ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ಸಂಪದ ಫೌಂಡೇಶನ್ನಿಗೆ ನೆರವಾಗಿ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’

July 11, 2007 - 4:54pm — shreekant.mishrikoti

ಏನಿದು? ಕನ್ನಡಿಗರು ಅಮೇರಿಕವನ್ನು ಆಳಿದರೆ ? ಯಾವಾಗ ?
ಈ ವಿಷಯಕ್ಕೆ ಆಮೇಲೆ ಬರೋಣ , ಮೊದಲು ಇದನ್ನು ಓದಿ .
ಕನ್ನಡ ಮೊದಲಾದ ದ್ರಾವಿಡ ಭಾಷೆಗಳಿಗೂ ವಿಶ್ವದ ಇತರ ಭಾಷಾ ಸಮುದಾಯಗಳಿಗೂ ಯಾವ ಸಂಬಂಧವೂ ಇಲ್ಲವೆಂದು ಹೇಳುವದು ತಪ್ಪು.... ಜನಸಾಮಾನ್ಯರು ದ್ರವದಂತೆ ಬಳಸುವ ಭಾಷೆ ದ್ರಾವಿಡವೆಂದೂ ಸಾಹಿತ್ಯಕ್ಕಾಗಿ ಪರಿಷ್ಕೃತವಾದ ಭಾಷೆ ಸಂಸ್ಕೃತವೆಂದೂ ತಿಳಿಯಬೇಕು ... ಇಂಗ್ಲೀಷಿನ ಮೂಲಪದಗಳೆಲ್ಲಾ ಎಷ್ಟು ಆರ್ಯಶಬ್ದಗಳೋ ಅಷ್ಟೇ ದ್ರಾವಿಡ ಶಬ್ದಗಳೂ ಅಗಿವೆ. ....
.....
.....
.... ಇವೆಲ್ಲಾ ವಿಶ್ವದಾದ್ಯಂತ ಬಳಸಲ್ಪಡುತ್ತಿರುವ ಕನ್ನಡ ತಮಿಳು ಮೂಲದ ಪದಗಳೇ ಆಗಿವೆ . ಸ್ಪೇನಿನವರು ಅಮೇರಿಕವನ್ನು ದುರಾಕ್ರಮಣ ಮಾಡುವ ಮೊದಲು ಅಲ್ಲಿ ಬಳಸುತ್ತಿದ್ದ ಒಂದು ನೂರು ಕನ್ನಡ-ತೆಲುಗು-ಸಂಸ್ಕೃತ ಪದಗಳ ಪರಿಚಯ ನಾನು(*- ಅಂದ್ರೆ ನಾನು- ಸ್ರೀಕಾಂತ ಮಿಸರಿಕೋಟಿ ಅಲ್ಲ !- ಮುಂದೆ ಹೇಳುವ ಪುಸ್ತಕದ ಲೇಖಕರು ) ಬರೆದ "ಕನ್ನಡಿಗರು ಆಳಿದ ಅಮೇರಿಕ" ಪುಸ್ತಕದಲ್ಲಿದೆ.

ಈ ಮಾಹಿತಿಯನ್ನು ನೀವೇ ಕಣ್ಣಾರೆ http://dli.iiit.ac.in/cgi-bin/Browse/scripts/use_scripts/advnew/metainfo... ಈ ವಿಳಾಸದಲ್ಲಿರುವ ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’ ಪುಸ್ತಕದಲ್ಲಿ ಓದಿ.

ಇದು ಮಹೇಶರು ಕಾಲಕಾಲಕ್ಕೆ ನಮಗೆ ತಿಳಿಸುತ್ತಿರುವ ವಿಷಯಗಳಿಗೆ ಬೆಂಬಲಿಸುವಂತಿದೆ .

ಅಂದ ಹಾಗೆ ಮಹೇಶರು ಅಂತ ಕಾಣುತ್ತೆ , ಕಿತ್ತಾಟಕ್ಕೆ ಸೂಕ್ತವಾದ ವಿಷಯ ಸೂಚಿಸಲು ಹೇಳಿದ್ದರು ! ನಾನು ಇಲ್ಲಿ ಬರೆದ ವಿಷಯವೂ ಒಂದು ಎಂಟ್ರಿ ಆಗಬಹುದೇ?

  • ಕನ್ನಡ
~.~
  • shreekant.mishrikoti ರವರ ಬ್ಲಾಗ್
  • Login or register to post comments
  • 378 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 11, 2007 - 5:14pm — mahesha

ಉ: ಪುಸ್ತಕನಿಧಿ - ’ಕನ್ನಡಿಗರು ಆಳಿದ ಅಮೇರಿಕ’ , ’ವಿಶ್ವ ಕನ್ನಡ ತಮಿಳು ಮೂಲದ ಇಂಗ್ಲೀಷ್’

mahesha's picture

ಮಿಶ್ರಿಕೋಟಿಯ ಸಿರಿಕಾಂತರೇ,

ಈ "ಕನ್ನಡಿಗರು ಆಳಿದ ಅಮೇರಿಕ", "ಹಿಮಾಲಯವಾಳಿದ ಕನ್ನಡಿಗರು" ಈ ಬಗೆ ಹೊತ್ತಗೆಗಳನ್ನು ಬರೆದ ವೇಣುಗೋಪಾಲಾಚಾರ್ಯ ಇವರು ನಮ್ಮೂರು ಮಂಡ್ಯದವರೇ!!

ಇವರು ನಮ್ಮ ಮನೆಗೆ ಹಿಂದೆ ಬರುತ್ತಿದ್ರು. ಇವರ ದ್ರಾವಿಡ ಒಲವು ಮೆಚ್ಚತಕ್ಕದ್ದೇ. ಇವರ ಮಾತು ಅಂದರೆ ಅದರಲ್ಲಿ ತಮಿಳು, ಕನ್ನಡವನ್ನು ಮೆರೆಸುವುದು ಇದ್ದೇ ಇರುತ್ತೆ.

ನಮ್ಮ ಚಿಕ್ಕಮ್ಮಳ ಬಳಿ, ಇವರ ಹೊತ್ತಗೆಗಳ ಅವೆ. ಈ ಅಚ್ಚಗನ್ನಡ ಕುರಿತು ಓದುತ್ತಿರುವಾಗ, ಅವರು ನನಗೆ ಈ ಹೊತ್ತಗಗಳನ್ನು ಓದಲು ಹೇಳಿದ್ದರು. ನಾನು ಊ ಒಂದನ್ನು ಅರೆಬರೆ ಓದಿ ಬಂದಿದ್ದೆ.

ನೆನೆಸಿದ್ದಕ್ಕೆ ನನ್ನಿ.. ಈ ವಾರದ ಕೊನೆ ಊರಿಗೆ ಹೋದಾಗ ಈ ಹೊತ್ತಗೆಗಳನ್ನು ತಪ್ಪದೇ ತಂದೋದುವೆನು.!!

ಹದುಳವಿರಲಿ, ನನ್ನಿ!! Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುಭಾಷಿತ ಮಂಜರಿ
  • ಮುಳಿಯ ತಿಮ್ಮಪ್ಪಯ್ಯನವರ ನೆಗೞ್ಚುಗಳು
  • DLI ಐಸಿರಿ - ಕುಂದಾಪುರ ಕನ್ನಡ ಮತ್ತು ಕನ್ನಡ ಶಬ್ದಸಾಗರ
  • ಪುಸ್ತಕನಿಧಿ-ಕನ್ನಡ ಭಾಷಾ ಸಂಪದ ಎಂಬ ಪುಸ್ತಕ
  • ತುಳುವಿನಲ್ಲಿ ಪುರಂದರದಾಸರ ಕೀರ್ತನೆಗಳು !
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ಜೋಹದ್ (ನಂದುವಾಲಿ ನದಿ ಪ್ರದೇಶ), ರಾಜಸ್ಥಾನ

(ಚಿತ್ರ: Farhad Contractor.)

ವಾರದ ಲೇಖನ
ನಮ್ಮ ಕೊಳವೆ ಬಾವಿಯ ಮರುಪೂರಣ - ವಸಂತ ಕಜೆ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಮುಂಬಯಿ ಮುಖಗಳು ಭಾಗ ೧.....
  • ಗುಟ್ಟು - ಸ್ಫೂರ್ತಿ ಸೆಲೆ ೬
  • ಕಣ್ಣೀರು - ಸ್ಫೂರ್ತಿ ಸೆಲೆ ೫
  • ಜೀವನ - ಸ್ಫೂರ್ತಿ ಸೆಲೆ ೪
  • ಸಾಲ - ಸ್ಫೂರ್ತಿ ಸೆಲೆ ೩
  • ಸಂತೋಷ - ಸ್ಫೂರ್ತಿ ಸೆಲೆ ೨
  • ಹಣ - ಸ್ಫೂರ್ತಿ ಸೆಲೆ ೧
  • ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
  • ಮನಸ್ಸಿಗೂ ಅಂಗಿ. . ?
  • ನಿನ್ನ ನಗುವಿಗೆ ನನ್ನ ಕನಸನರ್ಪಿಸುವೆ..
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • anivaasi
    ಉ: ಹಸಿವು - ಮಾಯ್ಸನ ಕಂತೆ ೧೨
    August 8, 2008 - 2:20am
  • anivaasi
    ಉ: ಮನಸ್ಸಿಗೂ ಅಂಗಿ. . ?
    August 8, 2008 - 2:15am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:13am
  • anivaasi
    ಉ: ಕ್ರೌರ್ಯ ಮತ್ತು ಬಲಿ
    August 8, 2008 - 2:06am
  • kalpana
    ಉ: Abroad ಅನ್ನೋ ಮಾಯೆ...
    August 8, 2008 - 12:11am
  • kannada.kanteerava
    ಉ: ಕನ್ನಡ ಮಾತನಾಡದ ಶಾಸಕ
    August 7, 2008 - 11:33pm
  • Rajeshwari
    ಉ: ಸ೦ಪದದಲ್ಲಿ ಜಾಣೆಯರು
    August 7, 2008 - 10:59pm
  • Jayalaxmi.Patil
    ಉ: ಮುಂಬಯಿ ಮುಖಗಳು ಭಾಗ ೧.....
    August 7, 2008 - 10:33pm
  • hamsanandi
    ಉ: ಆ ರಾತ್ರಿ...(ನೈಜ ಘಟನೆ ಆಧಾರಿತ ಕಥೆ)
    August 7, 2008 - 9:56pm
  • shreedevikalasad
    ಉ: ಮನಸ್ಸಿಗೂ ಅಂಗಿ. . ?
    August 7, 2008 - 9:09pm
ಇನ್ನಷ್ಟು
ಈಗಿನಂತೆ 0 ಸದಸ್ಯರು ಮತ್ತು 83 ಅತಿಥಿಗಳು ಆನ್ಲೈನ್ ಇರುವರು.


"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator