ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ › Sampada Blogs › srinivasps ರವರ ಬ್ಲಾಗ್

ಸೇತುವೆ ಇತ್ತಂತೆ ರಾಮನೇ ಒಡದನಂತೆ....!

July 24, 2008 - 10:32am — srinivasps

ಮೊದಲು ರಾಮ ಇಲ್ಲ ಅಂದ್ರು.... ಆಮೇಲೆ ರಾಮ ಬಂದ...!
ಆಮೇಲೆ ರಾಮ ಇದ್ದ ಸೇತುವೆ ಇಲ್ಲ ಅಂದ್ರು... ಈಗ ನೋಡ್ರಿ ವರಸೆ...
ಸೇತುವೆ ಇತ್ತಂತೆ ರಾಮನೇ ಒಡದನಂತೆ....!
ಅದು ಕಂಬ ರಾಮಾಯಣದಲ್ಲಿ ಬರೆದಿದೆಯಂತೆ...!

  • ಪ್ರಚಲಿತ ರಾಜಕೀಯ ರಾಮ
~.~
  • srinivasps ರವರ ಬ್ಲಾಗ್
  • Login or register to post comments
  • 447 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
July 24, 2008 - 10:34am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ಒಡೆದದ್ದಾದ ಮೇಲೆ ಬೆಲೆ ಇಲ್ಲ ಅಂದ್ರೆ ನಂ ಹಂಪಿಗೂ ಏನು ಬೆಲೆ ಇಲ್ಲಪ್ಪೋ !

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 10:37am — mahesha

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

mahesha's picture

ಏನ್ರೀ ಇದು ರಾಮಾಯಣಾ! Smiling ಹ ಹ

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 10:40am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

Smiling ರಾಮಾಯಣದ ರಾಮಾಯಣ ಮುಗಿಯೋದೇ ಇಲ್ಲ ಅನ್ನತ್ತೆ ಯಾಕೋ ಗೊತ್ತಿಲ್ಲ...

ಇಲ್ಲಿ ನೋಡಿ..

http://www.rediff.com/news/2008/jul/23sethu1.htm

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 10:46am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ತಮಾಷೆ ಅಂದ್ರೆ ಈಗ ಮಾಯಾ ಬಾಣದ ಬಗ್ಗೆ ಕೂಡ ನಂಬ್ತಾರೆ ಕಾಂಗ್ರೆಸ್ಸ್/ಡಿ ಎಂ ಕೆ ನವರು...!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 3:48pm — girish.rajanal

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

girish.rajanal's picture

ಕರುಣಾನಿಧಿ ಮೊದಲೇ ಕ್ರಿಶ್ಚಿಯನ್ನು...ಇನ್ನೇನು ತಾನೆ ಹೇಳಲಿಕ್ಕೆ ಸಾಧ್ಯ....
ನಿಮ್ಮವ,
ಗಿರೀಶ ರಾಜನಾಳ
ಉಡಾಳ ಓಣಿ ಕೆಡಸಿದರ...ಸಂಭಾವಿತ ಊರನ್ನೇ ಕೆಡಸಿದನಂತೆ....!!!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 3:59pm — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ಕ್ರಿಶ್ಚಿಯನ್ನರು ದೇವರನ್ನ ನಮ್ಬುತ್ತಾರ್ರೀ !
ಡೀ ಎಂ ಕೆ ನವರ ಮೂಲ ಸಿದ್ಧಾಂತ ದೇವರಿಲ್ಲ ಅಂತ...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 4:20pm — roshan_netla

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

roshan_netla's picture

ಸಿದ್ದಾಂತ ಮಾತ್ರ ದೇವಸ್ಥಾನದವರು ಶಾಲು ಹೊದೆಸಿ ಹಣ ಕೈನಲ್ಲಿ ಇಟ್ಟರೆ ಜೇಬಿಗಿಳಿಸ್ತಾರೆ..

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 4:23pm — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ದೇವಸ್ಥಾನ ಅಲ್ಲ...ಬರಿ ಚರ್ಚ್ ಗಳಸ್ತೆ ದುಡ್ಡು ಕೊಡ್ತಾ ಇದೆ ಅಂತ ಸುದ್ದಿ Eye-wink

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 10:26pm — uniquesupri

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

uniquesupri's picture

‘ಸತ್ಯಶೋಧನೆ’ ಎನ್ನುವ ಜನರಿಗೆ ನಿಜವಾದ ಸಂಶೋಧನೆಯಿಂದ ಹೊರಬಂದ ಸತ್ಯವನ್ನು ಒಪ್ಪಿಕೊಳ್ಳುವ ಎದೆಗಾರಿಕೆ ಇದೆಯೇ? ಇದನ್ನು ನಾವು ಪ್ರಶ್ನಿಸಿಕೊಳ್ಳಬೇಕು...
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 10:49pm — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ಏನು ಹಾಗೆಂದರೆ ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 11:48pm — uniquesupri

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

uniquesupri's picture

ಶ್ರೀರಾಮನು ಐತಿಹಾಸಿಕ ವ್ಯಕ್ತಿಯೇ ಅಥವಾ ಆತ ಪುರಾಣ ಪುರುಷನೇ ಎಂಬ ಬಗ್ಗೆ ವಸ್ತುನಿಷ್ಠವಾದ ಸಂಶೋಧನೆ ನಡೆಯಲು ನಾವು ಒಪ್ಪಿಗೆ ಕೊಡುವ ಮಟ್ಟಿಗೆ ಪ್ರಬುದ್ಧರಾಗಿದ್ದೇವೆಯೇ?
ರಾಮಾಯಣ ಕಾವ್ಯವೇ , ಇತಿಹಾಸವೇ ಎಂಬ ಬಗ್ಗೆ ಸಂಶೋಧನೆ ನಡೆಯಲಿ ಎಂದು ಹೇಳುವ ಸತ್ಯವನ್ನರಸುವ ಮನಸ್ಥಿತಿ ನಮ್ಮಲ್ಲಿದೆಯೇ?

ಈ ಪ್ರಶ್ನೆಗಳು ನಮ್ಮನ್ನು ಕಾಡಬೇಕು ಎಂದೆನಿಸುತ್ತದೆ ನನಗೆ, ಒಬ್ಬ ಹಿಂದುವಾಗಿ!
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 24, 2008 - 11:57pm — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ಇಲ್ಲವೆಂದೂ ಯಾಕೆ ಎಂದುಕೊಳ್ಳುತ್ತೀರಿ...ನಾನಂತೂ ರೆಡಿ!

ಇತಿಹಾಸವೋ/ಕಾವ್ಯವೋ ಎಂಬುದನ್ನೂ ನಿಖರವಾಗಿ ತಿಳಿಸಲಿ...ಆಮೇಲೆ ನೋಡೋಣ..

ಎಲ್ಲ ಧರ್ಮಗಳಲ್ಲೂ ಈ ರೀತಿ ಗೊಂದಲಗಳಿರುತ್ತವೆ ಎಂದು ನನ್ನ ಅನಿಸಿಕೆ..

ಏಸು ಶಿಲುಬೆಗೇರಿಸಿದ ಮೇಲೆ ಬದುಕುಳಿದನೆ? ಇದು ನಿಜವೇ? Smiling
ಪವಾಡವೇ? ಅದು ಹೇಗೆ? Smiling
ಸಾಯಿ ಬಾಬ ಚಮತ್ಕಾರ ಪುರುಷರೇ? ಅಥವಾ ಬರೀ ಜಾದುಗಾರನೆ ? Smiling
ನಮ್ಮ ನಿಮ್ಮಂಥವರು ಯಾಕೆ ನಂಬ ಬೇಕು... Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 12:01am — uniquesupri

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

uniquesupri's picture

ನೀವು ಸಿದ್ಧರಾಗಿದ್ದೀರಿ ಎಂಬುದು ಸಂತೋಷದ ಸಂಗತಿ.
ಒಬ್ಬ ಹಿಂದೂವಾಗಿ ನನಗೆ ಯೇಸುಕ್ರಿಸ್ತನನ್ನು ಶಿಲುಬೇಗೇರಿಸಿದ ಸಂಗತಿಯ ಬಗ್ಗೆ ಆಸಕ್ತಿಯಿಲ್ಲ. ಅದನ್ನು ಸುಳ್ಳೆಂದು ಸಾಬೀತು ಪಡಿಸುವುದರಿಂದ ನನ್ನ ಧಾರ್ಮಿಕ ನಂಬಿಕೆ ಮೇಲೆ ಯಾವ ಪರಿಣಾಮವೂ ಆಗದು. ನನ್ನ ಧಾರ್ಮಿಕ ನಂಬಿಕೆ ಇತರ ಧರ್ಮಗಳ ಮೇಲೆ ಅವಲಂಬಿತವಾಗಿಲ್ಲ. ಸಾಯಿ ಬಾಬಾರ ಪವಾಡ ಯಾವ ಧರ್ಮದ ನಂಬಿಕೆ ಎಂಬುದು ನನಗೆ ತಿಳಿದಿಲ್ಲ.
ಈಗ ಪ್ರಶ್ನೆಯಿರುವುದು, ಶ್ರೀರಾಮ ಐತಿಹಾಸಿಕ ಪುರುಷನೇ ಅಥವಾ ಪುರಾಣ ಪುರುಷನೇ ಎಂಬುದರಲ್ಲಿ. ಇದರ ಬಗ್ಗೆ ನನಗೆ ಸ್ಪಷ್ಟತೆ ಬೇಕು. ಬೇರೆ ಅಸ್ಪಷ್ಟ ಸಂಗತಿಗಳನ್ನು ಒಟ್ಟು ಸೇರಿಸಿದ ತಕ್ಷಣ ನನ್ನ ಪ್ರಶ್ನೆಯ ತೀವ್ರತೆ ಕಡಿಮೆಯಾಗುವುದಿಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 12:08am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

>>ಈಗ ಪ್ರಶ್ನೆಯಿರುವುದು, ಶ್ರೀರಾಮ ಐತಿಹಾಸಿಕ ಪುರುಷನೇ ಅಥವಾ ಪುರಾಣ ಪುರುಷನೇ ಎಂಬುದರಲ್ಲಿ. ಇದರ ಬಗ್ಗೆ ನನಗೆ ಸ್ಪಷ್ಟತೆ ಬೇಕು

ಅಲ್ಲವಾ ಮತ್ತೆ!?
ಇದು ಪೂರ್ತಿ ತಿಳ್ಕೊಲ್ಲೋ ವರ್ಗು ಸರಕಾರ ಸುಮ್ಕಿರ್ಬೇಕಪ್ಪ !
ಸೇತುವೆ ಮುಟ್ಟೋದು ಯಾಕೆ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 12:17am — uniquesupri

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

uniquesupri's picture

ಹ್ಹ...ಹ್ಹ... ಲಾಜಿಕ್!
ತಿಳಿಯ ಬೇಕಾದ್ದು ಸರಕಾರ ಮಾತ್ರವಲ್ಲ, ನಾವು ನೀವುಗಳು ಸಹ... ನನ್ನ ಪ್ರಶ್ನೆಯಿರುವುದು ನಾವು ಆ ಸತ್ಯಶೋಧನೆಗೆ ಸಿದ್ಧರಿದ್ದೇವಾ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 12:23am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ಅಲ್ಲವಾ... Smiling
ಈಗಲೇ ಇದೆಯೋ ಇಲ್ಲವೊ ಗೊತ್ತಿಲ್ಲ..ಇರೋದನ್ನೂ ಒಡೆದು ಹಾಕಿದ್ರೆ ನಾಳೆ ಇತ್ತು ಅಂಥ ಹೇಳಕ್ಕೆ ಆಗತ್ತಾ ?
ಅಕಸ್ಮಾತ್, ಈಗ ಒಡೆದು ನಾಳೆ ಸೇತುವೆ ಇದ್ದಿದ್ದು ನಿಜ ಅಂತ ತಿಳಿಯತ್ತೆ ಅಂದು ಕೊಳ್ಳೋಣ...ಆವಾಗ ಏನು ಮಾಡೋದು..?
ಈಗ ಸದ್ಯಕ್ಕೆ ಸರಕಾರಕ್ಕೆ/ನಮಗೆ ಇಳಿದಿಲ್ಲ ಅಂತಾನೆ ಅಂದು ಕೊಳ್ಳೋಣ..ತಿಳ್ಕೊಲ್ಲೋವರಗು ಸುಮ್ಕಿರ್ ಬೇಕು ತಾನೆ?

Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 12:27am — uniquesupri

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

uniquesupri's picture

ಸರಕಾರ ತನ್ನ ಕಡೆಯಿಂದ ಸಾಕ್ಷ್ಯಗಳನ್ನು ಒದಗಿಸ್ತಾ ಇದೆ. ಇದು ಐತಿಹಾಸಿಕ ನಿರ್ಮಾಣ ಅಲ್ಲ ಅಂತ. ಆ ಸಾಕ್ಷ್ಯಕ್ಕೆ ತಕ್ಕ ಪ್ರತಿ ಸಾಕ್ಷ್ಯ ಒದಗಿಸಬೇಕು, ಕೋರ್ಟಿನಲ್ಲಿ ವಾದಿಸಬೇಕು. ಅದು ಬಿಟ್ಟು ಕೇವಲ ಭಾವುಕ ನೆಲೆಯಲ್ಲಿ ಬಾಯಿ ಮಾಡುವುದು ನಮ್ಮ ‘ಸತ್ಯ ಶೋಧನೆ’ಯ ಹಾದಿಯಲ್ಲಿ ಸಾಗುವ ಕ್ರಮವಲ್ಲ.
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 8:40am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ಕಂಬ ರಾಮಾಯಣ ಪುರಾವೆ ಅನ್ನೋದು ಸರಿಯಾ??
ಮೊದಲು ರಾಮನೇ ಇಲ್ಲ ಅಂದಿದ್ರು ಈ ಘನ ಸರಕಾರ..
ಯಾವ ಪುರಾವೆ ಸಿಕ್ಕಿದೆ ಸರಕಾರಕ್ಕೆ ಈಗ, ರಾಮ ಇದ್ದಾ ಅನ್ನಕ್ಕೆ?
ಅದನ್ನು ಬಯಲು ಮಾಡಿದ್ದಾರಾ?

ಭಾವುಕತೆನೂ ಇಲ್ಲ ಯಾವ ಕಥೆ ನೂ ಇಲ್ಲ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:41am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

> ಸರಕಾರ ತನ್ನ ಕಡೆಯಿಂದ ಸಾಕ್ಷ್ಯಗಳನ್ನು ಒದಗಿಸ್ತಾ ಇದೆ.

ಏನು ಸಾಕ್ಷ್ಯ ಒದಗಿಸಿದ್ದಾರೆ?

ಅಂದ ಹಾಗೆ ರಾಮ ಇದ್ದ ಅಂತ ಸರಕಾರ ಒಪ್ಪಿದೆ ಅನ್ಸತ್ತೆ ಇತ್ತೀಚಿನ ವಾದಗಳಲ್ಲಿ...
ಏನಿದೆ ಪುರಾವೆ ರಾಮ ಇದ್ದ ಅಂತ? ಏನು ಸಾಕ್ಷ್ಯ ಒದಗಿಸಿದ್ದಾರೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 7:19pm — uniquesupri

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

uniquesupri's picture

ಸರ್, ಆ ವಿಚಾರ ಸುಪ್ರೀಂ ಕೋರ್ಟಿನ ಎದುರು ಇದೆ. ಸರಕಾರದ ಪರವಾಗಿ ನಾರಿಮನ್ ಸೇತು ಸಮುದ್ರಂ ಯೋಜನೆ ಅನುಷ್ಠಾನವಾಗಬೇಕು ಎಂದು ವಾದ ಮಾಡುತ್ತಿದ್ದಾರೆ. ಪ್ರತಿವಾದದಲ್ಲಿ ರಾಮ ಇದ್ದ ಆತನೇ ಸೇತುವೆಯನ್ನು ಕಟ್ಟಿಸಿದ್ದು ಹಾಗಾಗಿ ಅದಕ್ಕೆ ಧಾರ್ಮಿಕವಷ್ಟೇ ಅಲ್ಲದೆ ಐತಿಹಾಸಿಕ ಮಹತ್ವವಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರೆ ಕೋರ್ಟಿನ ತೀರ್ಪು ನಮ್ಮ ಪರವಾಗಿರ್ತದೆ. ಇದಕ್ಕೆಲ್ಲಾ ಬೀದಿಯಲ್ಲಿ ಗಲಾಟೆ ಮಾಡುವುದು, ಮುಖ್ಯಮಂತ್ರಿಯ ಮಗಳ ಮನೆಗೆ ಕಲ್ಲು ಎಸೆಯುವುದು, ಬಸ್ಸಿಗೆ ಬೆಂಕಿ ಕೊಡುವುದು ಬೇಕೆ?
_______________________
ಅಸಾಮಾನ್ಯವಾದ ಕೆಲಸಗಳನ್ನು ನಾವು ಮಾಡೋಕಾಗಲ್ಲ. ನಾವೇನಿದ್ದರೂ ಸಾಮಾನ್ಯ ಕೆಲಸವನ್ನು ಅಸಾಮಾನ್ಯ ಪ್ರೀತಿಯಿಂದ ಮಾಡಬಹುದು.
http://uniquesupri.wordpress.com
http://kalaravapatrike.wordpress.com
http://ekshanadasatya.wordpress.com

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 7:24pm — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

> ಆ ವಿಚಾರ ಸುಪ್ರೀಂ ಕೋರ್ಟಿನ ಎದುರು ಇದೆ. ಸರಕಾರದ ಪರವಾಗಿ ನಾರಿಮನ್ ಸೇತು ಸಮುದ್ರಂ ಯೋಜನೆ ಅನುಷ್ಠಾನವಾಗಬೇಕು ಎಂದು ವಾದ ಮಾಡುತ್ತಿದ್ದಾರೆ.
> ಪ್ರತಿವಾದದಲ್ಲಿ ರಾಮ ಇದ್ದ ಆತನೇ ಸೇತುವೆಯನ್ನು ಕಟ್ಟಿಸಿದ್ದು ಹಾಗಾಗಿ...

ಸ್ವಲ್ಪ ನಿಲ್ಲಿ...
ನಾರಿಮನ್ ಈಗಿನ ವಾದದಲ್ಲಿ ರಾಮನ ಸೇತುವೆ ಇದ್ದಿದ್ದು ನಿಜ ಎಂಬಂತೆ ಕಂಬ ರಾಮಾಯಣ ವನ್ನು ಉದಾಹರಿಸಿದ್ದಾರೆ...

ಹಾಗಾದ್ರೆ ರಾಮ ಇದ್ದಾನ? ಏನು ಪುರಾವೆ?
ನಿಮಗೆ ಗೊತ್ತಾಯ್ತ ಏನು ಪುರಾವೆ ಸಿಕ್ಕಿತು ಅಂತಾ ?
ಬರಿ ಸುಪ್ರೀಂ ಕೋರ್ಟ್ ಗೆ ಉತ್ತರ ಕೊಟ್ಟರೆ ಸಾಕ ನಿಮಗೆ?

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 11:35am — srinivasps

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

srinivasps's picture

ಇಲ್ಲಿ ನೋಡಿ..ತಾಜಾ ಸುದ್ದಿ

http://www.kannadaprabha.com/NewsItems.asp?ID=KPH20080724131035&Title=He...

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
July 25, 2008 - 12:18pm — kannadakanda

ಉ: ಸೇತುವೆ ಇತ್ತಂತೆ ರಾಮನೇ ಒಡದನಂತೆ....!

kannadakanda's picture

ಇಷ್ಟೆಲ್ಲಾ ವಾದ ಮಾಡುವವರು ಈ ಹೊಗೇನಕಲ್ ಮತ್ತು ಹೊಸೂರು ಕರ್ಣಾಟಕದ್ದೆಂದರೆ ಕೊಟ್ಟು ಬಿಟ್ಟಾರಾ? ಹೊಗೇನಕಲ್ ಹೆಸರೇ ಕನ್ನಡದ್ದಿರುವಾಗ ಅಲ್ಲಿ ತಮ್ಮ ಯೋಜನೆ ಕೈಬಿಟ್ಟಾರಾ? ಹಾಗೆಯೇ ಈ ಹೊಸೂರನ್ನು ನಮಗೆ ಕೊಟ್ಟುಬಿಟ್ಟಾರಾ ಈ ತಮಿೞರು. ಹಾಗೆಲ್ಲಾ ಆಗೋಲ್ಲ ಸ್ವಾಮಿ. ಈ ಕರುಣಾನಿಧಿ ತನಗೆ ಬೇಕಾದ ಹಾಗೆ ಮಾತಾಡೋ ’ಪೆರಿಯ ಕಲೈಞರ್’ ಹಿರಿಯ ಕಲಾಕಾರ.

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮಳೆಬಿಲ್ಲು ಸೇತುವೆ!
  • ಓಹ್ ಸ್ಯಾನ್ ಫ್ರಾನ್ಸಿಸ್ ಕೊ ನಗರವೆ, ನಿನ್ನ ಮಡಿಲಿನಲ್ಲಿನ, ಮನುಷ್ಯನಿರ್ಮಿತ ಸೇತುವೆಯ ಸೊಬಗಿಗೆ ಕೊನೆಯುಂಟೆ ?
  • ಮೈಸೂರು ರಸ್ತೆ ಮೇಲು ಸೇತುವೆ
  • ೭೫ ತುಂಬಿದ ಸೇತುವೆ
  • ೭೫ ತುಂಬಿದ ಸೇತುವೆ
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಸ್ವಲ್ಪ ನಗಿ
  • ಗೋಕಾಕ ಮಾದರಿಯ ಚಳುವಳಿ ಎಂದರೇನು?
  • ಡೈರಿಯ ಕೆಲವು ಹಾಳೆಗಳು - ಭಾಗ ೭
  • ಡೈರಿಯ ಕೆಲವು ಹಾಳೆಗಳು - ಭಾಗ ೬
  • ನ್ಯಾಷನಲ್ ಪಾರ್ಕ್ ಎಂಬ ಕರಾಳ ಕೊಂಪೆ.
  • ಓದಿದ್ದು ಕೇಳಿದ್ದು ನೋಡಿದ್ದು 41 ವಾರೆಕೋರೆ: ಕನ್ನಡಿಗರನ್ನು ನಗಿಸಲೊಂದು ಹೊಸ ಪತ್ರಿಕೆ
  • ಇತ್ತೀಚಿನ ಕನ್ನಡ ಬ್ಲಾಗುಗಳು, ಕೋಮುವಾದ, ಆರ್ಥಿಕ ಅಭಿವೃದ್ಧಿ...
  • ಸಂಗೀತ ನವರಾತ್ರಿ - ಆಶ್ವಯುಜ ಶುದ್ಧ ಅಷ್ಟಮಿ
  • ಕಳೆದ ನೆನೆಪುಗಳು
  • ಕಾರ್ಟೂನಿಸ್ಟ್ ಪ್ರಕಾಶ್ ಶೆಟ್ಟಿಯವರಿಗೆ ಹೊಸ ಹುಚ್ಚು!
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
  • mahesha
    ಉ: ಗೋಕಾಕ ಮಾದರಿಯ ಚಳುವಳಿ ಎಂದರೇನು?
    October 7, 2008 - 5:02pm
ಇನ್ನಷ್ಟು
ಈಗಿನಂತೆ 11 ಸದಸ್ಯರು ಮತ್ತು 466 ಅತಿಥಿಗಳು ಆನ್ಲೈನ್ ಇರುವರು.


ಯಾವುದು ಕಾಲದ ಕಠಿಣ ಪರೀಕ್ಷೆಯಲ್ಲೂ ಅಚಲವಾಗಿರುತ್ತದೆಯೋ ಅದೇ ಸತ್ಯ.

— ಅಲ್‌ಬರ್ಟ್ ಐನ್‌ಸ್ಟೀನ್

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator