ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

February 14, 2006 - 5:03pm — shreekant.mishrikoti

'ಚಿಗುರಿದ ಕನಸು' ಚಿತ್ರದಲ್ಲ ಈ ಹಾಡು ಬಹಳ ಕುತೂಹಲಕರವಾಗಿದೆ . ನಾಯಕಿ ಹಿಂದಿ ಭಾಷಿಕಳು , ನಾಯಕ ಕನ್ನಡಿಗ . ಇವ್ರ ಈ ಯುಗಳ ಪ್ರೇಮ ಗೀತೆ ಎರಡು ಭಾಷೆಯ ಸಾಲುಗಳಿಂದ ಕೂಡಿದ್ದರೂ ತುಂಬ ಸಹಜವಾಗಿ ಹಾಲು ಜೇನಿನಂತೆ ಬೆರೆತುಕೊಂಡಿದೆ.

ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!
ಛಾಯೀ ಹೈ ಸಾವನ್ ಕೀ ಘಟಾ , ಮನಸಿಲ್ಲಿ ಗಾಳೀಪಟಾ!

ಕನ್ನಡ ಜನರ ದ್ವಿಭಾಷಿಕತೆಯ ಕುರಿತಾದ ಒಂದು ಪುಸ್ತಕ ಬಂದಿದೆ ಎಂದು ಓದಿದ್ದೇನೆ. ಆದರೆ ಅದನ್ನು ಓದಿಲ್ಲ.

ಏನೇ ಇರಲಿ , ಈ ಹಾಡು ನೀವು ಈ ಹಾಡನ್ನು ಕೇಳಿರದಿದ್ದರೆ ಉದಯ ಟಿ.ವಿ. ಯಲ್ಲಿ ರಾತ್ರಿ ಸಮಯದ ಚಿತ್ರಸಂಗೀತದಲ್ಲಿ ಮತ್ತು ಮುಂಜಾನೆ ಶುಭಾಶಯ ಕಾರ್ಯಕ್ರಮದಲ್ಲಿ ಕೇಳ/ನೋಡಬಹುದು

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 1214 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
February 16, 2006 - 12:51am — hpn

ಮನಸು - ಗಾಳಿಪಟ

hpn's picture

"ಮನಸಿಲ್ಲಿ ಗಾಳೀಪಟಾ" ಅಂದ್ರೇನು? Eye-wink

--
Check my Blog
Kannada wikipedia

"ಹೊಸ ಚಿಗುರು, ಹಳೆ ಬೇರು"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 16, 2006 - 11:36am — shreekant.mishrikoti

ಮನಸು - ಗಾಳಿಪಟ

shreekant.mishrikoti's picture

ಮನಸು ಗಾಳಿಪಟದ ಹಾಗೆ ಆಕಾಶಕ್ಕೇ ಏರಿ , ಹಾರಾಡುತ್ತ ಸಂತೋಷಪಡುತ್ತಿದೆ ಎಂದರ್ಥ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
February 21, 2006 - 8:15pm — srivathsajoshi

ಉ: ನೀಲೆ ಗಗನ್ ಕೆ ತಲೇ...

srivathsajoshi's picture

ಮಹೇಂದ್ರಕಪೂರ್ ಹಾಡಿದ ಈ ಒರಿಜಿನಲ್ ಗೀತೆ (ಹಮ್‍ರಾಜ್ ಚಿತ್ರಕ್ಕಾಗಿ) ಜನಪ್ರಿಯವಾಗಿದ್ದ ಕಾಲದಲ್ಲಿ (= ಎಪ್ಪತ್ತರ ದಶಕದಲ್ಲಿ) ನಮ್ಮೂರಲ್ಲೊಬ್ಬರು ಅದನ್ನು ಈ ರೀತಿ ಹಾಡುತ್ತಿದ್ದರು:

"ಓ ನೀಲೆ ಗಗನ್ ಕಿತ್ತಳೆ... ಧರ್ತಿ ಕಾ ಪ್ಯಾರ್ ಮೋಸಂಬೀ..."

Smiling

- ಶ್ರೀವತ್ಸ ಜೋಶಿ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
June 21, 2007 - 5:10pm — shreekant.mishrikoti

ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

shreekant.mishrikoti's picture

ಅಂದ ಹಾಗೆ ಈ ಹಾಡು ಬರೆದಿದ್ದು ಯಾರು ಗೊತ್ತೇ ?
ಮುಂಗಾರು ಮಳೆ ಖ್ಯಾತಿಯ ನಮ್ಮ ಜಯಂತ ಕಾಯ್ಕಿಣಿಯವರು .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 11, 2007 - 11:35pm — Ennares

ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

Ennares's picture

ಕನ್ನಡದ ದ್ವಿಬಾಷೀಕತೆಯ ಬಗ್ಗೆ ನೀವು ಬರೆದಾಗ ಟಿ. ಫಿ. ಕೈಲಾಸಂ ರವರ "ನಂ ಕಂಪ್ನಿ" ನಾಟಕದಲ್ಲಿನ ಇಂಗ್ಲೀಷ್ ಕನ್ನಡ ಕಲಸುಮೇಲೋಗರ ಜ್ನಾಪಕಕ್ಕೆ ಬಂತು.

ರಾಣಿಯ ಜೊತೆ ಅಧ್ವಾನವನ (ಉದ್ಯಾನವನ ಆಗಿತ್ತು ಒಂದಾನೊಂದು ಕಾಲದಲ್ಲಿ!) ಸುತ್ತ್ತಾಡಲು ಹೊರಟಾಗ ಒಬ್ಬ up to date ಸಖಿಯ ಕೊರಳಿನಿಂದ ಹೊರಟಿದ್ದು:

ಏನೀ garden ಉ ಬಹಳ silly
ನೋಡಲೂ not a rose or lilly!!
Waste of time ಊ walking ಇಲ್ಲೀ
Rotten garden surely!!
Follow me maiden ಗಳೆಲ್ಲಾ flowery ವಿಲಾಯ್ತಿಗೇ!
Frost and snow and coldಅ ತಡೆಯದೆ fogಇನಲ್ಲಿ shiverಉವಾ!!

ಹಾಗೆ ನೋಡಿದ್ರೆ ಅವರ ನಾಟಕಗಳಲ್ಲೆಲ್ಲ ದ್ವಿಭಾಷೀಯತೆಯೇ ತುಂಬಿತ್ತು.

-ನವರತ್ನ ಸುಧೀರ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 13, 2007 - 11:44am — girish.rajanal

ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

girish.rajanal's picture

what ಏನು, but ಆದರೆ, tell ಹೇಳು, son ಮಗನೆ..

ಅಂದಂಗಾತು ಅಲ್ವೇನ್ರೀ..
ಗಿರೀಶ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
December 17, 2007 - 3:25pm — vijayp

ಉ: ನೀಲೇ ಗಗನ್ ಕೇ ತಲೇ ಶುಭ ಕೋರಿದೆ ಕೋಗಿಲೆ!

vijayp's picture

ಹೀಗೂ ಹೇಳ್ತಾರೆ: what ಏನು, but ಆದರೆ, tell ಹೇಳು, my ನನ್ son ಮಗನೆ..
...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಚೈತ್ರ ಕೋಗಿಲೆ
  • ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರತಿಭಟನಾಕಾರರು. ಛಾಯಾಚಿತ್ರ: ಗಗನ್
  • ಮುಂಗಾರು ಮಳೆ v/s ಚಿಗುರಿದ ಕನಸು
  • ಕಾಗೆ-ಕೋಗಿಲೆಗಳ ನಡುವಣ ವ್ಯತ್ಯಾಸ
  • ಹೀಗೊಂದು ಹಿಂದಿ ಹಾಡು ...ತೇರೇ ಬಿನಾ ಜಿಂದಗೀ ಸೆ ಕೋಯೀ
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಸಾಂಗರ್, ರಾಜಸ್ಥಾನ

(ಫೋಟೋ: ಸಿ ಎಸ್ ಶಾರದಾ ಪ್ರಸಾದ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ನೇಹ ಬ೦ಧನ
  • ಓದಿದ್ದು ಕೇಳಿದ್ದು ನೋಡಿದ್ದು-51 (kann)ADIGA
  • "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
  • ದೊಡ್ಡವರ ದೊಡ್ಡತನ
  • ಕೈ ಕೊಟ್ಟ ಜೆಟ್ ಏರ್
  • ಕನ್ನಡಿಗರು ಕೆಲ್ಸ ಹುಡುಕೊಂಡು ಏನು ಚಂದ್ರ ಲೋಕಕ್ಕೆ ಹೋಗಬೇಕಾ ??
  • ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
  • ನೂರು ಕನ್ನಡಿಗಳ ದೇಗುಲ
  • ಇವತ್ತು ಕೈ ತೊಳೆಯುವ ದಿನವಂತೇ...!!!
  • ನಿಮ್ಮ ಬ್ರೌಸರ್‌ನಲ್ಲಿಯೇ ಬಿಸಿ ಬಿಸಿ ಸುದ್ದಿ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • mowna
    ಉ: ಕನ್ನಡಿಗ ಅರವಿಂದ ಅಡಿಗಗೆ ಬೂಕರ್ ಗರಿ
    October 16, 2008 - 12:10pm
  • ASHOKKUMAR
    ಉ: ಸೈಕಲ್ ರಿಕ್ಷಾಗೆ ಸೌರಶಕ್ತಿ
    October 16, 2008 - 12:05pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:05pm
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 12:01pm
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 12:00pm
  • gurubaliga
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:57am
  • ರಾಮಕುಮಾರ್
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:54am
  • shylaswamy
    ಉ: ನಾನು ಯಾವ ಕಾಲದಲ್ಲಿ ಇದ್ದೇನೆ...!?
    October 16, 2008 - 11:51am
  • savithasr
    ಉ: 'ಸಂಪದಿಗ' ಪುಲ್ಲಿಂಗ ಆದರೆ..ಸ್ತ್ರೀಲಿಂಗ ಏನಾಗುತ್ತೆ?
    October 16, 2008 - 11:51am
  • mahesha
    ಉ: "ಉಪ್ಪು ತಿಂದ ಮನೆಗೆ ಎರಡು ಬಗೆಯುವ ಎಲಾ ಕುನ್ನಿಗಳೆ!"
    October 16, 2008 - 11:48am
ಇನ್ನಷ್ಟು
ಈಗಿನಂತೆ 18 ಸದಸ್ಯರು ಮತ್ತು 158 ಅತಿಥಿಗಳು ಆನ್ಲೈನ್ ಇರುವರು.


ನೀವು ಹಣಕ್ಕಾಗಿ ಕೆಲಸಮಾಡುವುದಿಲ್ಲ ಎಂಬ ಗುರಿಯನ್ನು ಖಂಡಿತಾ ಮುಟ್ಟಬಹುದು.

— ವಾಲ್ಟ್ ಡಿಸ್ನಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator