February 21, 2009 - 1:29pm
ಇರುವುದು ಬೆಳಗಾವಿಯ ಒಂದು ತುದಿಯಲ್ಲಿ, ಇಲ್ಲಿ ಗೆಳೆಯರ ಕೊರತೆ ಇದೆ ಅದ್ದರಿಂದ ಸಂಪದವನ್ನೇ ನನ್ನ ಗೆಳೆಯನನ್ನಾಗಿಸಿಕೊಂಡಿದ್ದೇನೆ. ಸಮಯ ಸಿಕ್ಕಾಗಲೆಲ್ಲಾ ಸಂಪದ ಜಾಲತಾಣಕ್ಕೆ ಹೋಗುತ್ತೇನೆ. ಸಂಪದಲ್ಲಿ ನನಗೆ ಇನ್ನೊಬ್ಬರ ಬ್ಲಾಗಿಗೆ ಪ್ರತಿಕ್ರಿಯೆ ಬರೆಯುವುದೆಂದರೆ ಇಷ್ಟ.... ಆಗಾಗ ನಾನು ಬ್ಲಾಗ್ ಬರೆಯುತ್ತೇನೆ. ಇಂತಹ ಜಾಲತಾಣ ಸೃಷ್ಟಿಸಿದ ಹರಿ ಪ್ರಸಾದ ನಾಡಿಗ್ ಅವರಿಗೆ ನನ್ನ ಅಭಿನಂದನೆಗಳು. ಸಂಪದ ಸೊಂಪಾಗಿ ಬೆಳೆಯಲಿ ಎಂದು ಆಶಿಸುವ-
-ಶ್ರೀನಿವಾಸ
(ಚಿತ್ರ ಕ್ರೆಡಿಟ್ಸ್ - ಸಂಪದ)
(ಸಂಪದದ T&C ಪ್ರಕಾರ ಸೇರಿಸಿದ ಚಿತ್ರವು ಹೊಂದಾಣಿಕೆಯಾಗದಿದ್ದಲ್ಲಿ ನನಗೆ ದಯವಿಟ್ಟು ತಿಳಿಸಿ)
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ:





ಪ್ರತಿಕ್ರಿಯೆಗಳು
ಉ: ಗೆಳೆಯನಾಗಿ "ಸಂಪದ"
ಉ: ಗೆಳೆಯನಾಗಿ "ಸಂಪದ"