ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಅಕ್ಕಮಹಾದೇವಿಗೆ ಡಾಕ್ಟರೇಟ್ !
೧೯೫೬ ರಲ್ಲಿ ಮೈಸೂರಲ್ಲಿ ಜನನ ; 1979ರಲ್ಲಿ ಕನ್ನಡ ಎಂ.ಎ ; ನಂತರ ಡಾಕ್ಟರೇಟ್
ಏನಿದು ಅಂತೀರಾ ?
ಈ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ ಆ ಪುಸ್ತಕದಲ್ಲಿನ ಮೂರನೇ ಪುಟ (ನಂತರ ಆರನೇ ಪುಟವನ್ನೂ ) ನೋಡಿ !
http://dli.iiit.ac.in/cgi-bin/Browse/scripts/use_scripts/advnew/metainfo...

- shreekant.mishrikoti ರವರ ಬ್ಲಾಗ್
- Login or register to post comments
- 326 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ






- ನಿರ್ವಾಹಕರ ಗಮನಕ್ಕೆ ತನ್ನಿ

RSS:
ಪ್ರತಿಕ್ರಿಯೆಗಳು
ಉ: ಅಕ್ಕಮಹಾದೇವಿಗೆ ಡಾಕ್ಟರೇಟ್ !
ಪುಸ್ತಕದ ಶೀರ್ಷಿಕೆ ಆಸಕ್ತಿ ಹುಟ್ಟಿಸುವಂತಿದೆ. ಆ ದರೆ DIC ಯಲ್ಲಿ ನಾನು ನೇರವಾಗಿ ಓದಲು ಸಾಧ್ಯವಾಗಲಿಲ್ಲ.
ಯಾರಾದರೂ ಪಿಡಿಎಫ್ ಮಾಡಿ ಕೊಟ್ಟರೆ ನಾನು ಕೃತಜ್ಞ. ಕೆಲವು ದೇವರನಾಮಗಳಲ್ಲಿ ಪುರಂದರ ಹಾಗೂ ಅನ್ನಮಾಚಾರ್ಯರ ನಡುವೆ ಬಹಳ ಹೋಲಿಕೆ ಕಂಡು ಬರುವುದನ್ನು ನಾನು ಗಮನಿಸಿದ್ದೇನೆ. ಇದರ ಮೇಲೆ ನಡೆದಿರುವ ಈ ಅಧ್ಯಯನವನ್ನು ಓದುವ ಆಸೆಯಂತೂ ಇದೆ.
-ಹಂಸಾನಂದಿ