shreenidhi ರವರ ಬ್ಲಾಗ್
ದಯಾನಂದಿಸಮ್!
September 29, 2006 - 5:31pm — shreenidhiಇದೇನಿದು, ಹೊಸ "ಇಸಮ್" ಅಂತ ತಲೆ ಕೆಡಿಸಿಕೊಳ್ಳೋದು ಬೇಕಾಗಿಲ್ಲ!ಹಿಂದೂಯಿಸಮ್, ಬುದ್ದಿಸಮ್, ಜೈನಿಸಮ್,ಕಮ್ಯುನಿಸಮ್ -ಕಮ್ಯುನಲಿಸಮ್ ,ಸಿದ್ದೂಯಿಸಮ್ ಹೀಗೆ ಹಲವಾರು 'ಇಸಮ್'ಗಳು ಈಗಾಗಲೇ ಇರಬೇಕಾದರೆ ಇದ್ಯಾವ್ದಪ್ಪಾ ಇದು ಅಂತ ಯೋಚಿಸ್ಬೇಡಿ. ನಾನೇ ಹೇಳ್ತೀನಿ. ನನ್ನ ರೂಮ್ ಮೇಟ್ ದಯಾನಂದನ ಹೊಸ ಸಂಶೋಧನೆ ಈ ಇಸಮ್ಮು! ಮುಂದೆ ಓದಿ »

- Login or register to post comments
- 565 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
```ಮಳೆ ಹೊಯ್ಯುತಿದೆ```
September 15, 2006 - 10:23am — shreenidhiನಿನ್ನೆ ಸಂಜೆ, ಕಿಟಕಿಯ ಹೊರಗೆ ಸಣ್ಣಗೆ ಮಳೆ.. ಬೆಂಗಳೂರಿಗೆ ತುಂತುರು ಸ್ನಾನ, ಬಹಳ ದಿನಗಳನಂತರ ಸಂಜೆಯ ಹೊತ್ತು ನೀರ ಸಿಂಚನ. ನನಗೆ ಮಳೆ ಅಂದರೆ ಯಾವತ್ತೂ ಇಷ್ಟ.. ಅದರಲ್ಲೂ ಇಂತಹ ತುಂತುರು ಮಳೆಯಲ್ಲಿ ನೆನೆಯುತ್ತಾ ನಡೆಯುವುದು..ಆಹ್! ಮುಂದೆ ಓದಿ »

~~~ಹಂಪೆಯ ಚಿತ್ರಗಳು~~~
September 11, 2006 - 7:17pm — shreenidhiನಾನು ಪ್ರವಾಸ ಪ್ರಿಯ. ತಿರುಗಾಟ ಅಂದಮೇಲೆ ಮುಗೀತು! ಯಾರೇ ಕರೆಯಲಿ, ಹೆಗಲಿಗೊಂದು ಬ್ಯಾಗೇರಿಸಿ, ಆರಾಮಾಗಿ ಹೊರಟು ಬಿಡುತ್ತೇನೆ. ಹೊತ್ತಿಲ್ಲ ಗೊತ್ತಿಲ್ಲ! ಈ ಕೆಲಸದ ಜಂಜಡ ಇಲ್ಲದಿದ್ದರೆ ಯಾವತ್ತೂ ತಿರುಗುತ್ತಲೇ ಇರುತ್ತಿದ್ದೆನೇನೋ! ಏನು ಮಾಡೋಣ, ಆಗೋದಿಲ್ಲವೇ! ಮುಂದೆ ಓದಿ »

- Login or register to post comments
- 586 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಮಧ್ಯರಾತ್ರಿಯ ಹರಟೆಗಳು
September 7, 2006 - 5:43pm — shreenidhiರಾತ್ರಿ ಊಟವಾದ ಮೇಲೆ, ಕೂಡಲೆ ಮಲಗದೇ, ಏನಾದರೂ ಕೆಲಸಕ್ಕೆ ಬೇಕಾದ್ದು- ಬೇಡದ್ದು ಹರಟುತ್ತ ಬಿದ್ದುಕೊಳ್ಳುವುದು, ಗಂಟೆ ಹನ್ನೆರಡು ಹೊಡೆದ ನಂತರವೇ, "ಏ ಸಾಕು ಮಲ್ಗನ್ರೋ" ಎಂದು ನಿದ್ರಿಸುವುದು, ನಮ್ಮ ಜನ್ಮಕ್ಕಂಟಿದ ವ್ಯಾಧಿ. ನಾವು ಹಿಂದಿನ ದಿನ ತಡರಾತ್ರಿಯವರೆಗೆ, ಏನು ಹರಟುತ್ತಿದ್ದೆವು ಎಂಬುದು, ದೇವರಾಣೆಯಾಗಿಯೂ ನಮಗೆ ಮರುದಿನ ಬೆಳಗ್ಗೆ ನೆನೆಪಿರುವುದಿಲ್ಲ. ಬಹುತೇಕ, ನಮ್ಮಂತಹ ಹೆಚ್ಚಿನ ಬ್ರಹ್ಮಚಾರಿ ಹುಡುಗರ ಹಣೆಬರಹ ಇದೇ ಇರಬೇಕು! ಮುಂದೆ ಓದಿ »

ಒಂದು ಕವನ..
September 5, 2006 - 10:25am — shreenidhi~~~~~~~~~ಹೃದಯ ಗೀತ~~~~~~~~~~~
ಕೇಳೆ ಸಖಿ ನನ್ನ ಮಾತ,
ಒಮ್ಮೆ ನಿಲ್ಲು ಅಲ್ಲಿಯೇ,
ತಿರುಗಿ ಕೂಡ ನೋಡದೇನೆ, ಮುಂದೆ ಓದಿ »


RSS: