ಒಳ್ಳೆಯ ಓದು
ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .
ಮೂರೇ ಸಾಲಿನ ಕತೆ
ಕಾರಿನಲ್ಲಿ ಪೆಟ್ರೋಲ್ ಇದೆಯೋ ಇಲ್ವೋ ಅಂತ ನೋಡಲಿಕ್ಕೆ ಟ್ಯಾಂಕಿನ ಮುಚ್ಚಳ ತೆರೆದು ಕಡ್ಡಿ ಗೀರಿ ನೋಡಿದ .
ಪೆಟ್ರೋಲು ಇತ್ತು .
ವಯಸ್ಸು ನಲವತ್ತು .
(ಎಲ್ಲೋ ಓದಿದ್ದು)

- shreekant.mishrikoti ರವರ ಬ್ಲಾಗ್
- Login or register to post comments
- 261 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS:
ಪ್ರತಿಕ್ರಿಯೆಗಳು
ಉ: ಮೂರೇ ಸಾಲಿನ ಕತೆ
ಅರ್ತ ಆಗಲಿಲ್ಲ!
ಉ: ಮೂರೇ ಸಾಲಿನ ಕತೆ
ಪಾಪ ...ನಲುವತ್ತು ವರ್ಷ ..
*ಅಶೋಕ್
ಉ: ಮೂರೇ ಸಾಲಿನ ಕತೆ
ಮಹೇಶ, ನಿಂಗೆ ಇನ್ನೂ ಇಪ್ಪತ್ತೈದು ಆಗಿಲ್ಲವಲ್ಲ ಅದಕ್ಕೆ.....
ಉ: ಮೂರೇ ಸಾಲಿನ ಕತೆ
ಇದು ಸುಧಾದಲ್ಲಿ ಸುಮಾರು ವರ್ಷಗಳ ಕೆಳಗೆ "ನಗೆ ಹನಿ" ವಿಭಾಗದಲ್ಲಿ ಬಂದಿತ್ತು. ಎಸ್. ಎನ್. ಶಿವಸ್ವಾಮಿಯವರು ಬರೆದಿದ್ದು.