ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ › Sampada Blogs › shreekant.mishrikoti ರವರ ಬ್ಲಾಗ್

ಒಳ್ಳೆಯ ಓದು

ನಾನು ಓದಿದ ಒಳ್ಳೆಯ ವಿಷಯ ನಿಮಗೆ ತಿಳಿಸುವೆ .

ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ

December 27, 2007 - 6:23pm — shreekant.mishrikoti

’ಅ’ ಅನ್ನೋರು ಒಂದು ಲೇಖನ ಬರೀತಾರೆ ಅಂತಿಟ್ಕೊಳ್ಳಿ ; ಅದಕ್ಕೆ ’ಆ’ ಅನ್ನೋರು ಟಿಪ್ಪಣಿ ಹಾಕ್ತಾರೆ . ಅದಕ್ಕೆ ಇನ್ನೂ ಆರು ಜನ ಸೇರ್ಕೊಂದು ಟಿಪ್ಪಣಿಗಳು , ಪ್ರತಿಟಿಪ್ಪಣಿ , ಅನುಟಿಪ್ಪಣಿ ಹಾಕ್ತಾ ಹಾಕ್ತ ಹೋಗ್ತಾರೆ ಅಂತಿಟ್ಟುಕೊಳ್ಳಿ . ಒಟ್ಟು ಟಿಪ್ಪಣಿ ಸಂಖ್ಯೆ ಮೂವತ್ತು , ಒಟ್ಟು ಹಿಟ್ ಗಳ ಸಂಖ್ಯೆ ಮುನ್ನೂರು ಆದರೆ . ಒಟ್ಟು ಈ ಲೇಖನ ನೋಡಿದ ಯೂನಿಕ್ ( ಊಂ , unique - ಇದಕ್ಕೆ ಕನ್ನಡ ಶಬ್ದ ಇದ್ರೆ ಹೇಳಿ ) ಜನರ ಸಂಖ್ಯೆ ಎಷ್ಟು ?
ಇನ್ನೊಂದ್ ಮೂರ್ ಜನ ಬೇರೇನೂ ಕೆಲ್ಸ ಇಲ್ಲದೆ ಪ್ರತಿ ಟಿಪ್ಪಣಿಗೂ ಈ ಕೊಂಡಿಗೆ ಬಂದೂ ಬಂದೂ ಹೊಸ ಟಿಪ್ಪಣಿ ಏನೂ ಅಂತ ನೋಡ್ತಾರೆ ಅಂತಾನೂ ಇಟ್ಟುಕೊಳ್ಳಿ .

ಇದು ಎಷ್ಟೋ ದಿನದಿಂದ ನನ್ನ ತಲೆ ಕೊರೀತಿತ್ತು . ಮೊದಲಿನ ಹಾಗೆ ನನ್ನ ತಲೆ ಓಡುತ್ತಿಲ್ಲ ; ಅದರೂ ಒಂದು ಉತ್ತರ ತಂದ್ಕೊಂಡಿದೇನೆ .
ನೀವೂ ಸ್ವಲ್ಪ ಲೆಕ್ಕ ಮಾಡಿ ಹೇಳ್ತೀರಾ ?

~.~
  • shreekant.mishrikoti ರವರ ಬ್ಲಾಗ್
  • Login or register to post comments
  • 349 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
December 27, 2007 - 9:01pm — hpn

ಉ:

hpn's picture

Smiling

ಗಣಿತ ನಿಮಗೇ ಬಿಡುತ್ತೇನೆ. ಆದರೆ ಓದುವವರ ಸಂಖ್ಯೆ ಅಚ್ಚರಿ ತರಿಸುವಷ್ಟಿದ್ದರೂ ಪ್ರತಿಕ್ರಿಯೆ ನೀಡುವವರ ಸಂಖ್ಯೆ ತೀರ ಕಡಿಮೆಯಿರುವುದು ವಿಸ್ಮಯದ ಸಂಗತಿ.
ಸಂಪದಕ್ಕೆ ಪ್ರತಿ ತಿಂಗಳು ಬರುವ ಹಿಟ್ಸ್ ಸಂಖ್ಯೆ ಸುಮಾರು ೩ ಮಿಲಿಯನ್. ನಿತ್ಯ ಓದುಗರ (visits) ಸಂಖ್ಯೆ (ಕಳೆದ ನವೆಂಬರಿನಲ್ಲಿ) ಶೇ. ಸರಾಸರಿ ೧೦,೫೯೯!
ವಿಡಿಯೋ, ಆಡಿಯೋ ಹೆಚ್ಚಿಲ್ಲದೆಯೂ ಸುಮಾರು ೭೦ ಜಿ. ಬಿ. (70 GB) ಬ್ಯಾಂಡ್ ವಿಡ್ತ್ ತಿನ್ನುತ್ತಿದೆ.

ಕಾಮೆಂಟ್ ಹಾಕಲು ಲಾಗಿನ್ ಆಗಬೇಕು ಎಂಬ ಕಟ್ಟುಪಾಡು ಕೆಲವರನ್ನು ದೂರವಿರಿಸಿದಂತಿದೆ. ಹಲವರು ಬರೇ ಓದಿ ಹೊರಹೋಗುತ್ತಿದ್ದಾರೆ ಅನ್ಸತ್ತೆ. ನಿತ್ಯ ಸಂಪದಕ್ಕೆ ಬಂದ ಹೊಸ ಸದಸ್ಯರಿಂದ ಒಂದಲ್ಲ ಒಂದು ಇ-ಮೇಯ್ಲ್ ಬರುತ್ತಲೇ ಇರುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 29, 2007 - 9:33pm — ASHOKKUMAR

ಉ: ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ

ASHOKKUMAR's picture

ನಿತ್ಯ ಓದುಗರ (visits) ಸಂಖ್ಯೆ (ಕಳೆದ ನವೆಂಬರಿನಲ್ಲಿ) ಶೇ. ೧೦,೫೯೯!

ಅಷ್ಟು ಶೇಕಡಾ ಹೆಚ್ಚಿದೆಯೆಂದೇ?

*ಅಶೋಕ್

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 29, 2007 - 9:41pm — hpn

ಉ: ಲೇಖನ , ಪ್ರತಿಕ್ರಿಯೆಗಳು , ಹಿಟ್ ಸಂಖ್ಯೆ -ಸ್ವಾರಸ್ಯ ಗಣಿತ

hpn's picture

ಕ್ಷಮಿಸಿ, ಅದು "ಸರಾಸರಿ" ಆಗಬೇಕಿತ್ತು. Smiling

(Avg visits per day in November - 10,599)
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 30, 2007 - 12:08pm — kpbolumbu

ಉ:

kpbolumbu's picture

ಪ್ರತಿಕ್ರಿಯೆಗಳನ್ನು ತಿದ್ದೋಕಾಗುತ್ತಾ? ಹೇಗೆ ತಿದ್ದುತ್ತೀರಿ....?
______
ಬೊಳುಂಬು

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
December 30, 2007 - 2:03pm — hpn

ಉ:

hpn's picture

ಪ್ರತಿಕ್ರಿಯೆ ತಿದ್ದುವ ಅನುಮತಿ ಎಲ್ಲರಿಗೂ ನೀಡಿಲ್ಲ - ಸಂಪದ ನಿರ್ವಾಹಕರಿಗೆ ಮಾತ್ರ ಈ ಅನುಮತಿ ಉಂಟು. ಆದರೆ ತಿದ್ದಿದ ಪಕ್ಷದಲ್ಲಿ ತಿದ್ದಲಾಗಿದೆ ಎಂಬುದನ್ನು ಸೂಚಿಸುವಂತೆ ಸೂಕ್ತ ರೀತಿಯಲ್ಲಿ ಬರೆದಿರಲಾಗುತ್ತದೆ. ಸಾಮಾನ್ಯವಾಗಿ ತಿದ್ದುಪಡಿ ಕೂಡ ಪ್ರತಿಕ್ರಿಯೆ ಆಂಗ್ಲದಲ್ಲಿದ್ದರೆ ಅಥವ ಕಂಗ್ಲಿಷಿನಲ್ಲಿದ್ದರೆ ಮಾತ್ರ (strike out ಮಾಡಿ "ಕನ್ನಡದಲ್ಲಿ ಬರೆಯಿರಿ ಎಂಬ ಸಂದೇಶ ಸೇರಿಸಿರಲಾಗುತ್ತದೆ). ಪ್ರತಿಕ್ರಿಯೆಗಳ ಮಾಡರೇಶನ್ ಬಗ್ಗೆ ಮತ್ತಷ್ಟು ಮಾಹಿತಿಗೆ ಈ ಪುಟ ನೋಡಿ.

ಇತ್ತೀಚೆಗೆ ಪ್ರತಿಕ್ರಿಯೆಗಳಲ್ಲಿ "Flag as offensive" ಎಂಬ ಆಯ್ಕೆ ಕೂಡ ಸೇರಿಸಲಾಗಿದೆ. ಈ ಆಯ್ಕೆ ಬಳಸಿ ಗುರುತು ಮಾಡಿದ ಪ್ರತಿಕ್ರಿಯೆಗಳು ನಿರ್ವಾಹಕರಿಂದ ಒಮ್ಮೆ ಪರಿಶೀಲಿಸಲ್ಪಡುತ್ತದೆ.
--
ನನ್ನ ಬ್ಲಾಗ್:
ಪರಿವೇಶಣ | PariveshaNa

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ತೀರ ಇತ್ತೀಚಿನ ಬರಹ/ಪ್ರತಿಕ್ರಿಯೆಗಳು ಲಾಗಿನ್ ಆದವರಿಗೆ ಮಾತ್ರ ಕಾಣಿಸಿಕೊಳ್ಳುವುದು
  • ನಿಮ್ಮ ಸಂಖ್ಯೆ ಯಾವುದು
  • ಗಿಡದಲ್ಲಿ ಹತ್ತಿ ಚೆನ್ನಾಗಿ ಪಕ್ವವಾಗಿ ತಾನೇ ಬಿರಿತು, ಶುಭ್ರವಾದ ಹಾಲಿನ ಬಿಳುಪಿನ ಹತ್ತಿ ಹೊರಹೊಮ್ಮಿದೆ ; ಇದು ಅಮೆರಿಕನ್ ಹತ್ತಿ !
  • ಎರಡರ ಮಹತ್ವ
  • 'ಸಂಪದ'ದ ಸದಸ್ಯರ ಸಂಖ್ಯೆ ಈಗ ೫೦೦!
Syndicate content

ಲೇಖಕರು

shreekant.mishrikoti's picture

ಪರಿಚಯ

ನನಗೆ ತಿಳಿದು ಬಂದ ಒಳ್ಳೆಯ ವಿಷಯ ನಿಮಗೂ ತಿಳಿಸುವೆ.

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ವಾಟರ್ ಪೋರ್ಟಲ್: ದಿನದ ಚಿತ್ರ

ತುಮಕೂರಿನ ತಲಪರಿಗೆ

(ಫೋಟೋ : ಮಲ್ಲಿಕಾರ್ಜುನ ಹೊಸಪಾಳ್ಯ)

ವಾರದ ಲೇಖನ
ನಿಟ್ಟೆಯಲ್ಲಿ ನೀರಿಂಗಿಸಿ ನೀರಿನ ಬರಕ್ಕೆ ವಿದಾಯ

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ನಿನ್ನ ಪೂಜೆಗೆ ಬಂದ ಮಹದೇಸ್ವರಾ
  • ನುಡಿ ಚಿತ್ರ ಬರೆಯಲು ಕಲಿತಿದ್ದು
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
  • ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೧)
  • ನೆನೆವುದೆನ್ನ ಮನ ಕರ್ನಾಟಕ ದೇಶವಮ್
  • ರಾಕ್ಷಸರು ಅಂಟಾರ್ಕ್ಟಿಕಾದಲ್ಲಿದ್ದರೇ?
  • ನೀಲಿ ಹಲ್ಲು ಇರುವ ಜಂಗಮ ದೂರವಾಣಿ ಯಂತ್ರ
  • ಮೊಬೈಲ್ ಕಥೆ
  • ಭಾರತೀಯರು ನರಕಕ್ಕೆ ಹೋದ್ರೆ ಏನ್ ಮಾಡ್ತಾರೆ?
  • ದಿನಚರಿಯ ಒಂದು ದಿನ...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • ನೀತಾ
    ಉ: Abroad ಅನ್ನೋ ಮಾಯೆ...
    July 9, 2008 - 5:53pm
  • yuvapremi
    ಉ: ಮುಕ್ತ...ಮುಕ್ತ...ಸಾಹಿತ್ಯ ಬೇಕು...
    July 9, 2008 - 5:46pm
  • veena
    ಉ: ಸುಮ್ನೆ 1 ಮದ್ವೆ ಬ್ಲಾಗು :)
    July 9, 2008 - 5:41pm
  • girish.rajanal
    ಉ: ಹಣ "investment"
    July 9, 2008 - 5:03pm
  • cmariejoseph
    ಉ: ಕನ್ನಡ ರಸಪ್ರಶ್ನೆ:೯
    July 9, 2008 - 4:50pm
  • cmariejoseph
    ಉ: ಫೈಲನ್ನು ಪಿಡಿಎಫ್‌ಗೆ ಬದಲಿಸುವುದು ಹೇಗೆ
    July 9, 2008 - 4:47pm
  • cmariejoseph
    ಉ: ಕನ್ನಡ ರಸಪ್ರಶ್ನೆ:೮
    July 9, 2008 - 4:41pm
  • girish.rajanal
    ಉ: ಈ ಗಾದೆಗಳು ಗೊತ್ತಾ?
    July 9, 2008 - 4:27pm
  • girish.rajanal
    ಉ: ಹೆರಿಗೆ ಆಸ್ಪತ್ರೆಯ ಅನುಭವ (ಭಾಗ-೨)
    July 9, 2008 - 4:25pm
  • harshavardhan v...
    ಉ: ಸೌರದೀವಿಗೆಯಿಂದ ಬೆಳಗುತ್ತಿದೆ, ಮೊದಲಿನ ‘ಚಿಮಣಿ ಗ್ರಾಮ’- ಕೂಡಲ್ ಗಾಂವ್.
    July 9, 2008 - 4:24pm
ಇನ್ನಷ್ಟು
ಈಗಿನಂತೆ 17 ಸದಸ್ಯರು ಮತ್ತು 37 ಅತಿಥಿಗಳು ಆನ್ಲೈನ್ ಇರುವರು.


ನೀವು ಮಾಡುವ ಕರ್ಮ (ಕೆಲಸ) ಮುಖ್ಯವಾಗಿಲ್ಲದೇ ಇರಬಹುದು, ಆದರೆ ಕರ್ಮ ಮಾಡುವುದು ಅತ್ಯಂತ ಅಗತ್ಯ.

— ಮಹಾತ್ಮ ಗಾಂಧಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator