ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಕವನ ಕವಿತೆ ಬರೆಯಲು ಕಲಿಯಿರಿ - ಇನ್ನೊಂದು ಕಂತು
೧. ಕವನ/ಕಾವ್ಯವನ್ನು ಓದಿ ಓದಿ ಕಾವ್ಯಕ್ಕಿರುವ ಅದರದೇ ಆದ ಭಾಷೆ / ವ್ಯಾಕರಣ ಅರಿಯಿರಿ.
೨. ನಿಮ್ಮ ಕವನ ಕವಿತೆಯ ಬಗ್ಗೆ ಇತರರ ಅಭಿಪ್ರಾಯ ಪಡೆಯಿರಿ.
೩. ಇನ್ನಷ್ಟು ಉತ್ತಮಪಡಿಸಲು ಪ್ರಯತ್ನಿಸಿರಿ. ಅಗತ್ಯವಿರುವ ಶಬ್ದ ಸೇರಿಸಿ , ಅಗತ್ಯವಿಲ್ಲದ್ದನ್ನು ತೆಗೆದು ಹಾಕಿ.

- shreekant.mishrikoti ರವರ ಬ್ಲಾಗ್
- Login or register to post comments
- 339 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಗದ್ಯ ಮತ್ತು ಪದ್ಯ
ಪದದ ಪಕ್ಕ ಪದ ಬರೆದರೆ
ಅದು ಆಗುವುದು ಗದ್ಯ
ಪದದ
ಕೆ
ಳ
ಗೆ
ಪದ
ಬರೆದರೆ
ಮೂಡುವುದು
ಪದ್ಯ !
-ಪವನಜ
-----------
Vishva Kannada
Think globally, Act locally
Re: ಗದ್ಯ ಮತ್ತು ಪದ್ಯ
'ಪದಾರ್ಥ'ವನ್ನೂ ಕೊಟ್ಟರೆ ಆಗುವುದು 'ಪಳದ್ಯ'!
(ದಕ್ಷಿಣಕನ್ನಡದಲ್ಲಿ ಸಾಂಬಾರ್/ಹುಳಿಗೆ 'ಪದಾರ್ಥ' ಎನ್ನುವುದುಂಟು; ಹಾಗೆಯೇ ಒಂದು ರೀತಿಯ ವಿಶೇಷ ಪಲ್ಯ/ಪದಾರ್ಥವನ್ನು 'ಪಳದ್ಯ' ಎಂದೂ ಕರೆಯುವುದುಂಟು)