ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಮತ್ತೆ ’ಅಂತ’

December 21, 2007 - 1:28pm — shreekant.mishrikoti

ನೀವು ಅಂಬರೀಶ್ ಅಭಿನಯದ ’ಅಂತ’ ಸಿನೇಮಾ ನೋಡಿರಬಹುದು . ಇದು ಧಾರಾವಾಹಿ ಆಗಿ ಸುಧಾದಲ್ಲಿ ಹಿಂದೆ ಬಂದಿತ್ತು . (ಇದೆಲ್ಲ ೨೫ ವರ್ಷದ ಹಿಂದಿನ ವಿಷಯ ಎಂದರೆ ನನಗೆ ನಂಬಲಾಗುತ್ತಿಲ್ಲ, ಇರಲಿ ). ಧಾರಾವಾಹಿಯ ಕೊನೆ ಬಹಳ ಅದ್ಭುತವಾಗಿತ್ತು . ನಾಯಕನು ಬಹಳ ಕಷ್ಟ ನಷ್ಟ (ನಿಜಕ್ಕೂ ಬಹಳ ಕಷ್ಟ ಮತ್ತು ನಷ್ಟ- ಅದೆಲ್ಲ ಏನೆಂದು ನಾನು ಇಲ್ಲಿ ಬರೆಯಲಿಕ್ಕಾಗದು ) ಅನುಭವಿಸಿ ಸಮಾಜದ್ರೋಹಿಗಳ ವಿರುದ್ಧ ಒಟ್ಟು ಮಾಡಿದ ವಿಷಯವನ್ನು ಸರಕಾರ ಮುಚ್ಚಿ ಹಾಕಲು ಯತ್ನಿಸುತ್ತದೆ . ಇದರಿಂದ ನಾಯಕ ನೊಂದಿದ್ದಾನೆ . ಧಾರಾವಾಹಿ ಇಲ್ಲಿಗೆ ಮುಗಿದ ಹಾಗೆ ನನಗೆ ತೋರಿತು . ನಂತರ ಒಂದು ಚುಟುಕದ ಹಾಗೊಂದು ಐಟಮ್ ಇತ್ತು . ಅದರ ಮೇಲೆ ತಕ್ಷಣ ಗಮನ ಹೋಗಲಿಲ್ಲ . ಆಮೇಲೆ ಅದನ್ನು ಪ್ರತ್ಯೇಕವಾಗಿ ಓದಿದೆ . ಆಗ ಅದು ಈ ವಾರಗಟ್ಟಲೆ ಬಂದ ಕುತೂಹಲಕಾರಿ ಸಾಹಸ, ಪತ್ತೇದಾರಿ ಕತೆಯ ಪ್ರಮುಖ ಭಾಗವಾಗಿತ್ತು. ಆದರೆ ಅದನ್ನು ಒಂದೇ ಪ್ಯಾರಾದಲ್ಲಿ ಅಡಕಗೊಳಿಸಿದ್ದರು ಕಾದಂಬರಿಕಾರ ಎಚ್. ಕೆ. ಅನಂತರಾವ್ . ಅದು ಪತ್ರಿಕೆಯಲ್ಲಿ ಬಂದ ಒಂದು ಸುದ್ದಿಯ ತುಣುಕು. ಸರಣಿ ಕೊಲೆಗಳ ಆಪಾದಿತ ಕೋರ್ಟಿನಲ್ಲಿ ಕೊಟ್ಟ ಹೇಳಿಕೆಯ ಸುದ್ದಿ ಅದು . ಅದರ ಸ್ವರೂಪದಿಂದಾಗಿ ನನ್ನ ಕಣ್ತಪ್ಪಿಸಿಕೊಂಡಿತ್ತು ! ಆದರೆ ಈ ವಿಷಯವನ್ನು ಎಷ್ಟು ದೀರ್‍ಘವಾಗಿ ಸಿನೇಮಾದಲ್ಲಿ ತೋರಿಸಿದ್ದಾರೋ ಏನೋ ? ನಾನು ಸಿನೇಮಾ ನೋಡಿಲ್ಲ . ಈ ಸಿನೇಮಾ ಸೂಪರ್ ಹಿಟ್ ಆದದ್ದಲ್ಲದೆ ಬೇರೆ ಭಾಷೆಗಳಿಗೂ ಹೋಯಿತು . ಹಿಂದಿಯಲ್ಲೂ ಅಮಿತಾಭ್ ಅಭಿನಯದಲ್ಲಿ ಬಂದಿದೆ . ಹಿಂದಿ ಸಿನೇಮಾದ ಹೆಸರು ಮೇರಿ ಆವಾಜ್ ಸುನೋ .

ಈಗ ಸುಧಾದಲ್ಲಿ ಈ ವಾರ ( ೨೭ ಡಿಸೆಂಬರ್ ೨೦೦೭ ) ’ಮತ್ತೆ ಅಂತ’ ಧಾರಾವಾಹಿ ಶುರು ಆಗಿದೆ . ಅವೇ ಪಾತ್ರಗಳು ಇವೆ . ಆದರೆ ಈ ಬಾರಿ ಭಯೋತ್ಪಾದಕತೆಯ ಹಿನ್ನೆಲೆ ಇದೆ.

ಅಂದ ಹಾಗೆ ಯಾರೋ ಸಂಪದದಲ್ಲಿ ಜಗ್ಗಿ ವಾಸುದೇವ್ ಬಗ್ಗೆ ಬರೆದಿದ್ದರು , ಅವರ ವಿಚಾರಧಾರೆ ಬರುವ ವಾರಗಳಲ್ಲಿ ಸುಧಾದಲ್ಲಿ ಬರಲಿದೆಯಂತೆ.

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 214 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಸುಧಾದಲ್ಲಿ ಕುತೂಹಲಕರ ರಹಸ್ಯಮಯ ಧಾರಾವಾಹಿ ಆರಂಭ-ಓದಿ.
  • ನಿಜವಾಗಿಯೂ ಆದೆನೆ ನಾನಿಂದು ಮುಕ್ತ ಮುಕ್ತ ಮುಕ್ತಾ.ಆಆಆ....
  • ಮುಕ್ತ ಆಶಯದ ಸೋಲು ೧ - ಕೊಳ್ಳುಬಾಕ ಸಂಸ್ಕೃತಿಯ ಕುರಿತಾದದ್ದು
  • ಸಂಪದ ಬಗ್ಗೆ ಸುಧಾದಲ್ಲಿ ನನ್ನ ಲೇಖನ
  • ಟೀವಿ , ಇಂಟರ್ನೆಟ್ಟು , ಕೇಬಲ್ಲು ....ಇವೆಲ್ಲ ನಮಗೆ ಬೇಕೇ ?
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಚುಕ್ಕಿಗಳಂತ ಹಲ್ಲು
  • ಹಗಲು-ಇರುಳು
  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 6:21pm
  • Deeparavishankar
    ಉ: ಬೈಟೊ ಕಾಫಿ !!! - ೧
    July 9, 2008 - 6:10pm
  • ಸಂಗನಗೌಡ
    ಉ: ಅಬ್ಬಾ!
    July 9, 2008 - 6:01pm
  • yuvapremi
    ಉ: ವರದಕ್ಷಿಣೆ;/ಪ್ರದಕ್ಷಿಣೆ;
    July 9, 2008 - 5:55pm
  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
ಇನ್ನಷ್ಟು
ಈಗಿನಂತೆ 7 ಸದಸ್ಯರು ಮತ್ತು 35 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator