ಹೇಗೆ ಬದುಕಿರಲಿ???
ನನ್ನ
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???
-ಶ್ರೀ

- srinivasps ರವರ ಬ್ಲಾಗ್
- Login or register to post comments
- 286 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ನನ್ನ
ಹೃದಯವ
ನೀ ಕದ್ದೆ!
ನಿನ್ನ
ಹೃದಯವ
ಕದಿಯಲು
ಬಿಡಲೊಲ್ಲೆ!
ಹೃದಯವಿಲ್ಲದೆ
ಹೇಗೆ ಬದುಕಿರಲಿ
ಹೇಳೇ ಗೆಳತಿ...???
-ಶ್ರೀ




ಪ್ರತಿಕ್ರಿಯೆಗಳು
ಉ: ಹೇಗೆ ಬದುಕಿರಲಿ???
ಇನ್ಮುಂದೆ ಹೃದಯಕ್ಕೆ ಇನ್ಸುರೆಂಸ್ ಮಾಡಿಸಬೇಕು!
ಉ: ಹೇಗೆ ಬದುಕಿರಲಿ???
ಕಳ್ಕೊಂಡೋರ್ ಗೆ ಏನು ಉಪಯೋಗ ಇಲ್ಲ...ಬೇರೇವ್ರೆಲ್ಲ ಹುಶಾರಾಗಿ ವಿಮೆ ಮಾಡಿಸಿ - ಅಂಥಾದ್ ಇದ್ರೆ