ಪುಟ್ಟ ರಾಜಕುಮಾರ -little prince

ಇದು ಎಲ್ಲರೂ ಓದಲೇಬೇಕಾದ ಪುಟ್ಟ ಪುಸ್ತಕ ; ಎಲ್ಲ ವಯಸ್ಸಿನ ಓದುಗರಿಗೂ ಮೆಚ್ಚಿಗೆಯಾಗುವ ಪುಸ್ತಕ ಹಿಂದೊಮ್ಮೆ ಈ ಪುಸ್ತಕದ ಕುರಿತು ಬರೆದಿದ್ದೆ. ಕನ್ನಡ ಅನುವಾದ - ಧಾರವಾಡದ ಮನೋಹರ ಗ್ರಂಥ ಮಾಲೆಯವರು ಪ್ರಕಟಿಸಿದ್ದಾರೆ . ಕನ್ನಡ ಪ್ಲಾನೆಟ್ಟಿನಲ್ಲಿ ಈ ಬಗ್ಗೆ ಬಂದಿದೆ. ಇಂಗ್ಲೀಷ್ ನಲ್ಲಿ ಇಲ್ಲಿದೆ.

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಪುಟ್ಟ ರಾಜಕುಮಾರ -little prince

shreekant.mishrikoti's picture

ಇದು ೧೬೦ ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿರುವ ಪುಸ್ತಕ .
ಅತಿ ಹೆಚ್ಚು ಮಾರಾಟವದ ಪುಸ್ತಕಗಳ ಪಟ್ಟಿಯಲ್ಲಿ ೨೩ ನೆ ಸ್ಥಾನದಲ್ಲಿದೆ ( ಆ ಪಟ್ಟಿಯ ಇತರ ಪುಸ್ತಕಗಳು , ಬೈಬಲ್ , ಕುರಾನ್ , ಹ್ಯಾರಿ ಪಾಟ್ಟರ್ ಪುಸ್ತಕಗಳು ) .

ಕನ್ನಡದಲ್ಲಿನ ಪುಸ್ತಕ ಕೊಂಡು ಓದಿ ಅಥವಾ ಇಂಗ್ಲೀಶಿನಲ್ಲಿ ಮೆಲೆ ಕೊಟ್ಟಿರುವ ಲಿಂಕಿನಲ್ಲಿ ಓದಿ.
ಖಂಡಿತ ನಿಮಗೆ ಸೇರುತ್ತದೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"