ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ನಾನು 'ಟ'ಗೆ 'ಟ' ಅನ್ನೋದು!
ಈ ತುಂಗಾ ಅಕ್ಷರಶೈಲಿಯಲ್ಲಿ ಕೆಲವು ಅಕ್ಷರಗಳು ಸರಿಯಾಗಿ ಕಾಣುವದಿಲ್ಲ . ಹೀಗಾಗಿ ನನಗೆ ಈ ಕಾರ್ಟೂನು ಸರಣಿ ನೆನಪಿಗೆ ಬಂತು. ಇದು ಅಬಿದ್ ಸುರ್ತಿಯವರದು.
ಒಬ್ಬ ಹೇಳುತ್ತಾನೆ - ನಾನು 'ಟ'ಗೆ 'ಟ' ಅನ್ನೋದು!
ಇನ್ನೊಬ್ಬ - ಅದ್ರಲ್ಲೇನು ? ಎಲ್ರೂ ಹಾಗೇ ಹೇಳೋದು .
ಆಗ ಮೊದಲಿನವನು ಹೇಳುತ್ತಾನೆ---
.
.
.
.
.
.
.
.
.
.
.
'ಹಾಗಲ್ಲ , ನನ್ನ ಮಾಟು ನಿಮಗೆ ಟಿಳಿಯಲಿಲ್ಲ!
!!!

- shreekant.mishrikoti ರವರ ಬ್ಲಾಗ್
- Login or register to post comments
- 482 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ನಾನು 'ಟ'ಗೆ 'ಟ' ಅನ್ನೋದು!
ಹೆ ಹೆ. ಬಹಳ ಪ್ರಸ್ತುತವಾಗಿದೆ.
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಇನ್ನೊಂದು: ನಾನು 'ಟ'ಗೆ 'ಟ' ಅನ್ನೋದು!
ಚೆನ್ನಾಗಿದೆ. ನನಗೆ "ಎಲೆಕ್ಟ್ರಿಕಿಟಿ, ಕೆಪಾಕಿಟಿ" ಜೋಕು ನೆನಪಿಗೆ ಬಂತು. ಅದೂ ಇದೇ ಹಾದಿಯಲ್ಲೇ ಸಾಗುತ್ತೆ.
- ಶ್ಯಾಮ್ ಕಿಶೋರ್
Re: ನಾನು 'ಟ'ಗೆ 'ಟ' ಅನ್ನೋದು!
ಅಂತಹ ಪುಟ್ಟ ಹುಡುಗನೊಬ್ಬ ಪಕ್ಕದ್ಮನೆಗೆ ಹೋದಾಗೆಲ್ಲ ಅಲ್ಲಿನ ಪುಟ್ಟ ಹುಡುಗಿ ಅಳುವುದಕ್ಕೆ ಶುರುಮಾಡುತ್ತಿದ್ದಳು. ಆ ಹುಡುಗನಿಗೋ ಅದೇಕೆ ಎಂದು ತಿಳಿಯದು. ತನ್ನ ಮಾ'ಟು'ಗಳಲ್ಲೇ ಪಕ್ಕದ್ಮನೆಯ ಹಿರಿಯರಲ್ಲಿ ಹೀಗೆ ನಿವೇದಿಸಿದ:
ಜಭೀ ಮೇಂ 'ಆಟಾ'ಹೂಂ ವೊ 'ರೊಟಿ' ಹೈ...
Re: ನಾನು 'ಟ'ಗೆ 'ಟ' ಅನ್ನೋದು!
ನಾನು ದೂರವಾಣಿ ಆಪರೇಟರ್ ಆಗಿದ್ದಾಗ 'ಕ' ಗೆ 'ತ ಅನ್ನುವ ಆಸಾಮಿ ಲೈನಿನಲ್ಲಿ ಕಾಲ್ ಕೇಳಿದ್ದು "ತಾರವಾರ ಮಾರನಾಡುವದು ತುಮಟ ಒಂದು ತೋಡತಣಿ (ಕೋಡಕಣಿ ಅನ್ನುವ ಊರು ) ನಂಬರ್ ತೊಡಿ!!,