19
June
2013

"ಮಗ"

November 1, 2006 - 12:43pm
shubhasunil

ತಾಯಿ ಮಮತೆಯ "ಮ"

ತಂದೆ ಗರ್ವದ "ಗ"

"ಮಗ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by smurthygr on
+ ಈಗಿನ ಹುಡುಗರ ಬಾಯಲ್ಲಿ ಹೆಚ್ಚಿನ ಅರ್ಥವಿಲ್ಲದ ಶಬ್ದ!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by girish.rajanal on
ಮಗಳು ಎಂದರೆ ಏನು? ದಯವಿಟ್ಟು ತಿಳಿಸುವಿರಾ!!
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by Khavi on
ಅವರು ತಿಳಿಸಿರುವ ಮೇಲಿನದಕ್ಕೆ ಗಂಡನಿಗೆ "ತಿಂಗಳು" ಇಲ್ಲ "ಬೆಳದಿಂಗಳು"ನಂತೆ ಇದರಲ್ಲಿಯ ಕೊನೆಯ "ಳು" ಸೇರಿ ಮಗಳು. ಹೇಗಿದೆ ? :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by muralihr on
ನಮಸ್ತೆ , ಎರಡು ವಾಕ್ಯದಲ್ಲಿ ಅದೆಷ್ಟೋ ಹೇಳಿದ್ದೀರಾ ?? ಇನ್ನು ಹೀಗೆ ಹೇಳ್ತಾಯಿರಿ. ಅಮ್ಮಾ ಅ೦ದರೆ ಏನು ??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

Submitted by venkatb83 on
ಗ್ರೇಟ್ ನಾನು ಈ ನಡುವೆ ಓದಿದ ಕೆಲವು ಬರಹಗಳಲ್ಲಿ ಇದು(ಮಗನ ಬಗ್ಗೆ) ನನಗೆ ತುಂಬಾ ಇಷ್ಟ ಆಯ್ತು , ಅದರಲ್ಲಿ ಒಳ್ಳೆ ಅರ್ಥ ಇದೆ.... ಥ್ಯಾಂಕ್ಸ್... venkatb83@gmail.com ವೆಂಕಟೇಶ ರಾಯಚೂರು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.