಸಿ - Publish your write-up on Sampada
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬ್ಲಾಗ್ ಮಂಡಲದಲ್ಲಿ ಸಿನಿಮಾ ದಿಗ್ಗಜರು
  • ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
  • ’ಅವಧಿ’ಯಲ್ಲಿ ಆಡಿದ ಉಯ್ಯಾಲೆ
  • ಬಂದಿದೆ ಚುನಾವಣೆ
  • ಐನಾಪುರ ಸುತ್ತುಮುತ್ತಲ ಕನ್ನಡದ ಪರಿಚಯ
  • ಲಿನಕ್ಸಾಯಣ - ೭ - ಚಿತ್ರಪುಟಗಳ ಲೋಕಕ್ಕೊಂದು ಚೊಕ್ಕ ಕೊಡುಗೆ ಗಿಂಪ್
  • ಸೃಷ್ಟಿ(ಸುಶೀಲನ ಪದ್ಯಗಳು)
  • ಕಟಪಯಾದಿ ಸೂತ್ರ
  • ಸಂಸ್ಕೃತರಹಿತ ಕನ್ನಡ ಕನ್ನಡದ ಜಾಲಿಗರಿಗೆ ಮಾತ್ರವೆ?
  • ಕೆಂಪು, ಕಣ್ಣು ಏನು ಪರಿಹಾರ..???
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • hamsanandi
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:25am
  • keshavamurali
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:10am
  • ವೈಭವ
    ಉ: ವಿಂಡೋಸ್ ಒಳಗೇ ಲಿನಕ್ಸ್ ಹಾಕಿಕೊಳ್ಳಬಹುದು!
    May 16, 2008 - 8:04am
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:26pm
  • ವೈಭವ
    ಉ: ದಯವಿಟ್ಟು ಇದನ್ನ ಬಿಡಿಸಿ - ಪಂಪನ ಆದಿಪುರಾಣದ ಪದ್ಯ
    May 15, 2008 - 10:23pm
  • ವೈಭವ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:59pm
  • ಶ್ರೀನಿಧಿ
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 9:39pm
  • ಶ್ರೀನಿಧಿ
    ಉ: ಕಲ್ಯಾಣ ಕ್ರಾಂತಿ ಎಂಬ ನೋವಿನ ಹಲ್ಲು!
    May 15, 2008 - 9:34pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:23pm
  • Vinod Pattanshetti
    ಉ: ಕೆಂಪು, ಕಣ್ಣು ಏನು ಪರಿಹಾರ..???
    May 15, 2008 - 7:19pm
ಇನ್ನಷ್ಟು
ಈಗಿನಂತೆ 4 ಸದಸ್ಯರು ಮತ್ತು 10 ಅತಿಥಿಗಳು ಆನ್ಲೈನ್ ಇರುವರು.

ಅನುಭವದ ಪಾಲೊಳು ವಿಚಾರ ಮಂಥನವಾಗೆ |
ಜನಯಿಕುಂ ಜ್ಞಾನನವನೀತವೆ ಸುಖದಂ ||
ಗಿಣಿಯೋದು ಪುಸ್ತಕಜ್ಞಾನ; ನಿನ್ನನುಭವವೆ |
ನಿನಗೆ ಧರುಮದ ದೀಪ -- ಮಂಕುತಿಮ್ಮ ||

— ಡಿ ವಿ ಜಿ

Community: FAQ | ಕಾರ್ಯಕ್ರಮಗಳು | Podcasts | ನುಡಿಮುತ್ತುಗಳು | ಪುಸ್ತಕಗಳು |

Community Blogs: Collective Listing | ಆರೋಗ್ಯ ಸಂಪದ | ಕೃಷಿ - ಶ್ಯಾಮ್ ಕಶ್ಯಪ

Individual Blogs: U R Ananthamurthy | OLN Swamy | N A M Ismail | K V Narayan | Abdul Rashid (Blogambari)

Other associated projects: Kannada Learning Center | Kannada Localization Initiative | Development Wiki | Sampada Mailing Lists

ನಿಮಗಾಗಿ...

ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ
ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

Some Rights Reserved. Sampada Initiative by Sampada Foundation, 2005 - 2007.
Terms of Use | Contact | About Sampada | Sampada in News/Media | Core Team

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator