ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

ಕನಸನು ಕಾಣಲು ಇಲ್ಲವು ವಯಸು!
ಪುಟ್ಟನಿಗೂ ಇದೆ ಮಿಠಾಯಿಯ ಕನಸು!!
ತಾತನಿಗೂ ಇದೆ ಬದರಿಯ ಕನಸು!!!
ಮನದಲಿ ಕಾಣಿರಿ ಎಲ್ಲರೂ ಕನಸು...
ಕನಸನು ಮಾಡಿರಿ ಬೇಗನೆ ನನಸು...
ಕನಸದು ನನಸಾಗಲು ಬಲು ಸೊಗಸು!
ಕಾಣಿರಿ ಎಲ್ಲರೂ ಚೆಂದದ ಕನಸು... :)

--ಶ್ರೀ

No votes yet

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

anil.ramesh's picture

ಚೆನ್ನು ಚೆನ್ನು.

-ಅನಿಲ್.

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

hariharapurasridhar's picture

http://www.hariharap...

ಒಪ್ಪಿದೆ. ನನ್ನಕಾಮೆಂಟ್ ಗೆ ತಿದ್ದುಪಡಿ ಮಾಡಲೊಪ್ಪಿದೆ. ನಿಮ್ಮ ಕವನಕ್ಕೆ ತಲೆಬಾಗಿದೆ.

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

srinivasps's picture

ಧನ್ಯವಾದಗಳು! :)

--ಶ್ರೀ

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

ASHOKKUMAR's picture

ಚೆನ್ನಾಗಿದೆ.
*ಅಶೋಕ್

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

anil.ramesh's picture

ಮಾಜಿ ರಾಷ್ಟ್ರಪತಿಗಳಾದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಅವರೇ ಕನಸು ಕಾಣೋದಕ್ಕೆ ಹೇಳಿದ್ದಾರೆ...

ಆದ್ದರಿಂದ ನಾನಂತೂ ಕನಸು ಕಾಣ್ತೀನಿ... ;)
ಹಗಲುಗನಸೋ ಇಲ್ಲಾ ರಾತ್ರಿ ಕನಸೋ? ಯಾವುದೋ ಒಂದು... :)

ಏನಂತೀರಾ ಶ್ರೀ?
ಸರಿ ತಾನೇ?

-ಅನಿಲ್.

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

hariharapurasridhar's picture

http://www.hariharap...
ಹಗಲುಗನಸನ್ನು ಹಗುರವಾಗಿ ಕಾಣೋದುಂಟು. ಒಳ್ಳೆಯ ಆಲೋಚನೆಯಿಂದ ಮಲಗಿ, ಒಳ್ಳೇ ಕನಸೇ ಬೀಳುತ್ತೆ.[ಅಬ್ದುಲ್ ಕಲಾಂ ಅಂತವರೇ ಎಲ್ಲರಿಗೂ ಆದರ್ಶವಾಗಬೇಕು]

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

anil.ramesh's picture

ಕನಸನ್ನು ನನಸಾಗಿಸುವಂಥಾ ಕನಸನ್ನು ಕಾಣುವೆ :)

-ಅನಿಲ್.

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

srinivasps's picture

ಕರೆಕ್ಟ್!

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

anil.ramesh's picture

:)

-ಅನಿಲ್.

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

mahesha's picture

ಏನ್ ಇಶ್ಟೊಂದು ಕನಸಿನ ಕವನಗಳು..

ಗುಡ್ನೈಟ್

ಉ: ಕನಸ ಕಾಣಿರಿ ನೀವೆಲ್ಲ - ಹಗಲುಗನಸು!

anil.ramesh's picture

ಶುಭರಾತ್ರಿ ಮಹೇಶ,

ಒಳ್ಳೇ ಕನಸು ಕಾಣಿರಿ.

ಕನಸಿನಲ್ಲಿ ಕಂಡದ್ದನ್ನು ಕವನದ ರೂಪದಲ್ಲಿ ನೀವೂ ಬರೆಯಿರಿ.

-ಅನಿಲ್.

ಈ ಪುಟವನ್ನು ಹೋಲುವ ಪುಟಗಳು, ಸಂಪದ ಆರ್ಕೈವಿನಿಂದ