ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ' ಪುಸ್ತಕಗಳು DLI ನಲ್ಲಿವೆ. ಅಮೇರಿಕದ ಪತ್ರಕರ್ತ ಲೂಯಿ ಫಿಷರ್ ರವರು ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರ ಕುರಿತು ಪುಸ್ತಕವನ್ನು ಬರೆದರು . ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ 'ಗಾಂಧೀ' ಚಿತ್ರಕ್ಕೆ ಈ ಪುಸ್ತಕವೇ ಆದ್ಝಾರ . ಈ ಪುಸ್ತಕದಲ್ಲಿ ಅನಗತ್ಯ ವೈಭವೀಕರಣ ಇಲ್ಲ್ಲ. ಗಾಂಧೀಯವರ ಬಗ್ಗೆ ಏಕವಚನವನ್ನು ಬಳಸಿದ್ದಾರೆ. ಗಾಂಧೀಯವರನ್ನು ಅರಿತುಕೊಳ್ಳಬಯಸುವವರು ಈ ಪುಸ್ತಕ ಓದಲೇಬೇಕು . ಅದು ಇಲ್ಲಿದೆ.
ಹಾಗೆಯೇ ದೇವುಡು ಆವರ ಮಹಾಬ್ರಾಹ್ಮಣ ಪ್ರಸಿದ್ಧವಾದದ್ದು ಎಂದು ಬಲ್ಲೆ . ಆದರೆ ಓದಿಲ್ಲ .ಈಗ ನೋಡುತ್ತಿದ್ದೇನೆ. ಅದೂ ಇಲ್ಲಿದೆ .

- shreekant.mishrikoti ರವರ ಬ್ಲಾಗ್
- Login or register to post comments
- 591 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ

- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
ದೇವುಡು ಅವರ 'ಮಯೂರ' ಕೂಡ DLI ನಲ್ಲಿದೆ... ನಾನು ಓದುತ್ತಿರುವೆ...ಚೆನ್ನಾಗೈತೆ
ಉ: ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
dli ಅಂದ್ರೆನು ಸಾರ್... !!??
ಉ: ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
DLI ಅಂದ್ರೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯ
ಹೆಚ್ಚಿಗೆ ತಿಳಿಯಲು ಈ ಎಳೆಯನ್ನು ಎಡತಾಕಿ.
http://www.sampada.net/blog/19/02/2007/3216
ಉ: ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
ಸ್ವಲ್ಪ ಅದರ (ಮಯೂರದ) ಕೊ೦ಡಿ ಕೊಟ್ರ ಛಲೋ ಆಕ್ಕೇತಿ...
ಮು೦ಗಡವಾಗಿ ನನ್ನಿ!
ಉ: ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
ಶ್ರೀನಿವಾಸರೆ,
ಕೊಂಡಿ ತಗೊಳಿ
http://dli.iiit.ac.in/cgi-bin/Browse/scripts/use_scripts/advnew/aui/book...
ನಿಮಗೆ ಇದನ್ನು ಇಳಿಸಿಕೊಳ್ಳುವ ಆಸೆಯಿದ್ದರೆ ...ಈ ಎಳೆಯನ್ನು ಎಡತಾಗಬಹುದು.
http://www.sampada.net/blog/rohith/13/03/2007/3403 ( ಇದು ಹೊತ್ತಗೆಯನ್ನು ಇಳಿಸಿಕೊಳ್ಳಲು ಸಂಪದಿಗರೇ ಕಂಡುಕೊಂಡಿರುವ ವಿಧಾನ ಇಲ್ಲಿದೆ)
ವಿ.ಸೂ: ಕೆಲವು ಸಲ DLI ಸರ್ವರ್ ಗಳು 'ಡೌನ್' ಆಗಿರುತ್ತವೆ.
ಉ: ಪುಸ್ತಕ ನಿಧಿ : ಲೂಯಿ ಫಿಷರ್ ರವರ 'ಮಹಾತ್ಮಾಗಾಂಧಿ' ಮತ್ತು ದೇವುಡುರವರ 'ಮಹಾಬ್ರಾಹ್ಮಣ'
can you please create pdf of mahabrahmana of devuDu.