ಈ ರೀತಿ ನಿಮ್ಮ ಮನೇಲಿ ಆದರೆ ನೀವು ಏನು ಮಾಡ್ತೀರಿ?
ನಿಮ್ಮ ಮನೆ ಪಕ್ಕದಲ್ಲಿ ತುಂಬಾ ಸ್ಥಿತಿವಂತರು ಇದ್ದಾರೆ ಅಂತ ಇಟ್ಟುಕೊಳ್ಳಿ...
ಅವರು ಆಗಾಗ ನಿಮಗೆ ತುಂಬಾನೆ ಸಹಾಯ ಮಾಡ್ತಾರೆ ಅಂತ ಇಟ್ಟುಕೊಳ್ಳಿ...
ಒಂದು ಸರತಿ ನಿಮ್ಮ ಮನೆ ಒಳಗೆ ಗಲಾಟೆ ನಡೆಯತ್ತೆ ಅಂತ ಇಟ್ಟುಕೊಳ್ಳಿ, ಉದಾ: ಗಂಡ-ಹೆಂಡತಿ ಗಲಾಟೆ.
ಆಗ, ನಿಮ್ ಪಕ್ಕದ ಮನೇವನು ಬಂದು, ನಿನ್ ಹೆಂಡತಿನ ಸರಿಯಾಗಿ ನೋಡಿಕೋ, ಇಲ್ಲಾ ಅಂದರೆ ಸುಮ್ಮನೆ ಇರಲ್ಲ, ಅಂದ್ರೆ ಏನು ಮಾಡ್ತೀರೀ????
.
.
.
.
.
.
ಇದೇ ಕಥೇನ, ಇಲ್ಲಿ ತಾಳೆ ಹಾಕಿ ನೋಡಿ...
Violence against Lankan Tamils - DMK warns UPA
http://www.deccanher...
Kanimozhi quits Rajya Sabha over Lankan crisis
http://www.rediff.co...
ಲಂಕಾ ತಮಿಳರ ಬಗ್ಗೆ ಲಂಕಾದವರು ತಲೆ ಕೆಡಿಸಿಕೋಬೇಕು. ನಮ್ಮ ದೇಶದಲ್ಲಿ ಸಮಸ್ಯೆಗೆ ಬರ ಇದ್ಯಾ?
--ಶ್ರೀ
- srinivasps's blog
- Login or register to post comments
- 416 ಹಿಟ್ಸ್
ಈ ಪುಟವನ್ನು ಇ-ಮೇಯ್ಲ್ ಮಾಡಿ
Printer-friendly version

RSS: