ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಜೀವನದಲ್ಲಿ ನೀವು ಏನೂ ಸಾಧಿಸ್ಲಿ(ಸ್ತಿ)ಲ್ವೆ ?
ಜೀವನದಲ್ಲಿ ಏನೂ ಸಾಧಿಸ್ಲಿಲ್ಲ / ಸಾಧಿಸ್ತಿಲ್ಲ ಅಂತ ನಿಮಗೆ ಬೇಜಾರಾ ?
ಹಾಗಿದ್ದರೆ
ಚಿಂತಿಸಬೇಡಿ !
ನೀವು ಆತ್ಮಕಥೆ ಬರೀಬಹುದು !
’ಅಲ್ಪ ಸಾಧಕನ ಆತ್ಮವೃತ್ತಾಂತ’ ಹೆಸರಿನಲ್ಲಿ .
ಹೆಸರು ಭರ್ಜರಿ ಆಗಿದೆ ಅಲ್ವೇ ?
ಎಲ್ಲಾದ್ರೂ ಬರ್ದಿಟ್ಟುಕೊಳ್ಳಿ - ಮರೆತು ಹೋದೀತು !
ಜಾಗತಿಕ ಸಾಹಿತ್ಯದ ಬಗ್ಗೆ ಒಂದು ಪುಸ್ತಕ ನೋಡಿದಾಗ ಸಿಕ್ಕದ್ದು ಈ ಹೆಸರು .
ನಾನು ನೆನಪಿಟ್ಟುಕೊಂಡಿದ್ದೇನೆ !
ನಾನು ಒಂದಿನ ಆತ್ಮಕತೆ ಬರೆವೆನ್ , ಆವತ್ತು ಈ ಹೆಸರು ಅದಕ್ಕೆ ಇಡುವೆನ್
ಅದರಲ್ಲಿ ನಿಮ್ಮ ಬಗ್ಗೆ ಒಳ್ಳೇ ಮಾತು ಹೇಳಲು , ಹಣದ ಥೈಲಿಗಳೊಂದಿಗೆ ಈಗಲೇ ಸಂಪರ್ಕಿಸಿ

- shreekant.mishrikoti ರವರ ಬ್ಲಾಗ್
- Login or register to post comments
- 284 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಜೀವನದಲ್ಲಿ ನೀವು ಏನೂ ಸಾಧಿಸ್ಲಿ(ಸ್ತಿ)ಲ್ವೆ ?
ಆತ್ಮಕತೆ ಎಲ್ಲಿಯ ತನಕ ಬಂದಿದೆ ? ಪ್ರಕಾಶಕರು ಸಿಕ್ಕಿರುವರೇ ?