ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಸಿರಿಭೂವಲಯ - ಒಂದು ಅದ್ಭುತ ಕೃತಿ
ಹಿಂದೊಮ್ಮೆ 'ಸಿರಿಭೂವಲಯ' ಕುರಿತಾದ ಒಂದು ಲೇಖನ ಬಂದಿತ್ತು. ಈ ವಾರದ ತರಂಗದಲ್ಲಿ ಇನ್ನೂ ವಿವರವಾದ ಲೇಖನ ಬಂದಿದೆ. ಓದಿ.
ಕನ್ನಡದ ಒಂದು ವಿಶಿಷ್ಟ ಡಿಜಿಟಲ್ ಕೃತಿಯಾದ ಅದರಲ್ಲಿ ಒಂದರಿಂದ ಅರ್ವತ್ನಾಲ್ಕರವರೆಗಿನ ಅಂಕೆಗಳನ್ನು ಬಳಸಲಾಗಿದೆ. ಈ ಅಂಕೆಗಳನ್ನು ಅಕ್ಷರಗಳಿಗೆ ಪರಿವರ್ತಿಸಿದಾಗ ಭಾರತದ ಏಳ್ನೂರಕ್ಕೂ (ಹೌದು!) ಹೆಚ್ಚು ಭಾಷೆಯ ಲೇಖನಗಳು ಸಿದ್ಧವಾಗುತ್ತವೆ. ವಿವರಗಳಿಗೆ ಈ ವಾರದ ತರಂಗ ಓದಿ.

- shreekant.mishrikoti ರವರ ಬ್ಲಾಗ್
- Login or register to post comments
- 484 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






RSS:
ಪ್ರತಿಕ್ರಿಯೆಗಳು
ಉ: ಸಿರಿಭೂವಲಯ - ಒಂದು ಅದ್ಭುತ ಕೃತಿ
ಸಿರಿಭೂವಲಯ / ಅಥವಾ ಅದರ ಬಗ್ಗೆ ಅಂತರ್ಜಾಲದಲ್ಲಿ ಏನಾದರೂ ಸಿಗುತ್ತದೆಯೇ?
ಉ: ಸಿರಿಭೂವಲಯ - ಒಂದು ಅದ್ಭುತ ಕೃತಿ
ಬೆಂಗಳೂರಲ್ಲಿ, ಸಿಗುತ್ತೆ. ನನ್ನ ಗೆಳೆಯನ ಬಳಿಯಿದೆ.
ಆದರೆ ಅದನ್ನು ಓದುವುದು ಅಸ್ಟು ಸಲೀಸಿಲ್ಲ!
ಉ: ಸಿರಿಭೂವಲಯ - ಒಂದು ಅದ್ಭುತ ಕೃತಿ
http://en.wikipedia.org/wiki/Siribhoovalaya
ವಿಕೀಪಿಡಿಯ!
ಈ ಹೊತ್ತಗೆ ಪುಸ್ತಕಶಕ್ತಿ ಅವರು ಹೊರದಂದಿರುವುದು
http://www.pustakshakti.com/pr01.htm