ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನಸು-ಮನಸು

ಮನಸು ಮನಸುಗಳ ಮಿಲನ
ಅದುವೆ ಕನಸುಗಳ ಸೋಪಾನ
ನೀ ಕಟ್ಟಿದೆ ಕನಸುಗಳ ಪ್ರೇಮ ಸೌಧವ
ಅರಿಯದೆ ನನ್ನೀ ನಿರ್ಧಾರವ

ಹೇಳುವೆ ನೀನೀಗ ನಾ ನಿನ್ನೊಡತಿಯೆಂದು
ಕನಸು ಮನಸೆಲ್ಲ ನಾ ತುಂಬಿರುವೆನೆಂದು
ನೀನೇಕೆ ಮರೆತೆ ಓ ಗೆಳೆಯ
ನನಗೂ ಒಂದು ಹೃದಯವಿರುವ ವಿಚಾರವ!!

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕನಸು:ಮನಸು

santoshgs's picture

ಸ್ಮೀತಾರವರೇ ನಿಮ್ಮ ಪದ್ಯ ಸೊಗಸಾಗಿ ಮೂಡಿ ಬಂದಿದೆ. ವಿರಹ ಗೀತೆ ಬರೆದಿದ್ದರ ಕಾರಣವೇನು?

ಉ: ಕನಸು:ಮನಸು

santoshgs's picture

ವಿರಹ ಗೀತೆ ಅನ್ನುವದಕ್ಕಿಂತ ಭಾಘ್ನ ಪ್ರೇಮಿಯ ಗೀತೆ ಅನ್ನಬಹುದೇನೋ....

ಉ: ಕನಸು:ಮನಸು

mahesha's picture

"ಭಾಘ್ನ" ಅಂದರೇನು?

ಉ: ಕನಸು:ಮನಸು

Smitha M.S.'s picture

ನಿಮ್ಮ ಪ್ರತಿಕ್ರಿಯೆಗೆ ತುಂಬ ಧನ್ಯವಾದಗಳು.

ಉ: ಕನಸು:ಮನಸು

raju badagi's picture

ಬಹುಶ, ಹ್ರದಯ ವಿರದೇ ಆದ ಪ್ರೀತಿ ಇರಬಹುದಾ!!

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ