ಅಹರ್ನಿಶಿ
ನನ್ನ ಮನಸು
Sreedhara ರವರ ಬ್ಲಾಗ್
ಆಶಯನುಡಿ
November 7, 2007 - 5:12pm — Sreedharaಇಲ್ಲಿ ಅ೦ದರೆ ಮೊವಾ೦ಜ(ತಾ೦ಜಾನಿಯಾ)ದಲ್ಲಿ ನೆನ್ನೆ ನೆಡೆದ ಕನ್ನಡ ರಾಜ್ಯೋತ್ಸವ ಸಮಾರ೦ಭದಲ್ಲಿ ನನ್ನ ಬ್ಲಾಗ್ ಬರಹಗಳ ಸ೦ಕಲನ ಶ್ರೀ ....ಮನೆ ಯನ್ನ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಿದೆ.ನನ್ನ ಆತ್ಮೀಯ ಗೆಳೆಯ ಮೋಹನ ಬರೆದ ಮುನ್ನುಡಿ ಈ ಆಶಯ ನುಡಿ ಆಶಾ ನುಡಿ
ಆಶಯ ನುಡಿ....... ಮುಂದೆ ಓದಿ »

- Login or register to post comments
- 194 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಟೀವಿ ..........ಏನೀ ಟೀವಿ .................ಈ ಟೀವಿ.
July 18, 2007 - 6:44pm — Sreedharaಮೊದಲಿನ ಹಾಗೆ
ಅವಿಭಕ್ತ ಕುಟು೦ಬಗಳಿಲ್ಲ
ತೋಟ್ಟಿ ಮನೆಗಳಿಲ್ಲ
ಜಗಲಿಗಳಿಲ್ಲ,ಜಗಳಗಳಿಲ್ಲ
ಬೆಳದಿ೦ಗಳ ಊಟವಿಲ್ಲ
ಸುಗ್ಗಿಯ ಆಟವಿಲ್ಲಾ
ಏಲ್ಲ ನೀರವ ಏಕಾ೦ತ.
ಆಧುನಿಕ ಕುಟು೦ಬಗಳಲ್ಲಿ
ನಾನೇನಾದರೆ ನಿನಗೇನು
ನೀನು ನೀನೇ ನಾನು ನಾನೇ
ನಾ ನಿನಗೇನಾದರೆ ನೀ ನನಗೇನು
ಎ೦ಬ ಹು೦ಬತನ
ನಶಿಸಿ ಹೋಗಿದೆ ನಮ್ಮತನ.
ಮೊದಲೆಲ್ಲ ಪಾರ್ಕಿಗೊ೦ದು ಟೀವಿ
ನ೦ತರ
ವಟಾರಕ್ಕೊ೦ದು ಟೀವಿ ಮುಂದೆ ಓದಿ »

- Login or register to post comments
- 377 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.
July 17, 2007 - 5:37pm — Sreedharaಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ.
ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ,ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ.ಎನು ಮಾಡೋದು ಅಂತ ಹಾಗೆ ಯೋಚ್ನೆ ಮಾಡ್ತಾ ಕುಳಿತಿರುವಾಗ ಹೊಳೆದ ಕೆಲವೇ ಅರ್ಥ ಗಳನ್ನ ನಿಮ್ಮ ಮುಂದೆ ಇಡ್ತಾ ಇದೀನಿ. ಮುಂದೆ ಓದಿ »


RSS: