"ಸಾವು"
ಸಾವಿರ ಮೈಲಿ.., ಸಾಗರದಾಚೆಯ..,
ಸುಂದರವಾದ..,ಆಸೆಯೆಂಬ ಬಿಸಿಲುಗುದುರೆಯ
ಬೆನ್ನು ಹತ್ತಿ.., ಸಾಗಿ..ಸಾಗಿ..,ಸೂರಗಿದ
ಈ ದೇಹದ ಧೀರ್ಘ್ ನಿದ್ರೆ ..."ಸಾವು"

- shubhasunil ರವರ ಬ್ಲಾಗ್
- Login or register to post comments
- 374 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS:
ಪ್ರತಿಕ್ರಿಯೆಗಳು
Re: "ಸಾವು" - ರಸಭರಿತ ವ್ಯಾಖ್ಯಾನ, ಅರ್ಥಗರ್ಭಿತ ಸಾಲುಗಳು...
ರಸಭರಿತ ವ್ಯಾಖ್ಯಾನ, ಅರ್ಥಗರ್ಭಿತ ಸಾಲುಗಳು...
ಸಾವು-ನೋವು ಇದ್ದದ್ದೆ... ಆದರೆ ಜೀವಿತದ ಕಾಲದಲ್ಲಿ ಮನುಷ್ಯ ಮನುಷ್ಯನನ್ನು ಮಾನವೀಯತೆಯಿಂದ ನೋಡುವಂತಾದಾಗ, ಮನುಷ್ಯ ಜೀವನ ಸಾರ್ಥಕವಾದಂತೆಯೇ ಸರಿ.
ಧನ್ಯವಾದಗಳೊಂದಿಗೆ,
ಶಿವಣ್ಣ.