ದನ ಸಿಂಗ ಹುಲಿ ಹಕ್ಕಿ ಹಾವು ಮೀನ್‌ಗಳಿಗೆಲ್ಲ |
ಇನಿಸುಣಿಸು, ಬೆದೆ, ಬೆದರು - ಅಷ್ಟೆ ಜೀವಿತವು ||
ಮನುಜನೆಂತನಿತರಿಂ ತೃಪ್ತಿವಡೆವನವಂಗೆ |
ಕ್ಷಣಕ್ಷಣವು ಹೊಸ ಹಸಿವು -- ಮಂಕುತಿಮ್ಮ |

— ಡಿ. ವಿ. ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ದೇವರು ಇದ್ದಾನೋ ಇಲ್ಲವೋ .....

ದೇವರು ಇದ್ದಾನೋ ಇಲ್ಲವೋ .....
.....
ಆದರೆ ದೇವರಂಥ ಮನುಷ್ಯರು ಇದ್ದಾರೆ !!

Your rating: None Average: 1.5 (2 votes)

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ದೇವರು ಇದ್ದಾನೋ ಇಲ್ಲವೋ .....

ananthesha nempu's picture

ಶೀರ್ಷಿಕೆ ಅಂತೂ ತುಂಬಾ ಚೆನ್ನಾಗಿದೆ :)

ಉ: ದೇವರು ಇದ್ದಾನೋ ಇಲ್ಲವೋ .....

ಮಾಯ್ಸ೨'s picture

ಆಹಾ....

ದೇವರಂಥ ಎಂದು ಹೇಳುವಾಗ ಮೊದಲಿಗೆ ದೇವರು ಎಂಥ ಎಂದು ತಿಳಿದಿರಬೇಕಲ್ವೇ?

ದೇವರು ಎಂಥ ಎಂದು ಹೇಳಿ!

ಉ: ದೇವರು ಇದ್ದಾನೋ ಇಲ್ಲವೋ .....

vinideso's picture

<<ದೇವರು ಎಂಥ ಎಂದು ಹೇಳಿ>>
ಅದು ಆ ದೇವರನ್ನೇ ಕೇಳಬೇಕು ;) :)

ಉ: ದೇವರು ಇದ್ದಾನೋ ಇಲ್ಲವೋ .....

pradeepcomm's picture

ಮನುಷ್ಯರಂಥ ದೇವರು ಇದ್ಮೇಲೆ, ದೇವರಂಥ ಮನುಷ್ಯರು ಇರಲೇಬೇಕು :)

(ಅದೆಂಥದೋ ಥಿಯರಿ, ಹೆಸರು ಮರ್ತುಹೊಯ್ತು..)

ಉ: ದೇವರು ಇದ್ದಾನೋ ಇಲ್ಲವೋ .....

praveena saya's picture

ದೇವರು ಮನುಸ್ಯನಸ್ತ್ತು ಒಳ್ಳೆಯವನಲ್ಲ ಅನ್ಸುತ್ತೆ !! ಯಾಕ್ ಗೊತ್ತ ... ತುಂಬಾ ಸಿಟ್ಟು ಮಾಡ್ಕೋತಾನೆ ದೇವ್ರು ನಿವೇನಾರ ಅವನನ್ನ ಬಯ್ದರೆ.... ! ಹೊಗೊಳೋದು ಪೂಜೆ ...... ಬೈದರು ಒಪ್ಕೊಬೇಕಲ್ವ ಹಂಗಿದ್ರೆ ದೇವ್ರು.... ! ಅನ್ಸುತ್ತೆ ...