ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › sprasad ರವರ ಬ್ಲಾಗ್

ಸೇಡು!

June 25, 2008 - 1:46pm — sprasad

ದಡವ ಅಪ್ಪಿ ಹರಿವ ನದಿಯ ಎದೆಯಲ್ಲಿ
ಮೀನುಗಾರಾನ್ಯಾರೋ ಎಂದೋ
ಊರಿದ ಬೆಂಕಿ ಇಂದು ಸಣ್ಣ ಎರೆಹುಳುಗಳಾಗಿ
ಮೀನುಗಳನ್ನು ಗಾಳಕ್ಕೆ ಸಿಕ್ಕಿಸುತ್ತಿವೆ....

  • ಕವನ
~.~
  • sprasad ರವರ ಬ್ಲಾಗ್
  • Login or register to post comments
  • 374 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
June 25, 2008 - 4:25pm — ASHMYA

ಉ: ಸೇಡು!

ASHMYA's picture

ಗಾಣ ಅಲ್ಲ..ಗಾಳ. ಮತ್ತೆ ನನ್ಗೆ ಇಲ್ಲಿ ಯಾರ ಸೇಡು ಯಾರ ಮೇಲೆ ಅಂತ ಗೊತ್ತಾಗ್ಲಿಲ್ಲ.ಬೇಜಾರು ಮಾಡಿಕೊಳ್ಳದೆ ಬಿಡಿಸಿ ಹೇಳಿ ಪ್ರಸಾದ್..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 25, 2008 - 7:10pm — sprasad

ಉ: ಸೇಡು!

sprasad's picture

ಅಶ್ಮ್‍ಯಾ!
ಥ್ಯಾಂಕ್ಸ್‍, ತಿದ್ದಿದ್ದೇನೆ!
ಇಲ್ಲಿ ಸೇಡು ಅನ್ನುವುದು ಯಾವುದರ ವಿರುದ್ದ ಬೇಕಾದರೂ ಆಗಬಹುದು, ನೀರಿಗೆ ಬೆಂಕಿ ಇಡಲು ಬಿಟ್ಟ ಮೀನುಗಳ ವಿರುದ್ದವಾಗಿರಬಹುದು, ಎರೆಹುಳುಗಳಾಗಿರುವ ಬೆಂಕಿಯ ವಿರುದ್ದವಿರಬಹುದು ಅಥವಾ ಇನ್ನೆನೋ.. ಕವನವೆಂದರೆ ಅಷ್ಟೆ ಅಲ್ಲವೆ ನೀರಿನಂತೆ, ನಮ್ಮ ಮನಸ್ಸೆಂಬ ಪಾತ್ರೆಯ ಆಕಾರವನ್ನು ಬಣ್ಣವನ್ನೂ ಪಡೆದುಕೊಳ್ಳುತ್ತದೆ. ನಮ್ಮ ಓದಿಗೆ, ನಿಲುಕಿಗೆ ಎಷ್ಟು ನಿಲುಕುತ್ತದೋ ಅಷ್ಟು! ನಾನು ಬರೆಯುವಾಗ ಇದೆಲ್ಲವನ್ನೂ ಖಂಡಿತಾ ಯೋಚಿಸಿರಲಿಲ್ಲ. ಅಥವ ಯೋಚಿಸಿ ಬರೆದಿರಲಿಲ್ಲ.. ಎಲ್ಲಾ ಒಂದು ಕ್ಷಣಗಳಲ್ಲಿ ನಡೆದು ಹೋಗಿದ್ದ, ಒಂದು ಫೋಟೋದಂತೆ!
ಇನ್ನೂ ಪ್ರಯತ್ನಪಟ್ಟರೆ ಇನ್ನೇನೋ ಹೊಳೆಯಬಹುದು... ಸಾಕು ಇಲ್ಲಿಗೆ ನಿಲ್ಲಿಸುತ್ತೇನೆ!!
ನಿಮಗೆ ಏನಾದರೂ ಹೊಸತು ಹೊಳೆದರೆ ನನಗೂ ತಿಳಿಸಿ... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
June 26, 2008 - 4:55am — pallavi.dharwad

ಉ: ಸೇಡು!

pallavi.dharwad's picture

ಕವಿತೆ ಅನ್ನೋದು ಮನಸ್ಸಿಗೆ ಥಟ್‌ ಎಂದು ಹೊಳೆದ ವಿಚಾರ. ತುಂಬ ಯೋಚಿಸಿ, ತಿದ್ದಿ ಬರೆದರೆ ಅದು ಕವಿತೆಯಾಗದೇ ಗದ್ಯವಾಗುತ್ತದೆ.

ಪ್ರತಿಭಾ ನಂದಕುಮಾರ್‌ ಪ್ರಕಾರ, ತುಂಬ ಯೋಚಿಸಿ ಬರೆದರೆ ಅದು ಕವಿತೆಯಾಗುವುದಿಲ್ಲ. ಕತೆಯಾಗಬಹುದು, ಭಾವನೆಯ ಗದ್ಯವಾಗಬಹುದೇ ಹೊರತು ಕಾವ್ಯವಾಗುವುದಿಲ್ಲ. ಬರೆದಾದ ನಂತರ ಒಂದಿಷ್ಟು ತಿದ್ದಬಹುದು. ಆದರೆ ಮೂಲ ಬದಲಾಯಿಸಲು ಆಗದು.

ಅನಿಸಿದಂತೆ ಬರೆಯಿರಿ, ಕಾಗುಣಿತ ದೋಷಗಳಾಚೆ ನಿಜವಾದ ಕಾವ್ಯದ ಸೊಗಸು ಹುದುಗಿರುತ್ತದೆ. ಅದು ಕಚ್ಚಾಕಚ್ಚಾ ಆಗಿದ್ದರೇ ಅಚ್ಛಾ!

- ಪಲ್ಲವಿ. ಎಸ್‌.
ಎಲ್ಲರನ್ನು ಜೋಡಿಸಿರುವ ಎಳೆ ಹುಡುಕುತ್ತಾ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ನೀರು ತಬ್ಬುವ ಬಂಡೆ
  • ಒಂದು ಪೂರ್ಣ ಕತೆ; ಒಂದು ಅಪೂರ್ಣ ಕತೆ..!
  • ಎಚ್ಚರವಿರಲಿ"................................................"
  • ಝೆನ್ ೭ : ಎಶುನ್ಳ ಅಂತ್ಯಕಾಲ
  • ಯಾರೋ
Syndicate content

ಲೇಖಕರು

sprasad's picture

ಪೂರ್ಣ ಹೆಸರು
ಶಂಕರ್ ಪ್ರಸಾದ್

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಅಪ್ಪಣೆ ಕೊಟ್ಟರೆ ಕೆನ್ನೇಲಿ ಗಾಯ..!
  • ನನ್ನ ಮುದ್ದು ಕೋತಿಗೆ !
  • ಅಮ್ಮ ನ ನೆನಪು ಮತ್ತು ಫಾರಿನ್ನು .:)
  • ಓದಿದ್ದು ಕೇಳಿದ್ದು ನೋಡಿದ್ದು-3
  • ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ...
  • ಗೆಳತಿಗಾಗಿ ಒಂದು ಕವನ
  • ನೀವು ಆದರ್ಶ, ಶೋಭಾ ಕರಂದ್ಲಾಜೆ ಅಲ್ಲ...
  • ನಿನ್ನಿಂದ
  • ನಮ್ಮಧ್ವನಿ
  • ಟೋಪಿ ಹಳೆಯದಾದರೇನು?! ಕೋತಿ ನವನವೀನ!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: ಟೋಪಿ ಹಳೆಯದಾದರೇನು?! ಕೋತಿ ನವನವೀನ!
    August 30, 2008 - 5:56pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:48pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:39pm
  • cmariejoseph
    ಉ: ಸುಲಭಕನ್ನಡಕೈಗನ್ನಡಿ- (ಆವೃತ್ತಿ ೧.೦)
    August 30, 2008 - 5:35pm
  • csomsekraiah
    ಉ: ಬಿಡುಗಡೆಯ ನಂತರದ ಬೇಡಿಗಳು (೩)
    August 30, 2008 - 5:12pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 5:01pm
  • cmariejoseph
    ಉ: ಒಂದು ನಾಯಿ ಕತೆ
    August 30, 2008 - 5:00pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:49pm
  • ಸಂಗನಗೌಡ
    ಉ: ಬಾ ತಬ್ಬಿಕೋ :-)
    August 30, 2008 - 4:41pm
  • dhanu.vijai
    ಉ: ಬಾ ತಬ್ಬಿಕೋ :-)
    August 30, 2008 - 4:18pm
ಇನ್ನಷ್ಟು
ಈಗಿನಂತೆ 5 ಸದಸ್ಯರು ಮತ್ತು 28 ಅತಿಥಿಗಳು ಆನ್ಲೈನ್ ಇರುವರು.


ಸತ್ಯದಿಂದ ಭೂಮಿಯು ನಿಂತಿದೆ, ಸತ್ಯದಿಂದಲೇ ಸೂರ್ಯನು ಹುಟ್ಟುತ್ತಾನೆ, ಸತ್ಯದಿಂದಲೇ ಗಾಳಿಯು ಬೀಸುತ್ತದೆ, ಸತ್ಯದಿಂದಲೇ ನೀರು ಹರಿಯುತ್ತದೆ.

— ನಾರದಸ್ಮೃತಿ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator