Smitha M.S. ರವರ ಬ್ಲಾಗ್
ನಾಳೆ
July 5, 2007 - 5:56pm — Smitha M.S.ನಾಳೆ
ಎಂಬುದು ಬರಿ ಕನಸು
ನನಸಾಗುವುದೊ ಇಲ್ಲವೋ
ಬಲ್ಲವರಾರು...
ಆದರೂ
ಕನಸು ಬೇಕು ಬಾಳಿನುದ್ದಕೂ
ಗುರಿ ಮುಟ್ಟಲು,
ಮತ್ತೆ ನಾಳೆಯ ಕನಸು ಕಾಣಲು!!!

- Login or register to post comments
- 457 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಕನಸು-ಮನಸು
June 30, 2007 - 2:53pm — Smitha M.S.ಮನಸು ಮನಸುಗಳ ಮಿಲನ
ಅದುವೆ ಕನಸುಗಳ ಸೋಪಾನ
ನೀ ಕಟ್ಟಿದೆ ಕನಸುಗಳ ಪ್ರೇಮ ಸೌಧವ
ಅರಿಯದೆ ನನ್ನೀ ನಿರ್ಧಾರವ
ಹೇಳುವೆ ನೀನೀಗ ನಾ ನಿನ್ನೊಡತಿಯೆಂದು
ಕನಸು ಮನಸೆಲ್ಲ ನಾ ತುಂಬಿರುವೆನೆಂದು
ನೀನೇಕೆ ಮರೆತೆ ಓ ಗೆಳೆಯ
ನನಗೂ ಒಂದು ಹೃದಯವಿರುವ ವಿಚಾರವ!!


RSS: