ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ನಾಡಿದ್ದಿನ ನಂತರದ ದಿನ

April 17, 2007 - 4:30pm — shreekant.mishrikoti

ನಾಡಿದ್ದಿನ ನಂತರದ ದಿನಕ್ಕೆ ನೀವು ಏನಂತೀರಿ?
ಅದಕ್ಕೊಂದು ಶಬ್ದ ಇದೆಯೇ ?
ಅದನ್ನು ಬಳಸುತ್ತಿದ್ದೀರಾ ?
ಅಥವಾ ’ ಡೇ ಅಫ್ಟರ್ ’ಡೇ ಅಫ್ಟರ್’ ’ ಅಂತ ಅಂದ್ಬಿಡ್ತೀರೋ ?

ಹಾಗೆಯೆ ಮೊನ್ನೆಗೆ ಹಿಂದಿನ ದಿನ ?
ವಿಚಾರ ಮಾಡಿ .. ಇಲ್ಲಿ ಕಮೆಂಟ್ ಬರೆದು ತಿಳಿಸಿ .

ಅಥವಾ ನಾಡಿದ್ದು ಮತ್ತು ಮೊನ್ನೆ ಶಬ್ದಗಳನ್ನೇ ಕೈಬಿಟ್ಟಿದ್ದರೆ ಅದನ್ನೂ ಸಂಕೋಚಪಡದೆ ತಿಳಿಸಿ !

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 445 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
April 17, 2007 - 4:41pm — mahesha

ಆಚೆ ನಾಳಿದ್ದು

mahesha's picture

ನಾವ್ "ಆಚೆ ನಾಳಿದ್ದು" ಅಂತೀವಿ.

ಮೊನ್ನೆ, ನೆನ್ನೆ, ಇವೊತ್ತು, ನಾಳೆ, ನಾಳಿದ್ದು, ಆಚೆ ನಾಳಿದ್ದು, ಆಚೆ ಆಚೆ ನಾಳಿದ್ದು.....Smiling

ಮೊನ್ನೆಯ ನೆನ್ನೆಯನ್ನು ನಾವು "ಮೂರು ದಿವಸದ ಮುಂಚೆ" ಎಂದು ಪೇಳಿಕೊತೀವಿ.
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 5:14pm — Sunil Jayaprakash

ಉ:

Sunil Jayaprakash's picture

ನಾನು ಉತ್ತರ ಬರೆಯುವ ವೇಳೆಗಾಗಲೇ ನೂರು ಜನರು ಓದಿಬಿಟ್ಟಿದ್ದಾರೆ. ಇರಲಿ ಪರವಾಗಿಲ್ಲ. ನಮ್ಮ ಮನೆಯಲ್ಲಿ ಹೀಗೆ ಮಾತನಾಡುತ್ತೇವೆ.

....ಆಚೆಮೊನ್ನೆ, ಮೊನ್ನೆ, ನೆನ್ನೆ, ಇವತ್ತು, ನಾಳೆ, ನಾಡಿದ್ದು, ಆಚೆನಾಡಿದ್ದು..............

ಆಚೆಮೊನ್ನೆಗೂ ಹಿಂದಿನ ದಿನದ ಬಗ್ಗೆ ಮಾತನಾಡಬೇಕಾದರೆ,
೧. ಮೊನ್ನೆ ೧೦ನೇ ತಾರೀಖು
೨. ಮೊನ್ನೆ ಭಾನುವಾರ ಏನಾಯ್ತು ಅಂದ್ರೇ
೩. ಹೋದ ೧೦ನೇ ತಾರೀಖು
೪. ಹೋದ ಶುಕ್ರವಾರ.

ಆಚೆನಾಡಿದ್ದಿಗೂ ಮುಂದಿನ ದಿನವನ್ನು ಬಳಕೆಮಾಡಬೇಕಾದಾಗ,
೧. ಮುಂದಿನ ಸೋಮವಾರ.
೨. ಬರೋ ಸೋಮವಾರ.
೩. ಬರೋ ಹತ್ತನೇ ತಾರೀಖು.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 5:17pm — shreekant.mishrikoti

ಉ: ನಾಡಿದ್ದಿನ ನಂತರದ ದಿನ

shreekant.mishrikoti's picture

ನಿಮ್ಮ ಉತ್ತರ ಸರಿಯಾಗಿದೆ.

ನಮ್ಮಲ್ಲಿ ನಾವು ಅಚ್ಚಿಮೊನ್ನೆ , ಅಚ್ಚಿನಾಡಿದ್ದು ಎನ್ನುತ್ತೇವೆ. ಇವೂ ನೀವು ಹೇಳುವ ಶಬ್ದಗಳೂ ಒಂದೇ ಇರಬಹುದು.

ಹೀಗೆ ಮರೆತು ಹೋಗುತ್ತಿರುವ ಶಬ್ದಗಳನ್ನು ಬಳಕೆಯಲ್ಲಿ ಉಳಿಸೋಣ , ಏನಂತೀರಿ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 5:40pm — mahesha

ಉ: ನಾಡಿದ್ದಿನ ನಂತರದ ದಿನ

mahesha's picture

ಅಚ್ಚಿ ಅಂದ್ರೇ?

ಆಚಿಮೊನ್ನೆ ಹೋಗಿ, ಅಚ್ಚಿ ಮೊನ್ನೆ ಆಗಿದ್ಯಾ?
======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
April 20, 2007 - 5:51pm — mahesha

ಉ:

mahesha's picture

ನಾಡಿದ್ದು vs ನಾಳಿದ್ದು

*ಗವನ ದಿನ = ಹಗಲು( ಆದರೆ ನಾವು ನಾಳ್ ಗೆ ಸಮವಾಗಿ ಬಳಸುತ್ತೇವೆ. ದಿನ = ಹಗಲು ಅಷ್ಟೆ )
ನಾಳ್ = ( ಹಗಲು + ಇರುಳು ) ಒಟ್ಟು ೨೪ ಗಂಟೆ

Ka. nāḷ day, time; ನಾಳ್/ನಾಳು
nāḷe the very next day, tomorrow; ನಾಳೆ
nāḍadu, nāḍidu, nāḍiddu, nāḷiddu, nāḷirdu the day after tomorrow.ನಾಡದು, ನಾಡಿದು, ನಾಡಿದ್ದು, ನಾಳಿದ್ದು, ನಾಳಿರ್ದು.

ಆದರೆ ನಾಳಿದ್ದು, ಅದರ 'ನಾಳ್' ಬೇರಿಗೆ ಹೆಚ್ಚು ಹತ್ತಿರವಾಗಿದೆ. "ನಾಳ್, ನಾಳೆ, ನಾಳಿದ್ದು( ನಾಳ್ದು )" ಒಂದು ಬಗೆಯ ಹದದಲ್ಲಿದೆ.
ನಾಳಿಕ್ಕು, ನಾಳ್ದು ಈ ಬಳಕೆಗಳೂ ಇವೆ.

ನಮ್ಮ ಕಡೆ ನಾವೆಲ್ಲ "ನಾಳ್ದು(ನಾಳಿದ್ದು)" ಇದೇ ಬಳಸೋದು.!!!

ತೆಲುಗಲ್ಲಿ ಈ ಒರೆಯ ಬಳಕೆ ಕಡಮೆಯಾಗಿದೆಯಂತೆ. "ಎನ್ನಾಳ್ಳು ( ಎಷ್ಟು ದಿನ )"

.
.
.
.

ಇದೂ ಅಲ್ದೆ... ಮೊನ್ನೆ, ನಾಳೆಗಳು ಇನ್ನೊಂದು ಬಳಕೆಯೂ ಐತೆ.

೧) ಮೊನ್ನೆ ಸೋಮವಾರ ಹೋದ; ಹಿಂದಿನ/ಕೆಳೆದ/ಹೋದ ಸೋಮವಾರ ಹೋದ
೨) ನಾಳೆ / ನಾಳ್ದು ಸೋಮವಾದ ಬರ್ತಾನೆ; ಮುಂದಿನ/ಬರುವ ಸೋಮವಾರ ಬರ್ತಾನೆ.

======================================

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ’ಸಖೇದಾಶ್ಚರ್ಯ’ ಮತ್ತು ’ಸನೇಕ’
  • ಬಿಜೆಪಿ ಯ ಪ್ರಣಾಳಿಕೆಯಲ್ಲಿನ ಅರ್ಥವಾಗದಿದ್ದ ಅಂಶ
  • ಕನ್ನಡ ಟೈಪ್ ಮಾಡುವಾಗ ಮಧ್ಯೆ ಇಂಗ್ಲಿಷ್ ಶಬ್ದ ಸೇರಿಸುವುದು ಹೇಗೆ?
  • firfox/mozilla ಅನುವಾದ: ಕನ್ನಡ ಶಬ್ದ ಬೇಕು- ತಿಳಿಸಿ
  • ಸಬ್ಬಕ್ಕಿ / ಶಾಬಕ್ಕಿ / ಸೀಮೆಅಕ್ಕಿ ಹೇಗೆ ಸಿಗುತ್ತದೆ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ರಾಜಸ್ಥಾನದಲ್ಲಿ ಕೆರೆಯೊಂದರ ನವನಿರ್ಮಾಣ

(ಫೋಟೋ : Farhad Contractor)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಕಥೆ ಬರೆದದ್ದು ಹೀಗಿತ್ತು
  • ಶಾಸಕರ ರಾಜೀನಾಮೆ ಮತ್ತು ರಾಜಕೀಯ
  • ಪ್ರೀತಿಸಿರೋ...
  • ತನುಮನ
  • ವೈದ್ಯನಾರಾಯಣಕಥೆ
  • ಹೃದಯದ ಭಾವ
  • ಕನಸ್ಸು
  • ರಂಗಿನ ಚಿಟ್ಟೆ
  • ಚಿರನಿದ್ರೆ
  • ಸೋಲಿನ ಪತ್ತೆಗಾಗಿ ಸಂಶೋಧನೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • aniljoshi
    ಉ: ಗಂಡ-ಹೆಂಡಿರು ಮತ್ತು ಪುರಂದರ ದಾಸರು
    July 7, 2008 - 2:33am
  • aniljoshi
    ಉ: ಜಗನ್ನಾಥನ ತಬ್ಬಲಿ ಮಕ್ಕಳು
    July 7, 2008 - 2:22am
  • aniljoshi
    ಉ: ವೈದ್ಯನಾರಾಯಣಕಥೆ
    July 7, 2008 - 12:50am
  • ರೇಖಾ
    ಉ: ರಾಗಿ ಮುದ್ದೆ ಮಿಶಿನ್! (Finger Millet machine)
    July 6, 2008 - 11:43pm
  • ರೇಖಾ
    ಉ: ಅಡುಗೆ, ಕುಟುಂಬ ಲೇಖ"ಕಿ"ಯರಿಗೆ ತೆಳು ವಿಷಯಗಳಾದರೆ, ರಾಜಕೀಯ, ತಂತ್ರಜ್ಞಾನ ಲೇಖ"ಕ"ರಿಗೆ ತೆಳು ವಿಷಯಗಳೇ?
    July 6, 2008 - 11:26pm
  • ರೇಖಾ
    ಉ: ಲವ್ ಅಟ್ ಫಸ್ಟ್ ಸೈಟ್ ?
    July 6, 2008 - 11:21pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:16pm
  • Sunil Jayaprakash
    ಉ: ವೈದ್ಯನಾರಾಯಣಕಥೆ
    July 6, 2008 - 11:13pm
  • ರೇಖಾ
    ಉ: ಬ್ರಹ್ಮ ಕಮಲ.
    July 6, 2008 - 11:12pm
  • ರೇಖಾ
    ಉ: ಕಣ್ಣು ನೋಡೇ ಗೌರಿ
    July 6, 2008 - 11:07pm
ಇನ್ನಷ್ಟು
ಈಗಿನಂತೆ 2 ಸದಸ್ಯರು ಮತ್ತು 25 ಅತಿಥಿಗಳು ಆನ್ಲೈನ್ ಇರುವರು.


ಆಡದೆಲೆ ಕೊಡುವವನು ರೂಢಿಯೊಳಗುತ್ತಮನು
ಆಡಿ ಕೊಡುವವ ಮಧ್ಯಮನು
ಅಧಮ ತಾನಾಡಿ ಕೊಡದವನು ಸರ್ವಜ್ಞ

— ಸರ್ವಜ್ಞ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator