"ಪ್ರೀತಿಯ ಗೆಳೆಯ"
July 3, 2007 - 2:28am — shubhasunil- "ನನ್ನ ಬಾಳ್ಯದಲ್ಲಿ ನೀನೆ ಪ್ರಥಮ.
- ನನ್ನ ಪ್ರಾಯದಲ್ಲಿ ಪ್ರೀಯತಮ.
- ನನ್ನ ಇಳಿವಯಸ್ಶಿನಲ್ಲಿ ನಿನ್ನೋಡನೆ ಮುಗಿಸಲು ಇಚ್ಹಿಸುವೆ ಸಂಸಾರ ಸಂಗಮ.
- ನಮಗಿಬ್ಬರಿಗು ಅಲ್ಲವೆ ಈ ಜೀವನ ಸಮಾಸಮ ......."

- Login or register to post comments
- 590 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



"ನನ್ನ ಗಂಡ"
July 3, 2007 - 2:07am — shubhasunilನನ್ನ ಗರ್ಭ ಸಂಜಾತರ ಸಂಜೀವಿನಿ
ತನ್ನ ಜನುಮದಾತರಿಗಾಗಿ ಶ್ರಮಜೀವಿ
ದೇವರಿಂದ ವರ ಪಡೆದ ಚೆರಂಜೀವಿ... "ನನ್ನ ಗಂಡ"

- Login or register to post comments
- 333 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



"ಸಾವು"
December 5, 2006 - 11:09am — shubhasunilಸಾವಿರ ಮೈಲಿ.., ಸಾಗರದಾಚೆಯ..,
ಸುಂದರವಾದ..,ಆಸೆಯೆಂಬ ಬಿಸಿಲುಗುದುರೆಯ
ಬೆನ್ನು ಹತ್ತಿ.., ಸಾಗಿ..ಸಾಗಿ..,ಸೂರಗಿದ ಮುಂದೆ ಓದಿ »

- ೧ ಪ್ರತಿಕ್ರಿಯೆ
- 343 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



"ಸಿರಿ"
November 1, 2006 - 1:12pm — shubhasunilಐಶ್ವರ್ಯ ಸಿರಿಗೆ ಪೆಟ್ಟಿಗೆಯ ಆಸರೆ ಬೇಕು
ಮನಸ್ಸಿನ ಸಿರಿಗೆ ಆತ್ಮೀಯತೆಯ ಆಸರೆ ಬೇಕು

- Login or register to post comments
- 405 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



"ಗರ್ಭ"
November 1, 2006 - 1:09pm — shubhasunilಆ ತಾಯಿಯ ಗರ್ಭ
ಮಗುವಿನ ಜೀವಕ್ಕೆ ಬುನಾದಿ
ಈ ದೇವರ ಗುಡಿಯ ಗರ್ಭ
ಮಗುವಿನ ಜೀವನಕ್ಕೆ ಬುನಾದಿ

- Login or register to post comments
- 289 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: