ಏನಿದೇನು?!
ಕಲಿ.. ತಿಳಿ.. ಆನಂದಿಸು!
shrivalli ರವರ ಬ್ಲಾಗ್
ಚಿಂಟು: ನಂಗೇನಿಷ್ಟ ಅಂದ್ರೆ...
August 22, 2007 - 5:30pm — shrivalli[Please refer : ನಾ ಮೆಚ್ಚಿದ ಕಥೆ ಕನ್ನಡದಲ್ಲಿ..]
ಅಪ್ಪನ ಕಾಲಿಗೆ ಜೋತು ಬಿದ್ದು 'ಬೊರ್-ಬೊರ್-ಅಂಗಿ' ಆಡೋದು. ಚೆಸ್ ಆಟ ಇಷ್ಟ. ನಾನು ಗೆದ್ರೆ ಮಾತ್ರ! ಗೆಲ್ಲಲಿಲ್ಲಾ ಅಂದ್ರೆ ಖಂಡಿತಾ ಇಷ್ಟ ಇಲ್ಲ. ಮುಂದೆ ಓದಿ »

ನಾ ಮೆಚ್ಚಿದ ಕಥೆ ಕನ್ನಡದಲ್ಲಿ..
August 22, 2007 - 5:16pm — shrivalliಪುಸ್ತಕದ ಹೆಸರು: The Adventures of Dennis [Translated from the Russian by Fainna Glagoleva ]

ಸದ್ದು ಮಾಡುವ ಪಕ್ಷಿಗಳು?!
August 20, 2007 - 10:03pm — shrivalli
ದೊಡ್ಡವರೆಲ್ಲಾ ಜಾಣರಲ್ಲಾ..
August 20, 2007 - 5:50pm — shrivalliಬ್ಲಾಗಿನ ಶೀರ್ಷಿಕೆ ಓದುತ್ತಿದ್ದಂತೆ, I am sure, ನೀವು ಮನಸ್ಸಿನಲ್ಲೇ ಗುನುಗೋದಿಕ್ಕೆ ಶುರು ಹಚ್ಚಿಕೋತೀರಾ..
ದೊಡ್ಡವರೆಲ್ಲಾ ಜಾಣರಲ್ಲಾ..
ಚಿಕ್ಕವರೆಲ್ಲಾ ಕೋಣರಲ್ಲಾ..
ಅಂತ. ಹಾಗೇ ಗುರು-ಶಿಷ್ಯರು movie ನೆನಸಿಕೊಂಡು, 'ಎನ್ ಕಾಮಿಡಿ ಮೂವಿ ಪ್ಪಾ' ಅಂತ ಖುಷಿ ಪಡ್ತೀರಾ, ನನಗೆ ಗೊತ್ತು! ಮುಂದೆ ಓದಿ »





RSS: