ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಪುಸ್ತಕ ನಿಧಿ - ರಾಶಿ ರಾಶಿ ರುಗ್ವೇದ !
ಋಗ್ವೇದವನ್ನು world heritage ಎಂದೇನೋ ಗುರುತಿಸಿದ್ದಾರಂತೆ . Digital library of India ದಲ್ಲಿ ಸಾವ್ಸಾವ್ರ ಪುಟಗಳ ಮೂವತ್ತು ಸಂಪುಟಗಳು ಇವೆ.
ಚೆನ್ನಾಗಿ ಇರುವ ಹಾಗಿದೆ.
ಹೌದು ಒಟ್ಟು ೩೦೦೦೦ ಪುಟ!
ಮೊದಲನೆಯದರ ಕೊಂಡಿ ಇಲ್ಲಿದೆ
http://dli.iiit.ac.in/cgi-bin/Browse/scripts/use_scripts/advnew/metainfo...
ಉಳಿದ ಸಂಪುಟಗಳಿಗೆ Rxgveida ಎಂದು ಹುಡುಕಿ.

- shreekant.mishrikoti ರವರ ಬ್ಲಾಗ್
- Login or register to post comments
- 306 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಪುಸ್ತಕ ನಿಧಿ - ರಾಶಿ ರಾಶಿ ರುಗ್ವೇದ !
ಅಣ್ಣಾವ್ರೇ,
'ರುಗ್ವೇದ' ಅಂತ ಬರೆದ್ರಾ 'ರೋಗ ಹಿಡಿದ', 'ರೋಗಕ್ಕೆ ನಂಟಾದ', 'ರೋಗದ ಕುರಿತ' ವೇದ ಅಂತೆಲ್ಲ ಅರ್ತ ತಗೇಬೋದಂತೆ.!
ರುಗ್ಣ, ರುಗ್ದ, ರುಗ್ಮಯ ಹೀಗೆ 'ರುಗ್'' ಇರು 'ರೋಗ'ದ ಬೇರಂತೆ!