ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

ತಿಳಿ ಹಾಸ್ಯ ಮರೆತಿಲ್ಲ: "ಮಜಾವಾಣಿ"

ಸಂಪದ › Sampada Blogs › srinivasps ರವರ ಬ್ಲಾಗ್

ಕನ್ನಡಕ್ಕೆ ಮಸಿ ಬಳಿಯ ಬೇಡಿ...

October 25, 2007 - 5:43pm — srinivasps

ಇನ್ನೇನ್ ನವಂಬರ್ ಒಂದು ಬಂತು...

ಪ್ರತೀ ವರ್ಷ ಹಲವು 'ಕನ್ನಡ ಪರ' ಸಂಘಟನೆಗಳು ಇಂಗ್ಲೀಷ್ ಬೋರ್ಡ್-ಗಳಿಗೆ ಮಸಿ ಬಳಿಯೋ ಕಾರ್ಯ ಇಟ್ಕೋತಾರೆ...

ನನಗೆ ಅನ್ನಿಸಿದ್ದೇನೆಂದರೆ, ಹೇಗಿದ್ರೂ ಬ್ರಶ್ ಇದೆ ಪೈಂಟ್ ಇದೆ...ಹಾಗೆ ಕನ್ನಡ, ಇಂಗ್ಲೀಷ್ ನಲ್ಲಿ ಅದೇ ಬೋರ್ಡ್-ಗಳನ್ನ ತಿದ್ದಿ ಬರೆದರೆ ಓದುವವರಿಗೂ ಇದನ್ನ ನೋಡಿ ಖುಶಿಯಾಗುತ್ತೆ...
ವಲಸೆ ಬಂದವರೂ ಇದನ್ನ ಸ್ವಾಗತಿಸ್ತಾರೆ

ಬರೀ ಮಸಿ ಬಳಿದು ರಾಡಿ ಮಾಡಿದರೆ ನಮಗೇ ಅವಮಾನ..
ಮಸಿ ಬಳಿದರೆ ಕನ್ನಡಕ್ಕೆ, ನಮ್ಮ ಜನತೆಗೇ ಮಸಿ ಬಳಿದಂತೆ...

ಏನಂತೀರಿ?

--ಶ್ರೀ

  • ಕನ್ನಡ
~.~
  • srinivasps ರವರ ಬ್ಲಾಗ್
  • Login or register to post comments
  • 433 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಪ್ರತಿಕ್ರಿಯೆಗಳು

ಕಾಮೆಂಟ್ ನೋಟ ಆಯ್ಕೆಗಳು

Select your preferred way to display the comments and click "Save settings" to activate your changes.
October 25, 2007 - 5:48pm — mahesha

ಉ: ಕನ್ನಡಕ್ಕೆ ಮಸಿ ಬಳಿಯ ಬೇಡಿ...

mahesha's picture

ಮಸಿ ಬಗ್ಗೆ ಹೆಚ್ಚಿನ ಅರಿಮೆಗೊಮ್ಮೆ ಮಯ್ಸೂರಿನ ಕುವೆಂಪುನಗರದ ದಾರಿಗಳನ್ನು ನೋಡಿ ಬನ್ರಿ....
ಇಲ್ಲ ಅಲ್ಲಿ ಹೋಗಿ ಕೇಳಿ ಬನ್ರಿ...

ನಾನು ಕಾಲೇಜಲ್ಲಿದ್ದಾಗಲ್ಲೀ ಮಸಿ ವೋರಾಟ ಜೋರಾಗಿ ನಡೆದು, ಅದರ ಅಚ್ಚುಗಳಿನ್ನೂ ಅಲ್ಲಿವೆ. ಅದರ ಬಳಿಕವೇ ಅಲ್ಲಿ ಇಂಗ್ಲೀಸ್ ತುಸು ಕುಗ್ಗಿದ್ದೆಂಬ ಮಾತಂತೂ ನಮ್ಮೀ ಕಿವಿಗಳಿಗೆ ಬಿತ್ತು.

ಜಾಣನಿಗೆ ಮಾತಿನ ಪೆಟ್ಟು, ಪೆದ್ದನಿಗೆ ದೊಣ್ಣೆ ಪೆಟ್ಟು..( ಜಾಣರು ಇಲ್ವೇ ಪೆದ್ದರು ಆಗೋ ಹೊಣೆ ಅವರವರ ಒಳಸಂಗತಿ Smiling )!

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 5:52pm — srinivasps

ಉ: ಕನ್ನಡಕ್ಕೆ ಮಸಿ ಬಳಿಯ ಬೇಡಿ...

srinivasps's picture

ಇಂಗ್ಲೀಷ್ ಕುಗ್ಗಿಸ್ಬೇಕೂಂದ್ರೆ ಮಸೀ ಬಳಿಯೋ ಬದ್ಲು ಕನ್ನಡದಲ್ಲೇ ಬರೀಬೋದಲ್ಲಾ??

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ
October 25, 2007 - 5:55pm — mahesha

ಉ: ಕನ್ನಡಕ್ಕೆ ಮಸಿ ಬಳಿಯ ಬೇಡಿ...

mahesha's picture

ಅವ್ದುರೀ.. ಹಂಗೇಯ ಮಾಡಬೋದು...

ಆದ್ರೆ... ಅಲ್ಲಿ ಕೆಲವರಿಗೆ ಹಿಂಗೇ ಮಸಿ ಬಳೀಬೇಕು ಅಂತ ಬಲು ಬಯಕೆ ಅಯ್ತೆ.. ಇದರ ಕೂಡೇ ಹಲವರಿಗೆ ಬಳಿಸ್ಕೊಳ್ಳೋ ಹೆಬ್ಬಯಕೆಯೋ ಅಯ್ತಂತೆ...

ನಾನು ಸುಮ್ನೆ ಏನನ್ನೂ ಪೋಲು ಮಾಡೋದನ್ನ ಮೆಚ್ಚಲ್ಲ.. ಕಬ್ಬಣ್ಣವನ್ನೂ ಕೂಟ Smiling

  • Login or register to post comments
  • link
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • ನಿರ್ವಾಹಕರ ಗಮನಕ್ಕೆ ತನ್ನಿ

ಮೇಲಿನ ಪುಟವನ್ನು ಹೋಲುವ ಪುಟಗಳು - 'ಸಂಪದ' ಆರ್ಕೈವಿನಿಂದ

  • ಮೊದಲು ಕನ್ನಡಿಗರಿಗೆ ಕನ್ನಡ ಕಲಿಸಿ
  • ಕನ್ನಡ ತಾಯಿ ಇರುವದು ಎಲ್ಲಿ ? ತಮಿಳು ಏಕೆ ಕನ್ನಡಕ್ಕೆ ಮಗ್ಗಲಮುಳ್ಳು ? ಕನ್ನಡ ಭಾಷೆ ಅಷ್ಟೇ ಉಳಿದರೆ ಸಾಕೇ ?
  • ಮಂಗಳೂರು ಕನ್ನಡ
  • ಸ್ವಾತಂತ್ರ ದಿನಾಚರಣೆ ಸಾರ್ಥಕವಾಯಿತು
  • ಕನ್ನಡ ರಣಧೀರರ ಕೆಲಸ ಬೆಳಗಾವಿಗೆ ಕುತ್ತು
Syndicate content

ಲೇಖಕರು

srinivasps's picture

ಪೂರ್ಣ ಹೆಸರು
ಶ್ರೀನಿವಾಸ್ .ಪ. ಶೇ

ಸದಸ್ಯರ ಪೂರ್ಣ ಪ್ರೊಫೈಲ್ ವೀಕ್ಷಿಸಿ

Dr. Ullas Karanth (ಡಾ. ಉಲ್ಲಾಸ್ ಕಾರಂತ)
ನಿರೀಕ್ಷಿಸಿ!

ವಾಟರ್ ಪೋರ್ಟಲ್: ದಿನದ ಚಿತ್ರ

ಬಾವಿ

ಮೂಡಬಿದ್ರಿಯ ಸಾವಿರ ಬಸದಿಯ ಬಳಿ ಒಂದು ಬಾವಿ.
(ಫೋಟೋ: ಸುದರ್ಶನ್ (ಅನಿವಾಸಿ))

ವಾರದ ಲೇಖನ
ಬೃಹತ್ ನೀರಾವರಿ ಯೋಜನೆಗಳು: ಮಹಾ ಅಸಂಗತಕ್ಕೊಂದು ಮುನ್ನುಡಿ - ಎನ್ ಎ ಎಂ ಇಸ್ಮಾಯಿಲ್

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಬ್ಲಾಗ್ ಬರಹಗಳು

  • ಬಹಿರಂಗ ವಸೂಲಿಗೆ ಸಚಿವೆ ಶೋಭಾ ಮಾದರಿ
  • ಜೋಯೀಸರ ಮಗಳು
  • 1700 11th AVE NE ಅಪಾರ್ಟ್ ಮೆಂಟ್ - 6
  • ಕೆಟ್ಟ ಕಾರ್ಯಕ್ರಮಗಳಿಗೆ ಅಂಕುಶ ಹಾಕುತ್ತೀರಾ?
  • ಓದಿದ್ದು ಕೇಳಿದ್ದು ನೋಡಿದ್ದು-11
  • ಶಿವರಾಜ್ ಕುಮಾರ ಅಭಿಮಾನಿಗಳಿಗೆ ಮತ್ತೇರಿಸುವ ಚಿತ್ರ " ಮಾದೇಶ "
  • ಹಬ್ಬ ತಂದ ನೆನಪು...
  • ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
  • ಆಧುನಿಕ "ಬೇಡರ ಕಣ್ಣಪ್ಪ"..
  • ವೃತ್ತಿಜೀವನದ ಹಂತಗಳು...
ಇನ್ನಷ್ಟು

ಇತ್ತೀಚಿನ ಪ್ರತಿಕ್ರಿಯೆಗಳು

  • cmariejoseph
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 1:16pm
  • Sunil Jayaprakash
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:07pm
  • ಶ್ರೀನಿಧಿ
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 1:02pm
  • cmariejoseph
    ಉ: Splendours of Royal Mysore
    September 7, 2008 - 12:59pm
  • ASHOKKUMAR
    ಉ: 1700 11th AVE NE ಅಪಾರ್ಟ್ ಮೆಂಟ್ - 6
    September 7, 2008 - 12:27pm
  • Chamaraj
    ಉ: ಜೀವ ಕಾಯುವುದೇತಕೆ?
    September 7, 2008 - 10:27am
  • ASHOKKUMAR
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 6:48am
  • kalpana
    ಉ: ಜೀವ ಕಾಯುವುದೇತಕೆ?
    September 7, 2008 - 5:19am
  • kalpana
    ಉ: ಮೊದಲ ಚಿತ್ರ
    September 7, 2008 - 1:48am
  • srivathsajoshi
    ಉ: ದಯವಿಟ್ಟೂ ಸ್ವಲ್ಪ ಅರ್ಥ ಹೇಳ್ತೀರಾ ????
    September 7, 2008 - 12:24am
ಇನ್ನಷ್ಟು
ಈಗಿನಂತೆ 3 ಸದಸ್ಯರು ಮತ್ತು 132 ಅತಿಥಿಗಳು ಆನ್ಲೈನ್ ಇರುವರು.


ಹತ್ಯೆಯೋ ಹನ್ಯತೆಯೋ ವಿಜಯವೋ ಪರಿಭವವೋ ।
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್? ।।
ಕೃತನಿರ್ಣಯ ಬಾಹ್ಯಲಾಭನಷ್ಟದಿನಲ್ಲ ।
ಆತ್ಮಋಣವದು ಜಗಕೆ -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator