ಒಂದೆರಡು ರೇಖಾಚಿತ್ರಗಳು
ಗೆಳೆಯರೇ, ಆಗಾಗ ಪೆನ್ಸಿಲ್ಲಿನಲ್ಲಿ ಚಿತ್ರಗಳನ್ನು ಬಿಡಿಸುವ (ಸ್ಕೆಚ್ಚಿಸುವ) ಹವ್ಯಾಸ ನನಗಿದೆ. ಚಿತ್ರಗಳನ್ನು ಬಿಡಿಸುವಾಗ, ಗಣಪತಿ ನನ್ನ ಅಚ್ಚು ಮೆಚ್ಚಿನ "ಥೀಮ್"! ಹಾಗೆ ಬಿಡಿಸಿದ ಒಂದೆರಡು ರೇಖಾಚಿತ್ರಗಳನ್ನು ನನ್ನ ಬ್ಲಾಗಿನಲ್ಲಿ ಹಾಕಿದ್ದೇನೆ. ಒಮ್ಮೆ ನೋಡಿ, ಹೇಗಿದೆ ತಿಳಿಸುತ್ತೀರಾ?
ಚಿತ್ರ ೧ : ಕೃಷ್ಣನ ಅವತಾರದಲ್ಲಿ ಗಣಪ
ಚಿತ್ರ ೨: ಗಣಪನ ಸೊಬಗಿನ ಇನ್ನೊಂದು ಭಂಗಿ
- ಶ್ಯಾಮ್ ಕಿಶೋರ್

- Shyam Kishore ರವರ ಬ್ಲಾಗ್
- Login or register to post comments
- 825 hits
- Email this blog





RSS:
ಪ್ರತಿಕ್ರಿಯೆಗಳು
ಉ: ಒಂದೆರಡು ರೇಖಾಚಿತ್ರಗಳು
ಬಹಳ ಚೆನ್ನಾಗಿ ಬಂದಿವೆ!
ನನಗೂ ಈ ಹವ್ಯಾಸ ಉಂಟು, ಆದರೆ ನೀವು ಬರೆದಷ್ಟು ಚೆಂದವಾಗಿ ಬರೆದದ್ದಿಲ್ಲ
ನೋಡಿ:
ಮನಮೋಹನ್ ಸಿಂಗ್
ಗಣಪ
ಕೇದಾರನಾಥ ದೇವಸ್ತಾನ
--
Check my Blog
Kannada wikipedia
"ಹೊಸ ಚಿಗುರು, ಹಳೆ ಬೇರು"
ಚಿತ್ರಗಳನ್ನು ಸಂಪದದಲ್ಲೇ ಸೇರಿಸಿದ್ದೀನಿ
ನನ್ನ ಬ್ಲಾಗಿನಲ್ಲಿದ್ದ ಒಂದೆರಡು ರೇಖಾಚಿತ್ರಗಳನ್ನು ಸಂಪದದಲ್ಲೇ ಸೇರಿಸಿದ್ದೀನಿ. ಅವುಗಳ ಕೊಂಡಿಗಳು ಇಲ್ಲಿವೆ.
ಚಿತ್ರ ೧: ಕೃಷ್ಣಾವತಾರಿ ಗಣಪ
ಚಿತ್ರ ೨: ಗಣಪನ ಇನ್ನೊಂದು ಭಂಗಿ
- ಶ್ಯಾಮ್ ಕಿಶೋರ್