ಅಮ್ಮ
ಅಮ್ಮ
ಇರಲು ಅಮ್ಮನ ಮಡಿಲಲ್ಲಿ
ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ...
ಹೊಡಿ ವೈಕುಂಠಕ್ಕೆ ಗೋಲಿ,
ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ...
(೨೦-ಏಪ್ರಿಲ್-೨೦೦೭)

- srinivasps ರವರ ಬ್ಲಾಗ್
- Login or register to post comments
- 449 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಅಮ್ಮ
ಇರಲು ಅಮ್ಮನ ಮಡಿಲಲ್ಲಿ
ಸಿಗುವುದೆನಗೆ ನೆಮ್ಮದಿ, ಸುಖ, ಶಾಂತಿ, ಸಂತೋಷ...
ಹೊಡಿ ವೈಕುಂಠಕ್ಕೆ ಗೋಲಿ,
ಅಮ್ಮನ ಅಡಿಯಲ್ಲೇ ದೊರಕುವುದು ಎನಗೆ ಪರಮ ಮೋಕ್ಷ...
(೨೦-ಏಪ್ರಿಲ್-೨೦೦೭)




ಪ್ರತಿಕ್ರಿಯೆಗಳು
ಉ: ಅಮ್ಮ
ಶ್ರೀನಿವಾಸರೇ ನೀವು ಹೇಳಿರುವದು ನೂರಕ್ಕೆ ನೂರು, ನಿತ್ಯ ಸತ್ಯ. ಅಮ್ಮನೇ ಸರ್ವಸ್ವ.
ಉ: ಅಮ್ಮ
"ಅಮ್ಮ ಅಂದರೆ ಏನೋ ಹರ್ಷವೂ.. ನಮ್ಮ ಬಾಳಿಗೆ ಅವಳೇ ದೈವವೂ..." ಹೂ ಕಂಡ್ರಿ... ಸೀನಣ್ಣ... ಬೋ ಸಂದಾಗಿ ಅವ್ವ ಬಗ್ಗೆ ಹೇಳಿದಿರಿ... ಸ್ಯಾನೆ ಖುಸಿಯಾಯ್ತು...!
ನಾನು ಒಂದಪ ಹಾಡೆ ಹೇಳೆಬಿಟ್ಟೆ ಆಪೀಸಾಗೆ!
"ದುಡ್ಡು ಕೊಟ್ಟರೆ ಬೇಕಾದ್ದು ಸಿಗುತೈತೆ ಈ ಜಗದಾಗೆ ಕಣೋ... ಹೆತ್ತತಾಯಿಯ ಕಳೆದುಕೊಂಡರೆ ಮತ್ತೆ ಸಿಗುವಳೇನೋ ಅಣ್ಣ ಮರಳಿ ಬರುವಳೇನೋ...!"
"ಮನುಷ್ಯನನ್ನು ಮನುಷ್ಯತ್ವದಿಂದ ಕಾಣುವುದೇ ಮಾನವೀಯತೆ"
ಸಿ(ಶಿ)ವಣ್ಣ.
ಉ: ಅಮ್ಮ
ಧನ್ಯವಾದಗಳು ಸಿವಣ್ಣಾವ್ರಿಗೆ ಮತ್ತು ಸಂತೋಷ್ ರವರಿಗೆ...
ನಿಮ್ಮ ಪ್ರೋತ್ಸಾಹ ಮತ್ತು ಆಶಿರ್ವಾದ ಹೀಗೇ ಇರಲಿ
--ಶ್ರೀ